Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?

Relationship: ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪ್ರೀತಿಯ ಹುಡುಕಾಟದಲ್ಲಿರುತ್ತಕ್ಕೆ. ಒಬ್ಬ ವ್ಯಕ್ತಿಗೆ ಸಂತೋಷವಾದರು ದುಃಖವಾದರು ಕೂಡ ಅದನ್ನು ಹಂಚಿಕೊಳ್ಳಲು ಪ್ರೀತಿಸುವವರು ಇಲ್ಲದೆ ಹೋದರೆ ಅದು ಅಪೂರ್ಣ ಎಂದು ಅನ್ನಿಸುತ್ತದೆ. ಪ್ರೀತಿಸಿದವರನ್ನು ಪಡೆಯಬೇಕು ಎನ್ನುವ ಪ್ರಯತ್ನದಲ್ಲಿ ಎಲ್ಲರೂ ಇರುತ್ತಾರೆ. ನಿಮ್ಮ ಪ್ರೀತಿ ನಿಜವಾಗಿದ್ದು, ಒಳ್ಳೆಯ ಸಮಯವನ್ನು ಕಂಡುಕೊಂಡರೆ, ಎಲ್ಲವೂ ಚೆನ್ನಾಗಿರುತ್ತದೆ. ಆದರೆ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಗಂಡ ಹೆಂಡತಿಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೇ ನಡೆಯಬಹುದು. ಆದರೆ ಇಂತಹ ತಪ್ಪುಗಳಿಂದ ದಾಂಪತ್ಯ ಜೀವನಕ್ಕೆ ತೊಂದರೆ ಆಗಬಹುದು. ಅಂತಹ ತಪ್ಪುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಉತ್ತಮ ದಾಂಪತ್ಯ ಜೀವನವನ್ನು ಕಾಪಾಡಿಕೊಳ್ಳಲು ಇಬ್ಬರ ಕಡೆಯಿಂದಲೂ ಪ್ರಯತ್ನ ಇರಬೇಕು. ಆಗ ಮಾತ್ರ ಸಂತೋಷದಿಂದ ಜೀವನ ನಡೆಸಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಕ್ಕಳಾದ ನಂತರ ಹೆಂಡತಿ ಹೆಚ್ಚಾಗಿ ಮಕ್ಕಳ ಜೊತೆಯಲ್ಲೇ ಬ್ಯುಸಿ ಆಗುತ್ತಾಳೆ. ಗಂಡನಿಗೆ ಹೆಚ್ಚು ಸಮಯ ನೀಡಲು ಆಗುವುದಿಲ್ಲ, ಸಮಸ್ಯೆಗಳು ಶುರುವಾಗುವುದು ಇಲ್ಲಿಂದ. ಮಕ್ಕಳ ಜೊತೆಗೆ ಗಂಡನಿಗೂ ಸಮಯ ನೀಡಬೇಕು. ಆಗ ಒಳ್ಳೆಯ ಜೀವನ ನಡೆಸಬಹುದು. *ದಾಂಪತ್ಯ ಜೀವನದಲ್ಲಿ ಶೃಂಗಾರ ಎನ್ನುವುದು ಕೂಡ ಬಹಳ ಮುಖ್ಯ. ಆದರೆ ವರ್ಷಗಳು ಕಲೆದ ನಂತರ ಹೆಂಡತಿಯರು ಗಂಡಂದಿರ ಆಸೆಗಳನ್ನು ಪೂರೈಸಿದೆ ಹಾಗೆಯೇ ಬಿಡುತ್ತಾರೆ. ಗಂಡನಿಗೆ ಹೆಚ್ಚು ಸಮಯ ನೀಡುವುದಿಲ್ಲ. ಇದು ತಪ್ಪು ಎಂದೇ ಹೇಳಬಹುದು. ಶೃಂಗಾರದ ವಿಷಯದಿಂದ ನಿಮ್ಮ ಸಂಬಂಧ ಇನ್ನು ಚೆನ್ನಾಗಿ ಇರಬಹುದು. ಇದನ್ನು ಓದಿ..Relationship: ಒಂದು ಹುಡುಗಿ ನೀವು ಮುಟ್ಟುವಷ್ಟು ಸಲಿಗೆ ಕೊಟ್ಟರೆ ಅದರ ಅರ್ಥ ಏನು ಗೊತ್ತೇ? ಮುಟ್ಟಲು ಬಿಟ್ಟರೆ ಏನು ಮಾಡಬೇಕು ಗೊತ್ತೇ??

