News from ಕನ್ನಡಿಗರು

ಚಿತ್ರರಂಗದಿಂದ ದೂರ ಉಳಿದಿದ್ದರೂ ಕೂಡ ಯಾವುದೇ ಟಾಪ್ ನಟಿಗಿಂತ ಕಡಿಮೆ ಇಲ್ಲದ ಹಾಗೆ ಕಾಣುವ ರಾಧಿಕಾ ರವರ ವಯಸ್ಸು ಎಷ್ಟು ಗೊತ್ತೇ??

29

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ರಮ್ಯ ಹಾಗೂ ರಕ್ಷಿತಾ ರವರ ಜೊತೆಗೆ ಚಿತ್ರರಂಗದ ಅನಬಿಷಕ್ತ ರಾಣಿಯಾಗಿ ನಟಿ ರಾಧಿಕಾ ರವರು ಕೂಡ ಮೆರೆದಿದ್ದರೂ ಎನ್ನುವುದನ್ನು ನಾವು ನೆನಪಿಡಬಾರದು. ಹೌದು ಗೆಳೆಯರೇ ಒಂದು ಕಾಲದಲ್ಲಿ ಕನ್ನಡ ಹಿತರರಂಗದಲ್ಲಿ ಬಹು ಬೇಡಿಕೆಯ ನಾಯಕ ನಟಿಯಾಗಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ಕಾಣಿಸಿಕೊಂಡಿದ್ದರು ನಟಿ ರಾಧಿಕಾ. ನಂತರ ವೈಯಕ್ತಿಕ ಕಾರಣಗಳಿಂದಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗುತ್ತಾರೆ.

ಇನ್ನು ಇವರಿಗೆ ಶಮಿಕ ಎನ್ನುವ ಮಗಳು ಕೂಡ ಇದ್ದಾಳೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಮಗಳ ಹೆಸರಿನಲ್ಲಿ ಶಮಿಕ ಎಂಟರ್ಪ್ರೈಸಸ್ ಎನ್ನುವ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಕೂಡ ನಟಿ ರಾಧಿಕಾ ಈಗಾಗಲೇ ನಿರ್ಮಿಸಿದ್ದಾರೆ ಹಾಗೂ ಈ ನಿರ್ಮಾಣ ಸಂಸ್ಥೆಯಿಂದ ಕೆಲವು ಸಿನಿಮಾಗಳನ್ನು ಕೂಡ ಈಗಾಗಲೇ ನಿರ್ಮಾಪಕಿ ನಿರ್ಮಿಸಿದ್ದಾರೆ. ಇನ್ನು ಹಲವಾರು ವರ್ಷಗಳ ವಿರಾಮದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಹಲವಾರು ಸಿನಿಮಾಗಳ ಮೂಲಕ ನಾಯಕಿ ಆಗಿ ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಸಿನಿಮಾಗಳಲ್ಲಿ ನಾಯಕಿಯಾಗಿ ಮತ್ತೆ ಸಿನಿಮಾ ರಂಗಕ್ಕೆ ರಾಧಿಕಾ ರೀ ಎಂಟ್ರಿ ನೀಡುತ್ತಾರೆ.

ಹೌದು ಗೆಳೆಯರೇ ರಾಧಿಕಾ ರವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕೂಡ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ರಾಧಿಕಾ ಅವರು ಒಬ್ಬ ಹೆಣ್ಣುಮಗಳ ತಾಯಿ ಕೂಡ ಆಗಿದ್ದು ಅವರ ವಯಸ್ಸನ್ನು ಕೇಳಿದರೆ ನಂಬಲು ಕೂಡ ಸಾಧ್ಯವಿಲ್ಲ. ಹೌದು ಗೆಳೆಯರೇ, ನೋಡಲು 25ರ ಹರೆಯದ ಯುವತಿಯಂತೆ ಕಾಣಿಸುವ ನಟಿ ರಾಧಿಕಾ ರವರ ನಿಜವಾದ ವಯಸ್ಸು 38 ವರ್ಷ ವಯಸ್ಸಾಗಿದೆ. ನಟಿ ರಾಧಿಕಾ ನಟನೆಯ ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.