Kannada News: ತಾಯಿ ಮಾಡಿದ ಭರ್ಜರಿ ಅಡುಗೆ ತಿಂದು ಮಗಳು ನಿದ್ದೆ ಮಾಡುತ್ತಿರುವಾಗ ಅಳಿಯನ ಜೊತೆ ಅತ್ತೆ ಏನು ಮಾಡಿದ್ದಾಳೆ ಗೊತ್ತೇ? ಟ್ವಿಸ್ಟ್ ಏನು ಗೊತ್ತೇ?
Kannada News: ಕೆಲವೊಮ್ಮೆ ಈ ಮದುವೆ ನಂತರದ ವಿವಾಹೇತರ ಸಂಬಂಧಗಳು ಯಾರ ಜೊತೆಗೆ ಇಟ್ಟುಕೊಳ್ಳುತ್ತಾರೆ ಎಂದು ನೋಡಿದರೆ ಒಂದು ಕ್ಷಣ ದಿಗ್ಭ್ರಮೆ ಉಂಟಾಗುವುದು ಖಂಡಿತ. ನಾವು ಊಹೆ ಮಾಡಿರದಂತಹ ಘಟನೆಗಳು ನಡೆದು ಹೋಗುತ್ತದೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ. ವಿದೇಶದಲ್ಲಿದ್ದ ಮಗಳು ಅಳಿಯ ಮನೆಗೆ ಬಂದಿದ್ದಾರೆ ಎಂದು ತಂದೆ ತಾಯಿ ಖುಷಿ ಪಡುತ್ತಾರೆ. ಆದರೆ ಇಲ್ಲಿ ಹೆಂಡತಿಯ ತಾಯಿ ಜೊತೆಗೆ ಆತ ಸಂಬಂಧ ಇಟ್ಟುಕೊಂಡಿರುತ್ತಾನೆ. ಅತ್ತೆಗೂ ಅಳಿಯನನ್ನು ಕಂಡರೆ ಪ್ರೀತಿ. ಅಂದು ಅಳಿಯನ ಜೊತೆಗೆ ಓಡಿ ಹೋಗಬೇಕು ಎಂದು ಪ್ಲಾನ್ ಮಾಡುತ್ತಾಳೆ.
ಅಳಿಯನಿಗೆ ಚಿಕನ್ ಗ್ರೇವಿ, ಮಗಳು ಮತ್ತು ಗಂಡನಿಗೆ ಮಟನ್ ಗ್ರೇವಿ ಮಾಡುತ್ತಾಳೆ, ಮಗಳು ಗಂಡ ಅದನ್ನು ತಿಂದು ನಿದ್ರೆಗೆ ಜಾರಿದ ಸಮಯದಲ್ಲಿ ಅಳಿಯನ ಜೊತೆಗೆ ಓಡಿ ಹೋಗಿ, ವಿದೇಶದ ಫ್ಲೈಟ್ ಹತ್ತುತ್ತಾಳೆ ಅತ್ತೆ. ಸಂಜೆ 4ಗಂಟೆಗೆ ಎದ್ದು ನೋಡಿದಾಗ, ಹೆಂಡತಿ ಮತ್ತು ಅಳಿಯ ಇಲ್ಲದೆ ಇರುವುದನ್ನು ನೋಡಿ ರಮೇಶ್ ಮತ್ತು ಅವರ ಮಗಳು ಶಾಕ್ ಆಗುತ್ತಾರೆ. ಕೂಡಲೇ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ. ರಮೇಶ್ ತನ್ನ ಮಗಳನ್ನು ನಾರಾಯಣ ಜೋಗಿ ಎನ್ನುವ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿರುತ್ತಾನೆ. ಮಗಳು ಅಳಿಯ ಇಬ್ಬರು ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಾ ಇರುತ್ತಾರೆ. ಇದನ್ನು ಓದಿ..Kannada News: ಎನ್ಟಿಆರ್ ಜೊತೆ ತೆಲುಗು ಸಿನಿಮಾ ಮಾಡಲು, ದೇಶವೇ ನಿಂತು ಹೋಗುವಂತೆ ಸಂಭಾವನೆ ಕೇಳಿದ ಜಾಹ್ನವಿ. ಎಷ್ಟು ಬೇಕಂತೆ ಗೊತ್ತೇ?
ಆ ಸಮಯದಲ್ಲೇ ಅತ್ತೆ ಅಳಿಯನ ಲವ್ ಸ್ಟೋರಿ ಶುರುವಾಗಿದೆ. ಆತ ಮನೆಗೆ ಬಂದು ಹೋಗುತ್ತಿದ್ದಾಗಲೆಲ್ಲಾ ಇಬ್ಬರು ಸಂತೋಷವಾಗಿ ಇರುತ್ತಿದ್ದರು. ಕೆಲ ವರ್ಷಗಳ ನಂತರ ಅಳಿಯ ಹೆಂಡತಿಯ ಜೊತೆಗೆ ವಿದೇಶಕ್ಕೆ ಹೋದ. ಅತ್ತೆ ಅಳಿಯನ ನಡುವೆ ಈ ರೀತಿ ಸಂಬಂಧ ಇದ್ದಿದ್ದು ಯಾರಿಗೂ ಗೊತ್ತಿರಲಿಲ್ಲ, ಬಹಳ ಸೀಕ್ರೆಟ್ ಆಗಿತ್ತು. ಆದರೆ 2022ರ ಡಿಸೆಂಬರ್ 30ರಂದು ಬಂದಾಗ, ಅತ್ತೆ ಅಳಿಯ ಇಬ್ಬರು ಓಡಿ ಹೋಗಿದ್ದಾರೆ. ಪೊಲೀಸರಿಗೆ ವಿಚಾರ ಗೊತ್ತಾಗಿ, ಅವರಿಬ್ಬರನ್ನು ವಿದೇಶದಿಂದ ಕರೆಸುವ ಪ್ರಯತ್ನ ಮಾಡಲಾಗುತ್ತಿದ್ದು, ಇಬ್ಬರು ಬಂದಮೇಲೆ ವಿಚಾರಣೆ ನಡೆಸಲಾಗುತ್ತದೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಕೆಲವೇ ಕೆಲವು ದಿನಗಳ ಹಿಂದೆ ಅಬ್ಬರಿಸಿ, ದೇಶವನ್ನೇ ಶೇಕ್ ಮಾಡಿ ಕೃತಿ ಶೆಟ್ಟಿ, ಸಿನಿಮಾ ಇಂದ ದೂರ ಹೋಗುತ್ತಾರಾ? ಕನ್ನಡತಿ ಆಟಕ್ಕೆ ಬ್ರೇಕ್? ಏನಾಗಿದೆ ಗೊತ್ತೇ?
Comments are closed.