relationship coup wom 47 | Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?
Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ? 2

ವೈಜ್ಞಾನಿಕವಾಗಿ ನೋಡಿದರೆ ಲಾಭಗಳು ಕೂಡ ಇದೆ. ಹಾರ್ಮೋನ್ ಗಳ ಕಾರ್ಯಕ್ಕೆ, ಮನಸ್ಸು ಸಂತೋಷವಾಗಿರಲು ಶೃಂಗಾರ ಕ್ರಿಯೆ ಮುಖ್ಯವಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ನಿಮ್ಮ ಸಂಗಾತಿಗೆ ಸಂತೋಷ ನೀಡಲು ಪ್ರಯತ್ನಿಸಿ. ಇದರಿಂದ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. *ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿ ಯಾವಾಗಲೂ ಸಂತೋಷವಾಗಿ ಜೊತೆಯಾಗಿ ಒಬ್ಬರನ್ನೊಬ್ಬರು ಬಿಟ್ಟಿರದೆ ಇರುತ್ತಾರೆ. ಅರರೆ ಸಮಯ ಕಳೆದ ಹಾಗೆ ಇಬ್ಬರ ನಡುವೆ ಅಂತರ ಶುರುವಾಗುತ್ತದೆ.. ಆದರೆ ಇದು ತಪ್ಪು. ಹೆಂಡತಿ ಗಂಡನನ್ನು ಎಲ್ಲಾ ರೀತಿಯಲ್ಲೂ ಚೆನ್ನಾಗಿ ನೋಡಿಕೊಂಡರೆ ಆಗ ಗಂಡ ತಪ್ಪು ಮಾಡುವುದಿಲ್ಲ. ಏಕೆಂದರೆ ತೃಪ್ತಿ ಸಿಗದೆ ಇದ್ದಾಗ ಮಾತ್ರ ಮನುಷ್ಯ ಅದರ ಹುಡುಕಾಟದಲ್ಲಿ ತಪ್ಪು ಮಾಡುತ್ತಾನೆ.

ಇದೆಲ್ಲವು ಹೆಂಡತಿಗೆ ಮಾತ್ರವಲ್ಲ ಗಂಡನಿಗೂ ಅನ್ವಯಿಸುತ್ತದೆ, ಗಂಡ ಕೂಡ ಹೆಂಡತಿಯನ್ನು ಬಿಟ್ಟು ಬೇರೆ ಹೆಣ್ಣಿನ ಜೊತೆಗೆ ಸಂಬಂಧ ಬೆಳೆಸಬಾರದು. ಸಮಾಜದ ದೃಷ್ಟಿಯಲ್ಲಿ ಅದು ತಪ್ಪು. ಇದೇ ರೀತಿ ಹೆಣ್ಣು ಕೂಡ ಗಂಡನನ್ನು ಬಿಟ್ಟು ಬೇರೊಬ್ಬ ಪುರುಷನ ಜೊತೆಗೆ ಸಂಬಂಧ ಇಟ್ಟುಕೊಂಡರೆ ಅದು ಕೂಡ ಒಳ್ಳೆಯದಲ್ಲ. ಹೆಂಡತಿ ಮಾತು ಮಾತಿಗೂ ಕೋಪ ಮಾಡಿಕೊಂಡರೆ ಅದು ಕೂಡ ಗಂಡ ಬೇರೆ ಮಹಿಳೆಯ ಮೇಲೆ ಆಕರ್ಷಿತನಾಗುವ ಹಾಗೆ ಮಾಡುತ್ತದೆ. ಇಬ್ಬರು ಸಂತೋಷವಾಗಿರಲು, ಹೆಂಡತಿ ಗಂಡನ ಎಲ್ಲಾ ಆಸೆಗಳನ್ನು ಪೂರೈಸಬೇಕು ಹಾಗೆಯೇ ಗಂಡ ಕೂಡ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದನ್ನು ಓದಿ..Relationship: ನಿಮ್ಮ ಹೆಂಡತಿ ನಿಮ್ಮನ್ನು ದೂರವಿಡುತ್ತಿದ್ದಾರೆಯೇ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹುಡುಕಿಕೊಂಡು ಬಂದು ಎಲ್ಲವೂ ಕೊಡುತ್ತಾರೆ.

Comments are closed.