ಕೆಲವೇ ವರ್ಷಗಳ ಹಿಂದೆ ಸುಚೇಂದ್ರ ನನ್ನ ಜೀವ ಎಂದಿದ್ದ ಪವಿತ್ರ ಲೋಕೇಶ್, ಆದರೆ ಈಗ ಈಗ್ಯಾಕೆ ಆಯಿತು ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಚಿತ್ರರಂಗದ ಕುರಿತಂತೆ ಒಂದು ಜೋರಾಗಿ ಓಡಾಡುತ್ತಿದೆ. ಕನ್ನಡಮೂಲದ ಬಹುಭಾಷಾ ನಟಿಯಾಗಿರುವ ಪವಿತ್ರ ಲೋಕೇಶ್ ರವರು ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ನರೇಶ್ ರವರನ್ನು ಮದುವೆಯಾಗಿದ್ದಾರೆ ಎನ್ನುವ ವಿಚಾರ. ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಇಬ್ಬರು ಕೂಡ ಮುಂದೆ ಬಂದು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಕೂಡ ಸುದ್ದಿ ಭರದಿಂದ ಎಲ್ಲಾ ಕಡೆ ಹರಿದಾಡುತ್ತಿದೆ. ನಿಮಗೆ ಗೊತ್ತಿರಬಹುದು ಪವಿತ್ರ ಲೋಕೇಶ್ ರವರು ಕನ್ನಡ ಚಿತ್ರರಂಗದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದಾರೆ.

ಸುಚೇಂದ್ರ ಪ್ರಸಾದ್ ರವರು ಕನ್ನಡ ಚಿತ್ರರಂಗದ ಧೀಮಂತ ಕಲಾವಿದರಾಗಿದ್ದು ಅವರ ಕನ್ನಡ ಸ್ಪಷ್ಟತೆ ಖಂಡಿತವಾಗಿ ಪ್ರತಿಯೊಬ್ಬರ ಆಕರ್ಷಣೆಯ ವಿಚಾರವಾಗಿದೆ ಎಂದರೆ ತಪ್ಪಾಗಲಾರದು. ಅಷ್ಟೊಂದು ಸ್ಪಷ್ಟವಾಗಿ ಹಾಗೂ ಸುಲಲಿತವಾಗಿ ಕನ್ನಡ ಮಾತನಾಡುವ ಇನ್ನೊಬ್ಬ ಕಲಾವಿದನನ್ನು ನೀವು ಕನ್ನಡದಲ್ಲಿ ಹುಡುಕುವುದು ಅಸಾಧ್ಯ ಎಂದರೆ ತಪ್ಪಾಗಲಾರದು. ಪವಿತ್ರ ಲೋಕೇಶ್ ಹಾಗೂ ಸುಚೇಂದ್ರಪ್ರಸಾದ್ ಇಬ್ಬರು ಕೂಡ 2007 ರಲ್ಲಿ ಮದುವೆಯಾಗಿದ್ದು ಇವರಿಗೆ ಮುದ್ದಾದ ಮಕ್ಕಳು ಕೂಡ ಇದ್ದಾರೆ. ಇನ್ನು ಕೆಲವು ವರ್ಷಗಳ ಹಿಂದಿನ ವಿಡಿಯೋ ಒಂದರಲ್ಲಿ ಪವಿತ್ರ ಲೋಕೇಶ್ ಅವರು ತಮ್ಮ ಪತಿ ಸುಚೇಂದ್ರ ಪ್ರಸಾದ್ ರವರ ಬಗ್ಗೆ ಮಾತನಾಡುತ್ತಾ ಅವರನ್ನು ನನ್ನ ಜೀವನದಲ್ಲಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಪ್ರತಿಯೊಂದು ವಿಚಾರದಲ್ಲಿ ಕೂಡ ನನಗೆ ಸಹಕಾರಿಯಾಗಿದ್ದರು ಎಂಬುದಾಗಿ ಹೇಳಿಕೊಂಡಿದ್ದರು.

Pavithra 3 | ಕೆಲವೇ ವರ್ಷಗಳ ಹಿಂದೆ ಸುಚೇಂದ್ರ ನನ್ನ ಜೀವ ಎಂದಿದ್ದ ಪವಿತ್ರ ಲೋಕೇಶ್, ಆದರೆ ಈಗ ಈಗ್ಯಾಕೆ ಆಯಿತು ಗೊತ್ತೇ??
ಕೆಲವೇ ವರ್ಷಗಳ ಹಿಂದೆ ಸುಚೇಂದ್ರ ನನ್ನ ಜೀವ ಎಂದಿದ್ದ ಪವಿತ್ರ ಲೋಕೇಶ್, ಆದರೆ ಈಗ ಈಗ್ಯಾಕೆ ಆಯಿತು ಗೊತ್ತೇ?? 2

ಅಷ್ಟರಮಟ್ಟಿಗೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇತ್ತು. ಆದರೆ ಈಗ 43 ವರ್ಷದ ಪವಿತ್ರಾಲೋಕೇಶ್ ರವರು 62 ವರ್ಷದ ನರೇಶ್ ರವರನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹೊರಬೀಳುತ್ತಿವೆ. ಗಾಳಿಸುದ್ದಿ ಆಗಿದ್ದರೂ ಆಗಿರಬಹುದು ಆದರೆ ಇದು ನಿಜವಾಗಿದ್ದರೆ ಖಂಡಿತವಾಗಿ ಜನರಿಗೆ ಪ್ರೀತಿ ಹಾಗೂ ಮದುವೆ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳುವುದು ಸುಳ್ಳಲ್ಲ.

Comments are closed.