Kannada News: ತಾನೇ ಎಲ್ಲ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಶಾಕ್ ಕೊಟ್ಟ ಪುಷ್ಪ 2 ತಂಡ: ಅಲ್ಲೂ ಅರ್ಜುನ್ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??
Kannada News: ತೆಲುಗು ಚಿತ್ರರಂಗದಲ್ಲಿ ಈಗ ಸ್ಟಾರ್ ಹೀರೋಯಿನ್ ಆಗಿ ಮೆರೆಯುತ್ತಿರುವವರಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandann) ಕೂಡ ಒಬ್ಬರು. ಕನ್ನಡದ ರಶ್ಮಿಕಾ ಅವರು ಇಂದು ಎಲ್ಲಾ ಭಾಷೆಗಳಲ್ಲೂ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿಯಾಗಿದ್ದಾರೆ. ಬಾಲಿವುಡ್ ನಲ್ಲೂ ರಶ್ಮಿಕಾ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿದೆ. ರಶ್ಮಿಕಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದರಲ್ಲಿ ಪುಷ್ಪ ಸಿನಿಮಾ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಬಹುದು.
ಪುಷ್ಪ (Pushpa) ಸಿನಿಮಾದ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಅವರು ಮಿಂಚಿದ್ದರು, ಸಾಮಿ ಸಾಮಿ ಹಾಡನ್ನು ಜನರು ಬಹಳ ಎಂಜಾಯ್ ಮಾಡಿದ್ದರು. ಶ್ರೀವಲ್ಲಿ ಪಾತ್ರದಿಂದಲೇ ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಯಿತು. ಪುಷ್ಪ ನಂತರ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆದರು ರಶ್ಮಿಕಾ. ಈಗ ಬಹಳಷ್ಟು ದಿನಗಳು ಕಾದ ನಂತರ ಪುಷ್ಪ2 (Pushpa2) ಸಿನಿಮಾದ ಕೆಲಸಗಳು ಈಗಾಗಲೇ ಶುರುವಾಗಿದೆ ಎನ್ನುವ ವಿಚಾರ ಗೊತ್ತಿದೆ. ಪುಷ್ಪ2 ನಲ್ಲೂ ರಶ್ಮಿಕಾ ಮಿಂಚುತ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಪುಷ್ಪ2 ಇಂದ ರಶ್ಮಿಕಾ ಅವರಿಗೆ ದೊಡ್ಡ ಶಾಕ್ ಸಿಕ್ಕಿದೆ. ಇದನ್ನು ಓದಿ..Film News: ನನಗೆ ಮಗು ಬೇಕು ಎಂದು ಹಠ ಹಿಡಿದು ಕುಳಿತ ಖ್ಯಾತ ಪರಿಣಿತಿ ಚೋಪ್ರಾ: ಅದು ಹೇಗೆ ಬೇಕಂತೆ ಗೊತ್ತೇ??
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರಕ್ಕೆ ಪುಷ್ಪ2 ಸಿನಿಮಾದಲ್ಲಿ ಹೆಚ್ಚು ಪ್ರಾಮುಖ್ಯತೆ ಇಲ್ಲವಂತೆ. ಇವರಿಗಿಂತ ಸಿನಿಮಾದಲ್ಲಿ ನಟಿಸಲಿರುವ ಮತ್ತೊಬ್ಬ ನಾಯಕಿಗೆ ಪ್ರಾಧಾನ್ಯತೆ ಇರಲಿದೆಯಂತೆ. ಹಾಗೆಯೇ ಫಹಾದ್ ಫಾಸಿಲ್ (Fahadh Fasil) ಅವರ ಪಾತ್ರ ಮತ್ತು ವಿಲ್ಲನ್ ಪಾತ್ರಗಳಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇರಲಿದೆಯಂತೆ. ಅಷ್ಟೇ ಅಲ್ಲದೆ, ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರ ಬೇಗ ನಿಧನವಾಗುತ್ತದೆ ಎಂದು ಸಹ ಮಾಹಿತಿ ಸಿಕ್ಕಿದೆ. ಇದರಿಂದ ರಶ್ಮಿಕಾ ಅವರ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ, ಆದರೆ ಇದು ನಿಜವೋ ಸುಳ್ಳೋ ಎಂದು ತಿಳಿಯಲು ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಬೇಕಿದೆ. ಇದನ್ನು ಓದಿ..Film News: ಈಕೆಗಿನ್ನು 18 ವರ್ಷ: ಆದರೂ ಮೊದಲ ಲಿಪ್ ಲಾಕ್ ಬಗ್ಗೆ ನಟಿ ಹೇಳಿದ್ದು ಕೇಳಿದರೆ, ಎದ್ದು ನಿಲ್ಲುತ್ತೀರಿ. ಏನು ಹೇಳಿದ್ದಾರೆ ಗೊತ್ತೇ??
Comments are closed.