ಮೊದಲ ಪ್ರಯತ್ನದಲ್ಲಿಯೇ ಎರಡನೇ ಮಗನ ಸೋಲು. ರವಿಚಂದ್ರನ್ ರವರ ಮುಂದಿನ ನಡೆಯೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಎರಡನೇ ಮಗ ಆಗಿರುವ ವಿಕ್ರಮ್ ರವಿಚಂದ್ರನ್ ನಟನೆಯ ತ್ರಿವಿಕ್ರಮ ಸಿನಿಮಾ ಬಿಡುಗಡೆಯಾಗಿ ರಾಜ್ಯದಾದ್ಯಂತ ಪ್ರದರ್ಶನ ಕಂಡಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೊದಲ ಮಗ ಮನೋರಂಜನ್ ರವಿಚಂದ್ರನ್ ಕೂಡ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಪ್ರೊಡ್ಯೂಸರ್ ಡೈರೆಕ್ಟರ್ ಹಾಗೂ ನಟನಾಗಿ ಕಾಣಿಸಿಕೊಂಡಂತಹ ಸೂಪರ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಕನಸುಗಾರ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚಿನ ಜನಪ್ರಿಯತೆ ಹೊಂದಿರುವಂತಹ ನಟನಾಗಿದ್ದರು.

ಪರಭಾಷಿಗರನ್ನು ಕೂಡ ಕನ್ನಡಚಿತ್ರರಂಗದಲ್ಲಿ ತರಸಿ ನಟಿಸಿ ದಂತಹ ಹಿರಿಮೆ ಅವರಲ್ಲಿದೆ. ಇನ್ನು ಅವರ ಸ್ಟಾರ್ ಗಿರಿಯಲ್ಲಿ ಅವರ ಮಕ್ಕಳಾಗಿರುವ ಮನೋರಂಜನ್ ಹಾಗೂ ವಿಕ್ರಮ ಕೂಡ ಬರುತ್ತಾರೆ ಆದರೆ ತಂದೆಯ ಸಹಕಾರವಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲ ಅವರದ್ದು. ಮನೋರಂಜನ್ ರವಿಚಂದ್ರನ್ ಮೊದಲಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗಾಗಲೇ ನಾಲ್ಕು ಸಿನಿಮಾಗಳನ್ನು ಮಾಡಿದ್ದಾರೆ ನಿಜ ಆದರೆ ಹೇಳಿಕೊಳ್ಳುವ ಸಕ್ಸೆಸ್ ಇನ್ನು ಕೂಡ ದೊರಕಿಲ್ಲ. ಇತ್ತೀಚೆಗಷ್ಟೇ ವಿಕ್ರಂ ರವಿಚಂದ್ರನ್ ನಟನೆಯ ತ್ರಿವಿಕ್ರಮ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

Vikram | ಮೊದಲ ಪ್ರಯತ್ನದಲ್ಲಿಯೇ ಎರಡನೇ ಮಗನ ಸೋಲು. ರವಿಚಂದ್ರನ್ ರವರ ಮುಂದಿನ ನಡೆಯೇನು ಗೊತ್ತೇ?
ಮೊದಲ ಪ್ರಯತ್ನದಲ್ಲಿಯೇ ಎರಡನೇ ಮಗನ ಸೋಲು. ರವಿಚಂದ್ರನ್ ರವರ ಮುಂದಿನ ನಡೆಯೇನು ಗೊತ್ತೇ? 2

ಆದರೂ ಕೂಡ ಈ ಚಿತ್ರವು ಕೂಡ ಈಗ ನೆಲಕಚ್ಚಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಮುಂದಿನ ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು ಹಾಗೂ ಉತ್ತಮ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಬೇಕಾಗಿರುವುದು ನಿಶ್ಚಿತವಾಗಿದೆ. ಕೆಲವರು ಹೇಳುವ ಪ್ರಕಾರ ತಮ್ಮ ಮಕ್ಕಳಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರೆ ನಿರ್ದೇಶನ ಮಾಡಿದರೆ ಖಂಡಿತವಾಗಿ ಅವರು ಗೆಲುವಿನ ಹಳಿಯನ್ನು ತಲುಪಬಹುದಾಗಿದೆ. ಆದರೆ ಇಬ್ಬರೂ ಕೂಡ ಸೋ ಪರಿಶ್ರಮದಿಂದಲೇ ಸ್ಟಾರ್ ಗಳಾಗಬೇಕು ಎಂಬ ಹಂಬಲದಲ್ಲಿದ್ದಾರೆ.

Comments are closed.