Samantha: ಆ ರಾತ್ರಿ ಕುಡಿದು, ಸಮಂತಾ ಮತ್ತು ತಡೆದುಕೊಳ್ಳಲಾರದೆ ಮಾಡಿದ ಕೆಲಸ ನೋಡಿ ನಾಗ ಚೈತನ್ಯ ಡೈವೋರ್ಸ್ ಕೊಟ್ಟುಬಿಟ್ಟನ?? ಅಂದು ಏನಾಯ್ತು ಗೊತ್ತೇ?
Samantha: ನಟಿ ಸಮಂತಾ (Samantha) ಹಾಗೂ ನಟ ನಾಗಚೈತನ್ಯ (Nagachaitanya) ಇಬ್ಬರು ಕೂಡ ವಿಚ್ಛೇದನ ಪಡೆದು ಒಂದೂವರೆ ವರ್ಷ ಆಗಿದೆ. ಆದರೆ ಇಂದಿಗೂ ಕೂಡ ಇವರಿಬ್ಬರ ಬಗ್ಗೆ ಯಾವುದೇ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದರು ಕೂಡ, ಅವುಗಳು ವೈರಲ್ ಆಗುತ್ತದೆ. ಅನ್ಯೋನ್ಯವಾಗಿದ್ದ ಈ ಜೋಡಿ ಇದ್ದಕ್ಕಿದ್ದ ಹಾಗೆ ವಿಚ್ಛೇದನ ಪಡೆಯುವುದಕ್ಕೆ ಕಾರಣ ಏನು ಎಂದು ಎಲ್ಲರಲ್ಲೂ ಕುತೂಹಲ ಇತ್ತು. ಇಬ್ಬರು ಇದಕ್ಕೆ ಸರಿಯಾದ ಸ್ಪಷ್ಟನೆ ನೀಡಿಲ್ಲ. ಆದರೆ ಇತ್ತೀಚೆಗೆ ಕಸ್ಟಡಿ ಸಿನಿಮಾ ಪ್ರೊಮೋಶನ್ ನಲ್ಲಿ ನಾಗಚೈತನ್ಯ ಕ್ಲಾರಿಟಿ ನೀಡಿದರು.
ಆದರೆ ಇತ್ತೀಚೆಗೆ ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದ ಹಾಗೆ ಮತ್ತೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೆಂದರೆ, ಅದೊಂದು ದಿನ ರಾತ್ರಿ ಸಮಂತಾ ಅವರು ಆ ಒಂದು ಕೆಲಸ ಮಾಡದೆ ಇದ್ದಿದ್ದರೆ, ಈ ರೀತಿ ಆಗುತ್ತಿರಲಿಲ್ಲ ಎಂದು ಒಂದು ವಿಷಯ ವೈರಲ್ ಆಗುತ್ತಿದೆ. ಆ ಘಟನೆ ಏನು ಎಂದರೆ, ಒಂದು ರಾತ್ರಿ ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಕೂಡ ಒಂದು ಪ್ರೈವೇಟ್ ಪಾರ್ಟಿಗೆ ಹೋಗಿದ್ದರಂತೆ. ಇದನ್ನು ಓದಿ..Naresh: ಇದ್ದಕ್ಕಿದ್ದ ಹಾಗೆ ಪವಿತ್ರ ರವರ ಮೇಲೆ ಪ್ರೀತಿ ಹೆಚ್ಚಾದ್ರೆ, ನರೇಶ್ ರವರು ಏನೆಂದು ಕರೆಯುತ್ತಾರೆ ಗೊತ್ತೆ?? ಆ ಬೆಣ್ಣೆಯಂತಹ ಹೆಸರು ಏನು ಗೊತ್ತೇ??
ಅಲ್ಲಿ ಸಮಂತಾ ಅವರು ಕುಡಿದಿದ್ದು, ಅಲ್ಲಿಂದ ಮನೆಗೆ ಬಂದ ನಂತರ ಸಮಂತಾ ಹಾಗೂ ನಾಗಚೈತನ್ಯ ಇಬ್ಬರಿಗೂ ಜಗಳ ಶುರುವಾಗಿದ ಕುಡಿದ ಅಮಲಿನಲ್ಲಿ ಸಮಂತಾ ಅವರು ಹೇಳಿರುವ ಮಾತುಗಳೆಲ್ಲ ಇಷ್ಟವಾಗದೆ, ಜಗಳ ಜಾಸ್ತಿ ಆಗಿದ್ದು, ಅದು ನಾಗಾರ್ಜುನ ಅವರ ವರೆಗು ಹೋಯಿತಂತೆ. ನಾಗಾರ್ಜುನ ಅವರು ಕೂಡ ಸಮಂತಾ ಅವರನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನ ಮಾಡಿದರು ಕೂಡ ಸಮಂತಾ ಅವರು ಸಮಾಧಾನವಾಗದೆ ಅಹಂಕಾರ ತೋರಿಸಿದರಂತೆ.
ಈ ಅಹಂಕಾರ ದರ್ಪ ಜಗಳ ನಡೆದಾಗ ನಾಗಚೈತನ್ಯ ಅವರು ಇದು ಹೀಗೆ ಮುಂದುವರೆಯುವುದಕ್ಕಿಂತ ತಾವಿಬ್ಬರು ಬೇರೆ ಬೇರೆ ಆಗಿ ಇರುವುದೇ ಒಳ್ಳೆಯದು ಎಂದು ನಿರ್ಧಾರ ಮಾಡಿದರಂತೆ. ಈ ರೀತಿಯ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆದಿದ್ದಾರೆ, ತಪ್ಪು ಸಮಂತಾ ಅವರದ್ದೇ ಎಂದು ನೆಟ್ಟಿಗರು ಹಾಗೂ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಸಮಂತಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಓದಿ..Health Tips: ಒಹ್ ಹೊ ಅಬ್ಬಬ್ಬಾ; ಕರಿಬೇವನ್ನು ಬಳಸಿ ಹೀಗೆ ಮಾಡಿದರೇ ಏನೆಲ್ಲಾ ಲಾಭ ಆಗುತ್ತೆ ಗೊತ್ತೇ?? ತಿಳಿದರೆ ಅಂಗೇ ಕಿತ್ತು ತಿಂತಿರಾ.
Comments are closed.