ಅಪ್ಪಿ ತಪ್ಪಿ 40 ವರ್ಷಕ್ಕಿಂತ ವಯಸ್ಸಾದ ಮೇಲೆ ಪ್ರೀತಿ ಅಥವಾ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ?? ಹಾಗಾದರೆ ಯಾವೆಲ್ಲ ವಿಷಯ ಗಮನಿಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಜನಜೀವನ ಎಷ್ಟರಮಟ್ಟಿಗೆ ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ ಎಂದರೆ ನಲವತ್ತರ ಆಸುಪಾಸು ಆಗುವವರೆಗೂ ಕೂಡ ಅವರಿಗೆ ಮದುವೆ ಚಿಂತೆ ಇರುವುದಿಲ್ಲ. ಇನ್ನು ಕೆಲವರು ಪ್ರೀತಿಗೆ ಯಾವುದೇ ವಯಸ್ಸಿಲ್ಲ ಮದುವೆಗೆ ಯಾವುದೇ ವಯಸ್ಸಿನ ಅಡ್ಡಿಲ್ಲ ಎಂಬುದಾಗಿ ಹೇಳುತ್ತಾರೆ. ಆದರೆ ನಲವತ್ತರ ಆಸುಪಾಸಿನಲ್ಲಿ ಪ್ರೀತಿಸಿ ಮದುವೆ ಆಗುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಇದರಿಂದ ಏನಾದರೂ ನೆಗೆಟಿವ್ ಪರಿಣಾಮ ಬೀರಲಿದೆಯಾ ಎಂಬುದರ ಕುರಿತಂತೆ ಇಂದಿನ ಲೇಖನಿಯಲ್ಲಿ ತಿಳಿಯೋಣ ಬನ್ನಿ.

40ರ ನಂತರ ಮದುವೆ ಆಗುವಂತಹ ಪುರುಷರಿಗೆ ಆಗಲಿ ಅಥವಾ ಮಹಿಳೆಯರಿಗೆ ಆಗಲಿ ಮಕ್ಕಳನ್ನು ಮಾಡಿಕೊಳ್ಳುವ ಆಸಕ್ತಿಯನ್ನುವುದು ವಿಪರೀತವಾಗಿ ಕಡಿಮೆಯಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಮಕಾಲೀನ ವಯಸ್ಸಿನವರು ಮದುವೆ ಆಗುವುದಕ್ಕೆ ಸಿಗುವುದಿಲ್ಲ. ಹೀಗಾಗಿ ವಯಸ್ಸಿನ ವ್ಯತ್ಯಾಸದಿಂದಾಗಿ ಅನುಭವದಲ್ಲಿ ಕೂಡ ವ್ಯತ್ಯಯ ಕಂಡು ಬರುತ್ತದೆ. ಇದರಿಂದಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುವುದು ಭಿನ್ನಾಭಿಪ್ರಾಯಗಳು ಮೂಡುವುದು ಸರ್ವೇಸಾಮಾನ್ಯವಾಗಿ ಇರುತ್ತದೆ ಇದು 100% ನಿಜ.

coup wom | ಅಪ್ಪಿ ತಪ್ಪಿ 40 ವರ್ಷಕ್ಕಿಂತ ವಯಸ್ಸಾದ ಮೇಲೆ ಪ್ರೀತಿ ಅಥವಾ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ?? ಹಾಗಾದರೆ ಯಾವೆಲ್ಲ ವಿಷಯ ಗಮನಿಸಬೇಕು ಗೊತ್ತೇ??
ಅಪ್ಪಿ ತಪ್ಪಿ 40 ವರ್ಷಕ್ಕಿಂತ ವಯಸ್ಸಾದ ಮೇಲೆ ಪ್ರೀತಿ ಅಥವಾ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ?? ಹಾಗಾದರೆ ಯಾವೆಲ್ಲ ವಿಷಯ ಗಮನಿಸಬೇಕು ಗೊತ್ತೇ?? 3

ಬಹುಮುಖ್ಯವಾಗಿ ವಯಸ್ಸಿನ ಅಂತರದ ಕಾರಣದಿಂದಾಗಿ ಎರಡು ಮನಸ್ಸುಗಳ ನಡುವೆ ಆಲೋಚನೆ ಹಾಗೂ ಯೋಚನೆ ಮಾಡುವ ವಿಚಾರಗಳು ಸಾಕಷ್ಟು ಬದಲಾವಣೆಗಳು ಕಂಡಿರುತ್ತದೆ. ಅದರಲ್ಲೂ ನಲವತ್ತರ ವಯಸ್ಸಿನ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ಅನುಭವಗಳನ್ನು ನೋಡಿರುತ್ತಾರೆ ಹೀಗಾಗಿ ಅವರಿಗೆ ಜೀವನದಲ್ಲಿ ಬೇರೆಯದೇ ರೀತಿಯ ಯೋಚನೆಗಳು ಮೂಡುತ್ತವೆ. ಹಾಗೂ ಅವರು ತಮ್ಮ ಸಂಗಾತಿಗೆ ಹೋಲಿಸಿದರೆ ಪ್ರಬುದ್ಧರು ಕೂಡ ಆಗಿರುತ್ತಾರೆ.

