ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ನಟನೆ ಮಾಡುತ್ತಿರುವ ರಶ್ಮಿ ಪ್ರಭಾಕರ್ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?? ಎಷ್ಟು ಚಿಕ್ಕವರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆರೆ ಕ್ಷೇತ್ರ ಈಗ ಸಾಕಷ್ಟು ಬದಲಾವಣೆ ಮಾಡಿಕೊಂಡು ನೆಕ್ಸ್ಟ್ ಲೆವೆಲ್ ನಲ್ಲಿ ಬೆಳೆಯುತ್ತಿದೆ. ಹೌದು ಸ್ನೇಹಿತರೆ ಸಿನಿಮಾಗಳಿಗಿಂತ ಉತ್ತಮ ಕ್ವಾಲಿಟಿ ಹೊಂದಿರುವ ಧಾರವಾಹಿಗಳು ಈಗಾಗಲೇ ಪ್ರಸಾರವಾಗುತ್ತಿರುವುದು ಕಿರುತೆರೆ ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರ ಅದರಲ್ಲೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ವರ್ಷಗಳಿಂದ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರವಾಹಿ ಇಂದಿಗೂ ಕೂಡ ಪ್ರೇಕ್ಷಕರನ್ನು ತನ್ನಲ್ಲಿ ಉಳಿಸಿಕೊಂಡು ಟಿಆರ್ಪಿ ಯಲ್ಲಿ ಕೂಡ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ನೀವು ನಂಬಲೇಬೇಕು.

ಈ ದಾರವಾಹಿ ಇಂದ ಹಲವಾರು ಸ್ಟಾರ್ ನಟ ನಟಿಯರು ಹೊರಬಂದಿದ್ದಾರೆ ಎಂದರೆ ಅದರ ಜನಪ್ರಿಯತೆ ಎಷ್ಟರ ಮಟ್ಟಿಗೆ ಹರಡಿದೆ ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಉದಾಹರಣೆಗೆ ಚಂದನ್ ಗೌಡ ಕವಿತಾ ಗೌಡ ಶೈನ್ ಶೆಟ್ಟಿ ಹೀಗೆ ಹಲವಾರು ಜನರು ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು ಸ್ನೇಹಿತರೆ ಕವಿತಾ ಗೌಡ ರವರಿಂದ ತೆರವಾಗಿದ್ದಂತಹ ಚಿನ್ನು ಪಾತ್ರ ರಶ್ಮಿ ಪ್ರಭಾಕರ್ ಅವರ ಪಾಲಿಗೆ ಸಿಕ್ಕಿತು. ಆದರೆ ಅದೆಷ್ಟೋ ಅಭಿಮಾನಿಗಳನ್ನು ಹೊಂದಿದ್ದ ಅಂತಹ ಪಾತ್ರವನ್ನು ಯಾವುದೇ ಅನುಭವವಿಲ್ಲದ ರಶ್ಮಿ ಪ್ರಭಾಕರ್ ರವರು ನಿರ್ವಹಿಸುವುದು ಬಹಳಷ್ಟು ಕಷ್ಟವಾಗಿತ್ತು.

ಆದರೆ ರಶ್ಮಿ ಪ್ರಭಾಕರ್ ರವರು ಪರಿಪೂರ್ಣವಾಗಿ ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಎಲ್ಲರ ಮನ ಗೆಲ್ಲಲು ಯಶಸ್ವಿಯಾದರು. ಹೌದು ಸ್ನೇಹಿತರೆ ಯಾವುದೇ ಅನುಭವವಿಲ್ಲದ ರಶ್ಮಿ ಪ್ರಭಾಕರ್ ರವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರವನ್ನು ಪರಿಪೂರ್ಣ ಪರಿಪಕ್ವತೆಯನ್ನು ನಿಭಾಯಿಸಿದ್ದರು. ಇದು ಎಲ್ಲರ ಮನವನ್ನು ಗೆದ್ದಿತ್ತು ಹಾಗೂ ವಯಸ್ಸಿಗೂ ಮೀರಿದ ಪಾತ್ರವನ್ನು ಮಾಡಿರುವ ಇವರ ಕುರಿತಂತೆ ಸಾಕಷ್ಟು ಮೆಚ್ಚುಗೆ ಮಾತುಗಳು ಕೂಡ ಕೇಳಿ ಬಂದವು. ಇನ್ನು ಈಗ ರಶ್ಮಿ ಪ್ರಭಾಕರ್ ರವರ ವಯಸ್ಸಿನ ಕುರಿತಂತೆ ಸಾಕಷ್ಟು ಗೊಂದಲಗಳಿವೆ ಸ್ನೇಹಿತರೆ ರಶ್ಮಿ ಪ್ರಭಾಕರ್ ಅವರಿಗೆ ಈಗ 28 ವರ್ಷ ವಯಸ್ಸು.

Comments are closed.