ಕನ್ನಡ ಚಿತ್ರರಂಗದಲ್ಲಿ ಮತ್ತಿಬ್ಬರು ನಟರ ನಡುವೆ ವಾರ್ ಶುರುವಾಗುತ್ತ?? ಸುದೀಪ್ – ರಕ್ಷಿತ್ ಶೆಟ್ಟಿ ನಡುವೆ ಕೋಲ್ಡ್ ವಾರ್. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಬಿಡುಗಡೆಯಾಗಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವ ಮೂಲಕ ದಾಖಲೆಗಳ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ. ಹೌದು ಗೆಳೆಯರೇ ಹಲವಾರು ವರ್ಷಗಳಿಂದ ಕಾಯುತ್ತಿರುವ ಬಿಗ್ ಬಜೆಟ್ ವಿಕ್ರಾಂತ್ ರೋಣ ವಿಭಿನ್ನ ವಿಭಾಗದಲ್ಲಿ ಪ್ರೇಕ್ಷಕರನ್ನು ಭಾಷೆಗಳ ಎಲ್ಲೆಯನ್ನು ಮೀರಿ ಮನರಂಜನೆ ನೀಡುತ್ತಿದ್ದು ಮನರಂಜಿಸುತ್ತಿದ್ದು ನಿಜಕ್ಕೂ ಕೂಡ ಕನ್ನಡದ ಹೆಮ್ಮೆಯ ಸಿನಿಮಾ ಎಂಬುದಾಗಿ ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.

ಇದೇ ಸಂದರ್ಭದಲ್ಲಿ ಈಗ ಸ್ಯಾಂಡಲ್ವುಡ್ ನಲ್ಲಿ ನಡೆಯುತ್ತಿರುವ ಮತ್ತೊಂದು ಶೀತಲ ಸಮರದ ಕುರಿತಂತೆ ನಮಗೆ ಇತ್ತೀಚಿಗಷ್ಟೇ ತಿಳಿದು ಬರುತ್ತದೆ. ಹೀಗೆಂದ ಮಾತ್ರಕ್ಕೆ ನಿಜವಾಗಿಯೂ ಇಬ್ಬರು ನಟರು ನಡುವೆ ಕಾಣದ ಕಾದಾಟ ನಡೆಯುತ್ತಿದೆ ಎಂಬುದಾಗಿ ಭಾವಿಸುವುದು ಬೇಡ. ಹೌದು ಗೆಳೆಯರೇ ನಿಮಗೆ ಗೊತ್ತಿರಬಹುದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರವರು ಈ ಹಿಂದೆ ಕಿಚ್ಚ ಸುದೀಪ್ ಅವರಿಗೆ ಒಂದು ಸಿನಿಮಾವನ್ನು ಮಾಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದರು. ಹಿರೇ ಹಿಮಾಲಯದಲ್ಲಿ ಇಬ್ಬರಿಗೂ ಕೂಡ ಶೀತಲ ಸಮರದ ಹಾಗೆ ಒಂದು ಘಟನೆ ನಡೆದಿದೆ ಎಂಬುದಾಗಿ ಕಿಚ್ಚ ಸುದೀಪ್ ರವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

raksh kiccha | ಕನ್ನಡ ಚಿತ್ರರಂಗದಲ್ಲಿ ಮತ್ತಿಬ್ಬರು ನಟರ ನಡುವೆ ವಾರ್ ಶುರುವಾಗುತ್ತ?? ಸುದೀಪ್ - ರಕ್ಷಿತ್ ಶೆಟ್ಟಿ ನಡುವೆ ಕೋಲ್ಡ್ ವಾರ್. ಏನಾಗಿದೆ ಗೊತ್ತೇ??
ಕನ್ನಡ ಚಿತ್ರರಂಗದಲ್ಲಿ ಮತ್ತಿಬ್ಬರು ನಟರ ನಡುವೆ ವಾರ್ ಶುರುವಾಗುತ್ತ?? ಸುದೀಪ್ - ರಕ್ಷಿತ್ ಶೆಟ್ಟಿ ನಡುವೆ ಕೋಲ್ಡ್ ವಾರ್. ಏನಾಗಿದೆ ಗೊತ್ತೇ?? 2

ಹೆಚ್ಚೇನಲ್ಲ ಇಬ್ಬರಿಗೂ ಕೂಡ ಸಿನಿಮಾದ ಕಥೆ ಇಷ್ಟ ಆಗಿದ್ದು ಆದರೆ ಮುಂದಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ರವರು ಬೇರೆ ಕಡೆ ಬ್ಯುಸಿ ಆದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ರವರು ಈ ಸಿನಿಮಾ ಮಾಡುವ ಕುರಿತಂತೆ ನಿರಾಕರಣೆಯನ್ನು ತೋರಿದು ನಮಗೆಲ್ಲ ತಿಳಿದಿದ್ದು. ಇತ್ತೀಚಿಗೆ ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ರವರ ನಡುವೆ ಎಲ್ಲವೂ ಚೆನ್ನಾಗಿದ್ದು ರಕ್ಷಿತ್ ಶೆಟ್ಟಿ ಅವರ ಎಲ್ಲಾ ಸಿನಿಮಾಗಳಿಗೆ ಕಿಚ್ಚ ಸುದೀಪ್ ರವರು ಸಪೋರ್ಟ್ ನೀಡುತ್ತಿರುವುದು ನಾವು ನೋಡಬಹುದಾಗಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ರವರ ನಿರ್ದೇಶನ ಶೈಲಿ ಹಾಗೂ ಚಾರ್ಲಿ ಚಿತ್ರದ ನಂತರ ಅವರ ನಟನ ಶೈಲಿ ಕಿಚ್ಚ ಸುದೀಪ್ ರವರ ಮನಸನ್ನು ಸಂಪೂರ್ಣವಾಗಿ ಗೆದ್ದಿದೆ ಎಂಬುದಾಗಿ ಸ್ವತಹ ಕಿಚ್ಚ ಸುದೀಪ್ ರವರ ಹೇಳಿಕೊಂಡಿದ್ದರು.

Comments are closed.