Kannada News: ಕೆಲವೇ ಕೆಲವು ದಿನಗಳ ಹಿಂದೆ ಅಬ್ಬರಿಸಿ, ದೇಶವನ್ನೇ ಶೇಕ್ ಮಾಡಿ ಕೃತಿ ಶೆಟ್ಟಿ, ಸಿನಿಮಾ ಇಂದ ದೂರ ಹೋಗುತ್ತಾರಾ? ಕನ್ನಡತಿ ಆಟಕ್ಕೆ ಬ್ರೇಕ್? ಏನಾಗಿದೆ ಗೊತ್ತೇ?
Kannada News: ನಟಿ ಕೃತಿ ಶೆಟ್ಟಿ ಅವರು ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾ ಉಪ್ಪೇನ್ ಸಕ್ಸಸ್ ಇಂದ ರಾತ್ರೋರಾತ್ರಿ ಟಾಲಿವುಡ್ ನಲ್ಲಿ ಸೆನ್ಸೇಷನ್ ಆದರು ಕೃತಿ ಶೆಟ್ಟಿ. ಉಪ್ಪೇನ ಕ್ರೇಜ್ ಇಂದ ಕೃತಿ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುವುದಕ್ಕೆ ಶುರುವಾದವು. ಉಪ್ಪೇನ, ಶ್ಯಾಮ್ ಸಿಂಘಾ ರಾಯ್ ಮತ್ತು ಬಂಗಾರ್ರಾಜು ಸಿನಿಮಾಗಳು ಸೂಪರ್ ಹಿಟ್ ಆಗಿ, ಕೃತಿ ಶೆಟ್ಟಿ ಅವರು ಸ್ಟಾರ್ ಹೀರೋಯಿನ್ ಸ್ಟೇಟಸ್ ಪಡೆದುಕೊಂಡರು.
ಆದರೆ ನಂತರ ತೆರೆಕಂಡ ಇನ್ನು ಮೂರು ಸಿನಿಮಾಗಳು ಯಶಸ್ಸು ಕಾಣಲಿಲ್ಲ. ನಿತಿನ್ ಅವರೊಡನೆ ನಟಿಸಿದ ಸಿನಿಮಾ, ರಾಮ್ ಅವರೊಡನೆ ನಟಿಸಿದ ದಿ ವಾರಿಯರ್ ಮತ್ತು ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾಗಳು ಡಿಸಾಸ್ಟರ್ ಎನಿಸಿಕೊಂಡವು. ಇದರಿಂದ ಕೃತಿ ಶೆಟ್ಟಿ ಅವರ ಕ್ರೇಜ್ ಕೂಡ ಕಡಿಮೆ ಆಯಿತು. ಈಗ ಕೃತಿ ಶೆಟ್ಟಿ ಅವರ ಕೈಯಲ್ಲಿ ಹೇಳಿಕೊಳ್ಳುವಂಥ ಅವಕಾಶ ಇಲ್ಲ. ಸಿನಿಮಾರಂಗದಲ್ಲಿ ಸಕ್ಸಸ್ ಫುಲ್ ಆಗಿ ಉಳಿದುಕೊಳ್ಳಬೇಕು ಎಂದರೆ, ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸಬೇಕು. ಆದರೆ ಕೃತಿ ಅವರಿಗೆ ಯಾವುದೇ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಸಿಗುತ್ತಿಲ್ಲ. ಇದನ್ನು ಓದಿ..Kannada News: ಹಣಕ್ಕಾಗಿ ಅಡ್ಡ ದಾರಿ ಹಿಡಿದು, ಬೇರೆಯವರ ಪಕ್ಕ ಮಲಗಿಕೊಂಡು ಸಿಕ್ಕಿ ಬಿದ್ದ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಏಕೆಂದರೆ ಟಾಲಿವುಡ್ ನಲ್ಲಿರುವ ಸ್ಟಾರ್ ಹೀರೋಗಳು 40ರ ಆಸುಪಾಸಿನಲ್ಲಿರುವವರು, ಕೃತಿ ಶೆಟ್ಟಿ ಅವರಿಗೆ ಈಗ 19 ವರ್ಷ, ಹಾಗಾಗಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಜೊತೆಗೆ ಮೂರು ಸಿನಿಮಾಗಳು ಫ್ಲಾಪ್ ಆಗಿರುವುದು ಮತ್ತೊಂದು ಕಾರಣ ಆಗಿದೆ. ಹಾಗಾಗಿ ಕೃತಿ ಶೆಟ್ಟಿ ಅವರಿಗೆ ಯಾವುದೇ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ಅವರು ಈಗ ಒಂದು ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಈಗ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿ ಕೃತಿ ಅವರು ಚಿತ್ರರಂಗದಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಾರಂತೆ. ಒಳ್ಳೆಯ ಸಿನಿಮಾ, ಅಥವಾ ಸ್ಟಾರ್ ಹೀರೋಗಳ ಸಿನಿಮಾ ಅವಕಾಶ ಸಿಗುವವರೆಗು ಇನ್ಯಾವುದೇ ಸಿನಿಮಾದಲ್ಲಿ ನಟಿಡುವುದಿಲ್ಲವಂತೆ ಕೃತಿ ಶೆಟ್ಟಿ. ಇದನ್ನು ಓದಿ..Kannada News: ಎನ್ಟಿಆರ್ ಜೊತೆ ತೆಲುಗು ಸಿನಿಮಾ ಮಾಡಲು, ದೇಶವೇ ನಿಂತು ಹೋಗುವಂತೆ ಸಂಭಾವನೆ ಕೇಳಿದ ಜಾಹ್ನವಿ. ಎಷ್ಟು ಬೇಕಂತೆ ಗೊತ್ತೇ?
Comments are closed.