Post Office: ತಿಂಗಳಿಗೆ ಜಸ್ಟ್ 1500 ರೂಪಾಯಿ ಹೂಡಿಕೆ ಮಾಡಿ, 31 ಲಕ್ಷ ಒಮ್ಮೆಲೇ ಬರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಮತ್ತೊಂದು ಉತ್ತಮ ಯೋಜನೆ.

Post Office: ಜನರು ಹಣ ಹೂಡಿಕೆ ಮಾಡುವುದಕ್ಕೆ ಪೋಸ್ಟ್ ಆಫೀಸ್ ಒಂದು ಉತ್ತಮವಾದ ಆಯ್ಕೆ, ಇದರಲ್ಲಿ ನಿಮ್ಮ ಹಣ ಬಹಳ ಸೇಫ್ ಆಗಿರುತ್ತದೆ. ನೀವು ಭಯ ಪಡುವ ಅಗತ್ಯವೇ ಇರುವುದಿಲ್ಲ. ಹಲವು ಯೋಜನೆಗಳನ್ನು ಒಳಗೊಂಡಿರುವ ಪೋಸ್ಟ್ ಆಫೀಸ್ ಸ್ಕೀಮ್ ಈಗ, ಹಳ್ಳಿಯ ಜನರಿಗಾಗಿ ಗ್ರಾಮೀಣ ಸುರಕ್ಷಾ ಯೋಜನೆಯನ್ನು ಹೊರತಂದಿದೆ. ಈ ಯೋಜೆನಯಲ್ಲಿ ತಿಂಗಳಿಗೆ 1500 ರೂಪಾಯಿ ಹೂಡಿಕೆ ಮಾಡುವ ಮೂಲಕ ಮೆಚ್ಯುರಿಟಿ ಸಮಯದಲ್ಲಿ, 31 ರಿಂದ 35 ಲಕ್ಷ ರೂಪಾಯಿ ಪಡೆಯಬಹುದು.

ಈ ಯೋಜನೆಯ ಪೂರ್ತಿ ವಿವರಗಳು ಅರ್ಹತೆಗಳನ್ನು ನೋಡುವುದಾದರೆ, ಗ್ರಾಮೀಣ ಸುರಕ್ಷಾ ಯೋಜನೆಯನ್ನು 19 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಶುರು ಮಾಡಬಹುದು, ಈ ಯೋಜನೆಗೆ ಗರಿಷ್ಠ ವಯಸ್ಸು 55 ವರ್ಷಗಳು. ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾದ ಕನಿಷ್ಠ10 ಸಾವಿರ ಹಾಗೂ ಗರಿಷ್ಠ 10 ಲಕ್ಷ ಹೂಡಿಕೆ ಮಾಡಬಹುದು. ಹಾಗೂ ಇದಕ್ಕೆ ಪ್ರೀಮಿಯಂ ಅನ್ನು, ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೆ ಒಮ್ಮೆ, 6 ತಿಂಗಳಿಗೆ ಒಮ್ಮೆ ಅಥವಾ ವರ್ಷಕ್ಕೆ ಒಂದು ಸಾರಿ, ಹೇಗೆ ಬೇಕಾದರೂ ಕಟ್ಟಬಹುದು. ಈ ಯೋಜನೆಯ ಪ್ರಯೋಜನವು ನಿಮಗೆ 80 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದ ನಂತರ ಸಿಗುತ್ತದೆ. ಹಾಗೆಯೇ, ಈ ಯೋಜನೆಯ ಪ್ರೀಮಿಯಂ ಹಣ ಕಟ್ಟಲು ನಿಮಗೆ 30 ದಿನಗಳ ಗ್ರೇಸ್ ಸಮಯ ಕೂಡ ಸಿಗುತ್ತದೆ. ಇದನ್ನು ಓದಿ..ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ಕೊಟ್ಟ ಅಂಚೆ ಇಲಾಖೆ: ಜಸ್ಟ್ 1500 ಇಟ್ಟು 35 ಲಕ್ಷ ವಾಪಾಸ್ ತೆಗೆದುಕೊಳ್ಳುವುದು ಹೇಗೆ ಗೊತ್ತೇ??

