Ram Charan Daughter: ರಾಮ್ ಚರಣ್ ಮಗುವಿಗೆ ಕ್ಲಿನ್ ಕಾರ ಕೊನಿಡೇಲ ಎಂದು ಹೆಸರು- ಈ ಹೆಸರಿನ ವಿಚಿತ್ರ ಅರ್ಥವೇನು ಗೊತ್ತೇ?
Ram Charan Daughter: ಮೆಗಾ ಫ್ಯಾಮಿಲಿಯ ಮೆಗಾ ಪವರ್ ಸ್ಟಾರ್ ನಟ ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana) ಅವರ ಮುದ್ದು ಮಗಳಿಗೆ (Ram Charan Daughter) ನಾಮಕರಣ ನಡೆದಿದೆ. ಇತ್ತೀಚೆಗೆ ಈ ಜೋಡಿ ಹೆಣ್ಣು ಮಗುವಿನ ತಂದೆ ತಾಯಿ ಆಗಿದ್ದಾರೆ. ಮೆಗಾ ಫ್ಯಾಮಿಲಿಗೆ ಮೆಗಾ ಪ್ರಿನ್ಸೆಸ್ (Ram Charan Daughter) ಆಗಮನವಾಗಿದೆ ಎಂದು ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದರು. ಇದೀಗ ಇವರ ಮಗುವಿನ ನಾಮಕರಣ ಶಾಸ್ತ್ರ ಬಹಳ ಸರಳವಾಗಿ ನಡೆದಿದೆ.

ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ರಾಮ್ ಚರಣ್ ಅವರು ತಮ್ಮ ಮಗಳಿಗೆ ಹೆಸರು ಸೆಲೆಕ್ಟ್ ಮಾಡಲಾಗಿದೆ, ನಾಮಕರಣ ದಿನ ರಿವೀಲ್ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಈಗ ಮಗುವಿನ ನಾಮಕರಣ ನಡೆದು, ಮಗುವಿನ ಹೆಸರು ರಿವೀಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಅವರು ತಮ್ಮ ಮಗುವಿನ (Ram Charan Daughter) ಹೆಸರನ್ನು ತಿಳಿಸಿದ್ದಾರೆ, ಈ ವಿಶೇಷವಾದ ಹೆಸರಿನ ಅರ್ಥವನ್ನು ತಿಳಿಸಿದ್ದಾರೆ.. ಇದನ್ನು ಓದಿ..Toby Cinema: ಟೊಬಿ ಸಿನೆಮಾದ ಕಥೆ ಒಬ್ಬರ ಜೀವನಾಧಾರಿತ ಸಿನಿಮಾ- ಆ ರಿಯಲ್ ಟೊಬಿ ಯಾರು ಗೊತ್ತೇ? ನೈಜ ಕಥೆ ಯಾರದ್ದು ಗೊತ್ತೇ?
ಮಗುವಿನ (Ram Charan Daughter) ಜೊತೆಗೆ ತಮ್ಮ ತಂದೆ ತಾಯಿ, ಹಾಗೂ ಉಪಾಸನಾ ಅವರ ತಂದೆ ತಾಯಿ ಇರುವ ಫೋಟೋಸ್ ಶೇರ್ ಮಾಡುವುದರ ಜೊತೆಗೆ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ . ರಾಮ್ ಚರಣ್ ಹಾಗೂ ಉಪಾಸನಾ ಅವರ ಮಗಳನ್ನು ಈ ಸಾಲುಗಳನ್ನು ಬರೆದು ಪರಿಚಯ ಮಾಡಿಕೊಡಲಾಗಿದೆ. “ಚೆಂಚು ಬುಡಕಟ್ಟಿನ ಕುಲದೇವತೆ ಆಗಿರುವ ಭಾವ್ರಮ್ಮ ದೇವಿಯ ಆಶೀರ್ವಾದದ ಜೊತೆಗೆ ನಮ್ಮ ಮೊಮ್ಮಗಳನ್ನು ಕ್ಲಿನ್ ಕಾರಾ ಕೊನಿಡೇಲಾ ಎಂದು ಪರಿಚಯ ಮಾಡುತ್ತಿದ್ದೇವೆ..” ಎಂದು ಬರೆಯಲಾಗಿದೆ.
ಜೊತೆಗೆ ರಾಮ್ ಚರಣ್ ಅವರ ತಂದೆ ತಾಯಿ ಸುರೇಖಾ ಹಾಗೂ ಚಿರಂಜೀವಿ ಹಾಗೆಯೇ ಉಪಾಸನಾ ಅವರ ತಂದೆ ತಾಯಿಯ ಹೆಸರು ಶೋಭನಾ ಹಾಗೂ ಅನಿಲ್ ಎಂದು ಬರೆಯಲಾಗಿದೆ. ಈ ಹೆಸರಿಗೆ ಅರ್ಥವನ್ನು ಕೂಡ ವಿಡಿಯೋದಲ್ಲಿ ತಿಳಿಸಿದ್ದಾರೆ..”ಈ ವಿಶೇಷವಾದ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರಿನ ಅರ್ಥ ಆಧ್ಯಾತ್ಮವನ್ನು ಜಾಗೃತಗೊಳಿಸುವುದಕ್ಕೆ ಬೇಕಾಗುವ ಪರಿಶುದ್ಧವಾದ ಶಕ್ತಿ ಮತ್ತು ಪರಿವರ್ತನೆಯ ಸಂಕೇತ …” ಎಂದು ತಿಳಿಸಿದ್ದಾರೆ. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.
ಚಿರಂಜೀವಿ ಅವರ ಮೊಮ್ಮಗಳು (Ram Charan Daughter), ರಾಮ್ ಚರಣ್ ಅವರ ಮಗಳಿಗೆ ಫ್ಯಾನ್ಸಿ ಹೆಸರನ್ನು ಇಡದೆ, ಸಂಸ್ಕೃತ ಹಾಗೂ ಲಲಿತಾ ಸಹಸ್ರನಾಮದಿಂದ ತೆಗೆದುಕೊಂಡ ಹೆಸರನ್ನು ಇಟ್ಟಿರುವುದು ಅಭಿಮಾನಿಗಳಿಗೆ ಬಹಳ ಸಂತೋಷವಾಗಿದ್ದು, ಎಲ್ಲರೂ ಕೂಡ ರಾಮ್ ಚರಣ್ ಉಪಾಸನಾ ದಂಪತಿಗೆ ವಿಶ್ ಮಾಡುತ್ತಿದ್ದಾರೆ. ಈ ಹೆಸರು ಈಗ ಸೋಷಿಯಲ್ ಮೀಡಿಯಾದ ಎಲ್ಲೆಡೆ ವೈರಲ್ ಆಗಿದೆ.. ಇದನ್ನು ಓದಿ..Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ.
Comments are closed.