ಎಷ್ಟೆಲ್ಲ ಸಾಧನೆ ಮಾಡಿ ಮಿಂಚುತ್ತಿದ್ದರು ಕೂಡ ಟಾಪ್ ನಟಿಯಾಗಬಲ್ಲ ನಿವೇದಿತಾ ರವರು ಕನ್ನಡ ಸಿನಿಮಾದಲ್ಲಿ ಯಾಕೆ ನಟನೆ ಮಾಡುತ್ತಿಲ್ಲ ಗೊತ್ತೆ?? ನಿವೇದಿತಾ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲ ಬಾರಿಗೆ ನೀವು ನಿವೇದಿತಾ ಗೌಡ ಅವರನ್ನು ಗುರುತಿಸಿದ್ದು ಬಿಗ್ ಬಾಸ್ ಕನ್ನಡದ ವೇದಿಕೆ ಮೇಲೆ ಎನ್ನುವುದರಲ್ಲಿ ಯಾವುದೇ ಅನುಮಾನವೇ ಎಂದು ಹೇಳಬಹುದಾಗಿದೆ. ಇದಕ್ಕೂ ಮುನ್ನ ಅವರನ್ನು ಸೋಶಿಯಲ್ ಮೀಡಿಯಾ ಮೂಲಕ ಗುರುತಿಸಿ ಬಿಗ್ ಬಾಸ್ ಗೆ ಕರೆತರಲಾಗಿತ್ತು.

ಬಿಗ್ ಬಾಸ್ ಗೆ ಬಂದ ಮೇಲೆ ನಂತರ ಚಂದನ್ ಶೆಟ್ಟಿ ಅವರನ್ನು ಮದುವೆಯಾಗುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ಹಳೆಯ ವಿಚಾರ. ಚಂದನ್ ಶೆಟ್ಟಿ ಅವರ ಜೊತೆಗೆ ಹಲವಾರು ಆಲ್ಬಮ್ ಸಾಂಗ್ ಗಳಲ್ಲಿ ಕೂಡ ನಿವೇದಿತಾ ಗೌಡ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಪ್ರತಿಷ್ಠಿತ ಮಿಸ್ಸೆಸ್ ಇಂಡಿಯಾ ಕಾರ್ಯಕ್ರಮದಲ್ಲಿ ಕೂಡ ವಿನ್ನರ್ ಆಗಿ ಹೊರಹೊಮ್ಮಿರುವ ನಿವೇದಿತಾ ಗೌಡ ರವರು ಈ ದೊಡ್ಡ ಸಾಧನೆಯ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಕೂಡ ನಿವೇದಿತಾ ಗೌಡ ಒಪ್ಪಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅವರೇ ಹೇಳುವ ಪ್ರಕಾರ ನಿವೇದಿತಾ ಗೌಡ ರವರು ಕನ್ನಡದ ಕಿರುತೆರೆಯಲ್ಲಿ ಕೂಡ ಹಲವಾರು ಬಾರಿ ಕಾಣಿಸಿಕೊಂಡಿದ್ದು ಇನ್ನು ಹಲವಾರು ಅವಕಾಶಗಳು ಅವರ ಕೈಯಲ್ಲಿದೆ ಎಂಬುದಾಗಿದೆ.

nivedita | ಎಷ್ಟೆಲ್ಲ ಸಾಧನೆ ಮಾಡಿ ಮಿಂಚುತ್ತಿದ್ದರು ಕೂಡ ಟಾಪ್ ನಟಿಯಾಗಬಲ್ಲ ನಿವೇದಿತಾ ರವರು ಕನ್ನಡ ಸಿನಿಮಾದಲ್ಲಿ ಯಾಕೆ ನಟನೆ ಮಾಡುತ್ತಿಲ್ಲ ಗೊತ್ತೆ?? ನಿವೇದಿತಾ ಹೇಳಿದ್ದೇನು ಗೊತ್ತೇ?
ಎಷ್ಟೆಲ್ಲ ಸಾಧನೆ ಮಾಡಿ ಮಿಂಚುತ್ತಿದ್ದರು ಕೂಡ ಟಾಪ್ ನಟಿಯಾಗಬಲ್ಲ ನಿವೇದಿತಾ ರವರು ಕನ್ನಡ ಸಿನಿಮಾದಲ್ಲಿ ಯಾಕೆ ನಟನೆ ಮಾಡುತ್ತಿಲ್ಲ ಗೊತ್ತೆ?? ನಿವೇದಿತಾ ಹೇಳಿದ್ದೇನು ಗೊತ್ತೇ? 2

ಆದರೆ ಕನ್ನಡದ ಸಿನಿಮಾಗಳಲ್ಲಿ ಯಾಕೆ ನಟಿಸುತ್ತಿಲ್ಲ ಎಂಬುದರ ಕುರಿತಂತೆ ಸ್ವತಃ ಅವರೇ ಖುದ್ದಾಗಿ ಬಾಯಿಬಿಟ್ಟಿದ್ದಾರೆ. ನಿವೇದಿತಾ ಗೌಡ ಅವರೇ ಹೇಳುವ ಪ್ರಕಾರ ಕನ್ನಡದ ಸಿನಿಮಾಗಳ ಅವಕಾಶ ಇದುವರೆಗೂ ಕೂಡ ಅವರನ್ನು ಹುಡುಕಿಕೊಂಡು ಬಂದಿಲ್ಲ ಹಾಗೊಂದು ವೇಳೆ ಕನ್ನಡ ಸಿನಿಮಾ ಅವಕಾಶ ಹುಡುಕಿಕೊಂಡು ಬಂದರೆ ಖಂಡಿತವಾಗಿ ನಾನು ನಟಿಸುತ್ತೇನೆ ಎಂಬುದಾಗಿ ನಿವೇದಿತ ಗೌಡ ಹೇಳಿಕೊಂಡಿದ್ದಾರೆ. ಈ ಮೂಲಕ ನಿಮಗೆ ಯಾಕೆ ನಿವೇದಿತಾ ಗೌಡ ಕನ್ನಡ ಸಿನಿಮಾಗಳಲ್ಲಿ ನಟಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಕೂಡ ಯಾಕೆ ನಟಿಸುತ್ತಿಲ್ಲ ಎಂಬುದನ್ನು ತಿಳಿದಿದ್ದೀರಿ ಎಂಬುದಾಗಿ ಭಾವಿಸುತ್ತೇವೆ.

Comments are closed.