post office savings schemes in kannada | Post Office: ತಿಂಗಳಿಗೆ ಜಸ್ಟ್ 1500 ರೂಪಾಯಿ ಹೂಡಿಕೆ ಮಾಡಿ, 31 ಲಕ್ಷ ಒಮ್ಮೆಲೇ ಬರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಮತ್ತೊಂದು ಉತ್ತಮ ಯೋಜನೆ.
Post Office: ತಿಂಗಳಿಗೆ ಜಸ್ಟ್ 1500 ರೂಪಾಯಿ ಹೂಡಿಕೆ ಮಾಡಿ, 31 ಲಕ್ಷ ಒಮ್ಮೆಲೇ ಬರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಮತ್ತೊಂದು ಉತ್ತಮ ಯೋಜನೆ. 2

ಈ ಪಾಲಿಸಿ ಸಮಯ ಡೀಫಾಲ್ಟ್ ಆಗಿದ್ದರೆ, ಉಳಿದಿರುವ ಪ್ರೀಮಿಯಂ ಕಟ್ಟಿ ನವೀಕರಣ ಗೊಳಿಸಬಹುದು. ಈ ಪ್ಲಾನ್ ನಲ್ಲಿ ನೀವು ಸಾಲ ಪಡೆಯುವ ಸೌಲಭ್ಯ ಸಹ ಹೊಂದಿರುತ್ತೀರಿ. 3 ವರ್ಷಗಳ ಬಳಿಕ ನೀವು, ಪಾಲಿಸಿಯನ್ನು ಸರೆಂಡರ್ ಮಾಡಬಹುದು. ಉದಾಹರಣೆಗೆ 19 ವರ್ಷದ ವ್ಯಕ್ತಿ, 10 ಲಕ್ಷ ಹೂಡಿಕೆ ಮಾಡುವ ಯೋಜನೆ ಪ್ಲಾನ್ ತೆಗೆದುಕೊಂಡರೆ, ಇದರ ಪ್ರೀಮಿಯಂ 55 ವರ್ಷಕ್ಕಾ 1515 ರೂಪಾಯಿ, 58 ವರ್ಷಕ್ಕೆ 1463 ರೂಪಾಯಿ, 60 ವರ್ಷಕ್ಕೆ 1411 ರೂಪಾಯಿ ಬೀಳುತ್ತದೆ. ಇಲ್ಲಿ 55 ವರ್ಷದ ಯೋಜನೆಗೆ ಸಿಗುವ ಮೆಚ್ಯುರಿಟಿ ಹಣ ₹31.60 ಲಕ್ಷ ರೂಪಾಯಿ, 50 ವರ್ಷದ ಯೋಜನೆಗೆ ₹33.40 ಲಕ್ಷ ರೂಪಾಯಿ ಮೆಚ್ಯುರಿಟಿ ಹಣ ಸಿಗುತ್ತದೆ, 60 ವರ್ಷದ ಯೋಜನೆಗೆ ₹34.60 ಲಕ್ಷ ರೂಪಾಯಿ ಮೆಚ್ಯುರಿಟಿ ಹಣ ಸಿಗುತ್ತದೆ. ಇದನ್ನು ಓದಿ..Google Pay: ಮೊದ ಮೊದಲು, ಕ್ಯಾಶ್ ಬ್ಯಾಕ್ ಚೆನ್ನಾಗಿ ಬಂದು ಈಗ ನಿಂತು ಹೋಯ್ತಾ?? ಹಾಗಿದ್ದರೆ, ಗೂಗಲ್ ಪೆ ನಲ್ಲಿ ಕ್ಯಾಶ್ ಬ್ಯಾಕ್ ಪಡೆಯುವುದು ಹೇಗೆ ಗೊತ್ತೇ?

Comments are closed.