ಇಡೀ ದೇಶದ ರಾಜಕುಮಾರಿಯಂತೆ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟೊಂದು ವಯಸ್ಸಿಗಿದ್ಯಾ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅದು ಹಿಂದಿ ತಮಿಳು ತೆಲುಗು ಕನ್ನಡ ಚಿತ್ರ ರಂಗ ಯಾವುದೇ ಆಗಿರಲಿ ಅಲ್ಲಿ ರಶ್ಮಿಕಾ ಮಂದಣ್ಣ ನವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಪ್ರತಿಯೊಂದು ಪ್ರಮುಖ ಚಿತ್ರರಂಗಗಳಲ್ಲಿ ಕೂಡ ಸ್ಟಾರ್ ನಾಯಕ ನಟರೊಂದಿಗೆ ನಾಯಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಾನ್ವಿ ಪಾತ್ರದ ಮೂಲಕ ಕರ್ನಾಟಕದಲ್ಲಿ ಜನಪ್ರಿಯ ಆಗುವುದರಿಂದ ಹಿಡಿದು ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪಂಚಭಾಷಾ ಚಿತ್ರ ಪುಷ್ಪ ಚಿತ್ರದಲ್ಲಿ ಶ್ರೀವಲ್ಲಿ ಆಗಿ ನಟನೆ ಮಾಡುವವರೆಗೂ ಕೂಡ ದೇಶಾದ್ಯಂತ ನ್ಯಾಷನಲ್ ಕೃಷ್ ಆಗಿ ಮಿಂಚಿ ಮೆರೆದಿದ್ದಾರೆ ಎಂದು ಹೇಳಬಹುದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕ ಮಂದಣ್ಣ ಶ್ರೀ ಮಗಳಿಗೆ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿರುವ ನಾಯಕಿಯಾಗಿ ರಶ್ಮಿಕ ಮಂದಣ್ಣ ನವರು ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಅವರು ಅತ್ಯಂತ ಕ್ಷಿಪ್ರವಾಗಿ ಬೆಳೆದಿರುವ ರೀತಿ ನೋಡಿದರೆ ಎಲ್ಲರೂ ಸಲ್ಯೂಟ್ ಹೊಡೆಯಲೇ ಬೇಕು. ಇನ್ನು ಈಗಾಗಲೇ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕ ಮಂದಣ್ಣ ತಮಿಳಿನಲ್ಲಿ ತಳಪತಿ ವಿಜಯ್ ಅವರ 66ನೇ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Rashmika 5 | ಇಡೀ ದೇಶದ ರಾಜಕುಮಾರಿಯಂತೆ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟೊಂದು ವಯಸ್ಸಿಗಿದ್ಯಾ??
ಇಡೀ ದೇಶದ ರಾಜಕುಮಾರಿಯಂತೆ ಮೆರೆಯುತ್ತಿರುವ ರಶ್ಮಿಕಾ ಮಂದಣ್ಣ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟೊಂದು ವಯಸ್ಸಿಗಿದ್ಯಾ?? 2

ಇಷ್ಟೊಂದು ಸುದ್ದಿಯಲ್ಲಿರುವ ಹಾಗೂ ಪ್ರಚಾರದಲ್ಲಿರುವ ರಶ್ಮಿಕ ಮಂದಣ್ಣ ನವರ ವಯಸ್ಸು ಎಷ್ಟು ಎನ್ನುವುದಾಗಿ ಎಲ್ಲರೂ ಗೊಂದಲದಲ್ಲಿ ಇರಬಹುದು. ಹೌದು ಗೆಳೆಯರೇ ಇಡೀ ಭಾರತೀಯ ಚಿತ್ರರಂಗದಲ್ಲಿ ರಾಜಕುಮಾರಿಯಂತೆ ಮಿಂಚಿ ಮೆರೆಯುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣನ ಅವರ ನಿಜವಾದ ವಯಸ್ಸು 26 ವರ್ಷ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉತ್ತಮ ಅವಕಾಶವನ್ನು ಪಡೆಯಲಿ ಎಂದು ಆಶಿಸೋಣ. ನೀವು ಕೂಡ ರಶ್ಮಿಕ ಮಂದಣ್ಣ ನವರ ಅಭಿಮಾನಿಯಾಗಿದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.