ಹೀಗಾಗಿ ನಿರ್ಧಾರದ ಆಯ್ಕೆ ಹಲವಾರು ವಿಚಾರಗಳಲ್ಲಿ ಸಂಗಾತಿಗಳಿಬ್ಬರ ನಡುವೆ ಆಗಾಗ ಮೈಮನಸ್ಯಗಳು ಮೂಡುತ್ತಲೇ ಇರುತ್ತದೆ. ಹೀಗಾಗಿ ಆಗಾಗ ಸಂಬಂಧದಲ್ಲಿ ನಡೆಯುವ ಜಗಳಗಳು ಇವರ ಸಂಬಂಧವನ್ನು ದೂರಮಾಡುವ ಅಂದರೆ ಇವರ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಿನ ನಡುವೆ ಅಂತರ ಇರುವ ಸಂಗಾತಿಗಳು ದೀರ್ಘಕಾಲದವರೆಗೆ ದಾಂಪತ್ಯಜೀವನದಲ್ಲಿ ಉಳಿದುಕೊಳ್ಳುವುದು ಅನುಮಾನವೇ ಸರಿ.

ಎಲ್ಲರಿಗಿಂತ ಹೆಚ್ಚಾಗಿ 20 ಹಾಗೂ 30ರ ಆಸುಪಾಸಿನಲ್ಲಿ ಇರುವವರಿಗೆ ಅವರ ಮನಮೆಚ್ಚಿದ ಸಮಾನ ವಯಸ್ಕ ಸಂಗಾತಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ 40ರ ವಯಸ್ಸಿನ ವ್ಯಕ್ತಿಗಳಿಗೆ ಅವರ ನೆಚ್ಚಿನ ಸಮಾನವಯಸ್ಕರು ಹಾಗೂ ಸಮಾನಮನಸ್ಕ ಸಂಗತಿಗಳು ಸಿಗುವುದು ಬಹುತೇಕ ಅನುಮಾನವೇ ಸರಿ. ಅದರಲ್ಲೂ ಈ ಸಂದರ್ಭದಲ್ಲಿ 40ರ ವಯಸ್ಸಿನ ವ್ಯಕ್ತಿಗಳ ಮುಖದ ಸೌಂದರ್ಯ ಎನ್ನುವುದು ಕಾಲಕ್ರಮೇಣವಾಗಿ ಕುಂಠಿತವಾಗುತ್ತದೆ.

coup wom 2 1 | ಅಪ್ಪಿ ತಪ್ಪಿ 40 ವರ್ಷಕ್ಕಿಂತ ವಯಸ್ಸಾದ ಮೇಲೆ ಪ್ರೀತಿ ಅಥವಾ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ?? ಹಾಗಾದರೆ ಯಾವೆಲ್ಲ ವಿಷಯ ಗಮನಿಸಬೇಕು ಗೊತ್ತೇ??
ಅಪ್ಪಿ ತಪ್ಪಿ 40 ವರ್ಷಕ್ಕಿಂತ ವಯಸ್ಸಾದ ಮೇಲೆ ಪ್ರೀತಿ ಅಥವಾ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೀರಾ?? ಹಾಗಾದರೆ ಯಾವೆಲ್ಲ ವಿಷಯ ಗಮನಿಸಬೇಕು ಗೊತ್ತೇ?? 4

ಹೀಗಾಗಿ 40ನೇ ವಯಸ್ಸಿಗೆ ಬಹುತೇಕ ಎಲ್ಲರೂ ಎರಡನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಒಂದನೇ ಮದುವೆ ಆಗಲಿ ಅಥವಾ ಎರಡನೇ ಮದುವೆ ಆಗಲಿ ನಲವತ್ತರ ವಯಸ್ಸಿನ ಆಸುಪಾಸಿನಲ್ಲಿ ಮದುವೆಯಾಗುವಾಗ ಸೌಂದರ್ಯವನ್ನು ನೋಡಲು ಸಾಧ್ಯವಿಲ್ಲ ಕೇವಲ ಗುಣವನ್ನು ಮಾತ್ರ ನೋಡಬೇಕಾಗುತ್ತದೆ. ಯಾಕೆಂದರೆ ನಿಮ್ಮ ಮುಂದಿನ ಜೀವನದಲ್ಲಿ ನಿಮಗೆ ಸರಿಹೊಂದುವಂತಹ ನಿಮ್ಮ ಮನಸ್ಸಿನಲ್ಲಿ ಏನು ಇದೇನು ತಿಳಿದುಕೊಂಡು ಅದರ ಅನ್ವಯ ನಡೆದುಕೊಳ್ಳುವ ಅಂತಹ ಗುಣವಂತ ಸಂಗಾತಿ ನಿಮ್ಮ ಜೊತೆ ಬೇಕಾಗಿರುತ್ತದೆ. ಹೀಗಾಗಿ ಈ ವಿಚಾರಗಳನ್ನು ತಿಳಿದುಕೊಳ್ಳಲು ಬೇಕಾಗುವುದು ಅನಿವಾರ್ಯವಾಗಿದೆ. ಈ ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.