Sarath Babu: ಎರಡು ಮದುವೆ ಆಗಿದ್ದರೂ ಕೂಡ ದೇಶವೇ ನಿಂತು ಹೋಗಿವಂತೆ ಮಾಡಿದ್ದ ನಟಿಯನ್ನು ಮದುವೆಯಾಗಲು ಹೊರಟಿದ್ದ ಶರತ್ ಬಾಬು- ಆದರೆ ಏನಾಯ್ತು ಗೊತ್ತೇ??
Sarath Babu: ಖ್ಯಾತ ನಟ ಶರತ್ ಬಾಬು ಅವರು ನಿನ್ನೆಯಷ್ಟೇ ಕೊನೆಯುಸಿರೆಳೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆಗಳು ಫಲ ನೀಡದೆ ಶರತ್ ಬಾಬು ಅವರು ವಿಧಿವಶರಾಗಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ನಟನಾಗಿ ಗುರುತಿಸಿಕೊಂಡಿದ್ದರು ಕೂಡ ಪರ್ಸನಲ್ ಲೈಫ್ ವಿಚಾರದಲ್ಲಿ ಶರತ್ ಬಾಬು ಅವರು ಬಹಳ ನೊಂದಿದ್ದರು.
ಮದುವೆಯ ವಿಷಯದಲ್ಲಿ ಸಾಕಷ್ಟು ಗಾಸಿಪ್ ಗಳನ್ನು ಸಹ ಎದುರಿಸಿದ್ದರು. ಶರತ್ ಬಾಬು ಅವರು ಮೊದಲಿಗೆ ತಮಗಿಂತ ದೊಡ್ಡವರಾದ ನಟಿ ರಮಾ ಪ್ರಭಾ ಅವರ ಜೊತೆಗೆ ಮದುವೆಯಾಗಿದ್ದರು. 15 ವರ್ಷಗಳ ಕಾಲ ಜೊತೆಯಾಗಿದ್ದ ನಂತರ, ಇಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಗಿ, ಬೇರೆಯಾದರು. ಇಬ್ಬರು ಬೇರೆಯಾಗುವುದು ಸಮಯದಲ್ಲಿ ರಮಾ ಪ್ರಭಾ ಅವರು ಶರತ್ ಬಾಬು ಅವರ ಮೇಲೆ ಆರೋಪಗಳನ್ನು ಮಾಡಿದ್ದರು. ಇದನ್ನು ಓದಿ..Samantha: ಆ ರಾತ್ರಿ ಕುಡಿದು, ಸಮಂತಾ ಮತ್ತು ತಡೆದುಕೊಳ್ಳಲಾರದೆ ಮಾಡಿದ ಕೆಲಸ ನೋಡಿ ನಾಗ ಚೈತನ್ಯ ಡೈವೋರ್ಸ್ ಕೊಟ್ಟುಬಿಟ್ಟನ?? ಅಂದು ಏನಾಯ್ತು ಗೊತ್ತೇ?
ರಮಾ ಪ್ರಭಾ ಅವರಿಂದ ವಿಚ್ಛೇದನ ಪಡೆದುಕೊಂಡ ನಂತರ ಎರಡು ವರ್ಷಗಳ ನಂತರ ನಂಬಿಯಾರ್ ಅವರ ಮಗಳು, ಸ್ನೇಹಾ ನಂಬಿಯಾರ್ ಅವರ ಜೊತೆಗೆ ಮದುವೆಯಾದರು. ಆದರೆ ಈ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ಇಬ್ಬರು ಕೂಡ 10 ವರ್ಷಗಳ ನಂತರ ಬೇರೆಯಾದರು. ಈ ಎರಡು ಮದುವೆಗಳ ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ ಮೂರನೇ ಮದುವೆ ವಿಷಯದಿಂದಲು ಸುದ್ದಿಯಾಗಿದ್ದರು. ಖ್ಯಾತ ನಟಿ ನಮಿತಾ ಅವರೊಡನೆ ಶರತ್ ಬಾಬು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು..
ಆದರೆ ಈ ವಿಷಯ ನಿಜ ಆಗಿರಲಿಲ್ಲ, ನಟಿ ನಮಿತಾ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿ, “ನೀವು ಮತ್ತೊಬ್ಬ ವ್ಯಕ್ತಿಯ ಜೊತೆಗೆ ನನ್ನ ಮದುವೆ ಮಾಡ್ತಿದ್ದೀರಾ.. ನನಗೆ ಶರತ್ ಬಾಬು ಅವರು ಯಾರು ಎಂದು ಕೂಡ ಗೊತ್ತಿಲ್ಲ.. ಶರತ್ ಬಾಬು ಅವರ ಮದುವೆ ವಿಷಯ ಸುದ್ದಿಯಾಗಿ, ನನಗೆ ಅವರು ಯಾರು ಎಂದು ಗೊತ್ತಾಗದೆ ಗೂಗಲ್ ನಲ್ಲಿ ಹುಡುಕಿದೆ, ಅದನ್ನು ಹೊರತುಪಡಿಸಿ ಅವರಿಗು ನನಗೂ ಯಾವುದೇ ಸಂಬಂಧ ಇಲ್ಲ. ಗೊತ್ತಿಲ್ಲದೆ ಈ ರೀತಿ ಪ್ರಚಾರ ಮಾಡಬೇಡಿ ಎಂದು ಕ್ಲಾರಿಟಿ ನೀಡಿದರು. ನಮಿತಾ ಅವರ ಈ ಮಾತುಗಳ ನಂತರ ಈ ಸುದ್ದಿಗಳು ನಿಂತು ಹೋಯಿತು. ಇದನ್ನು ಓದಿ..Naresh Pavithra: ಮತ್ತೆ ಮದುವೆಯಾಗಿಲ್ಲ, ಆದರೆ ಒಂದೇ ಮನೆಯಲ್ಲಿ ಒಟ್ಟಿಗೆ ಬಾಳುತ್ತೇವೆ- ಅಧಿಕೃತವಾಗಿ ಒಪ್ಪಿಕೊಂಡು ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೆ??
Comments are closed.