ಕೆಲವೇ ವಾರಗಳಲ್ಲಿ ಎಲ್ಲ ಮನೆಗೆದ್ದ ಟಾಪ್ ಸ್ಪರ್ಧಿ ಪ್ರಿಯಾಂಕಾ ರವರು ಓದಿರುವುದು ಎಷ್ಟು ಗೊತ್ತಾ?? ಇಷ್ಟು ಕಡಿಮೇನಾ??

ನಮಸ್ಕಾರ ಸ್ನೇಹಿತರೇ, ಪ್ರಿಯಾಂಕಾ ತಿಮ್ಮೇಶ್ ರವರು ಹಲವಾರು ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ಪರದೆ ಎರಡರಲ್ಲಿಯೂ ಕೂಡ ಮಿಂಚು ಹರಿಸುವುದರಲ್ಲಿ ಯಶಸ್ವಿಯಾಗಿರುವ ಇವರು ಉತ್ತಮ ಜನ ಪ್ರಿಯತೆಯನ್ನು ಪಡೆದು ಕೊಂಡಿದ್ದರು. ಹೀಗೆ ಉತ್ತಮ ಜನ ಪ್ರಿಯತೆಯನ್ನು ಪಡೆದುಕೊಂಡು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಪ್ರಿಯಾಂಕಾ ರವರು, ಮನೆಯಲ್ಲಿಯೂ ಕೂಡ ಉತ್ತಮ ಹೆಸರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟು ದಿವಸ ಕೇವಲ ಸಿನಿಮಾ ಮಂದಿಯಲ್ಲಿ ಮಾತ್ರ ಹೆಚ್ಚಿನ ಜನ ಪ್ರಿಯತೆ ಪಡೆದು ಕೊಂಡಿದ್ದ ಪ್ರಿಯಾಂಕಾ ತಿಮ್ಮೇಶ್ ರವರು ಎಲ್ಲರಿಗೂ ತಿಳಿದಿದ್ದರೂ ಕೂಡ ಅಷ್ಟೇನು ಅಭಿಮಾನಿಗಳನ್ನು ಹೊಂದಿರಲಿಲ್ಲ. ಆದರೆ ಬಿಗ್ ಬಾಸ್ ಮನೆಯಲ್ಲಿ ಇವರು ನಡೆದುಕೊಂಡ ರೀತಿ ಹಾಗೂ ಇವರು ಮಂಜು ಅರವಿಂದ್ ರವರಿಗೆ ಟಾಸ್ಕ್ ಒಂದರಲ್ಲಿ ಮಾತನಾಡಿದ ರೀತಿ ಕಂಡು ಬಹುತೇಕ ಜನ ಒಮ್ಮೆಲೇ ಅಭಿಮಾನಿಗಳಾಗಿ ಬಿಟ್ಟರು.

ಅದರಲ್ಲಿಯೂ ಟ್ರೊಲ್ ಪೇಜ್ ಗಳು ಪ್ರಿಯಾಂಕಾ ತಿಮ್ಮೇಶ್ ರವರಿಗೆ ಬೆಂಬಲ ಸೂಚಿಸಲು ಆರಂಭಿಸಿದರು. ತಮ್ಮ ನೈಜ ವ್ಯಕ್ತಿತ್ವವನ್ನು ಉಳಿಸಿಕೊಂಡು ಮನೆಯಲ್ಲಿ ತಾವಾಗಿಯೇ ಇದ್ದಾರೆ ಎಂಬುದು ಇವರ ನಡುವಳಿಕೆಯಿಂದ ಸ್ಪಷ್ಟವಾಗುತ್ತಿತ್ತು. ಅದರಕ್ಕಾಗಿಯೇ ಮತ್ತಷ್ಟು ಜನ ಇವರ ಅಭಿಮಾನಿಗಳಾಗಿ ಬಿಟ್ಟರು. ಹೀಗಿರುವಾಗ ದಿನೇ ದಿನೇ ತಮ್ಮ ಜನ ಪ್ರಿಯತೆಯನ್ನು ಹೆಚ್ಚಿಸಿ ಕೊಂಡರು. ಇನ್ನು ಇವರ ವೈಯಕ್ತಿಕ ಜೀವನದ ಕುರಿತು ಮಾತನಾಡುವುದಾದರೆ, ಮೂಲತಃ ಭದ್ರಾವತಿ ಹುಡುಯಾಗಿರುವ ಇವರು, ಬಾಲ್ಯದ ಶಿಕ್ಷಣವನ್ನು ಭದ್ರಾವತಿಯಲ್ಲಿಯೇ ಮುಗಿಸಿದ್ದಾರೆ ಇನ್ನು ತದ ನಂತದ ಡಿಪ್ಲೋಮ ಮಾಡಿರುವ ಇವರು, ಅಲ್ಲಿಗೆ ತಮ್ಮ ಓದನ್ನು ನಿಲ್ಲಿಸಿದ್ದಾರೆ ಎಂಬುದು ತಿಳಿದು ಬಂದಿದೆ.

Comments are closed.