ಕೊನೆಗೂ ಮುಗಿಯಿತು ನಿಮ್ಮ ಕಷ್ಟ ಕಾಲ, ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಲಕ್ಷ್ಮಿಯ ಕೃಪಾ ಕಟಾಕ್ಷ. ಯಾವ್ಯಾವ ರಾಶಿಯವರಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಜುಲೈ ತಿಂಗಳಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನದೇವತೆ ಆಗಿರುವ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಈ ವಿಶೇಷ ರಾಶಿಯವರು ಪಾತ್ರರಾಗುತ್ತಾರೆ ಎಂಬುದಾಗಿ ಜ್ಯೋತಿಷಶಾಸ್ತ್ರದಲ್ಲಿ ತಿಳಿದುಬಂದಿದೆ. ಹೌದು ಗಳೆಯರೇ ನಾವು ಮಾತನಾಡುತ್ತಿರುವುದು ಸಿಂಹರಾಶಿಯವರ ಕುರಿತಂತೆ.

ಮೊದಲಿಗೆ ಇವರು ಆರೋಗ್ಯದಲ್ಲಿ ಶಕ್ತಿವಂತ ರಾಗಿರುತ್ತಾರೆ ಹಾಗೂ ಜಿಮ್ ವರ್ಕೌಟ್ ಸೇರಿದಂತೆ ಹಲವಾರು ದೈಹಿಕ ಕಸರತ್ತುಗಳನ್ನು ಕೂಡ ಮಾಡುತ್ತಿರುತ್ತಾರೆ. ಶುಚಿತ್ವವನ್ನು ದೇಹದ ಆರೋಗ್ಯಕ್ಕಾಗಿ ಪ್ರಮುಖ ವಾಗಿ ನೆನಪಿಟ್ಟುಕೊಳ್ಳಬೇಕು. ಕೆಲವೊಂದು ಪ್ರಮುಖ ದೈಹಿಕ ಸಮಸ್ಯೆಗಳು ಕಂಡು ಬರುವುದು ಅದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಅದರಲ್ಲೂ ಪ್ರಮುಖವಾಗಿ ಈ ತಿಂಗಳಿನಲ್ಲಿ ನೀವು ಅನಿರೀಕ್ಷಿತವಾಗಿ ಹಣದ ಲಾಭವನ್ನು ಪಡೆದುಕೊಳ್ಳಲಿದೆ. ಅದು ನಿಮ್ಮ ಉದ್ಯೋಗ ವ್ಯಾಪಾರ ನಿಮ್ಮ ಕುಟುಂಬಸ್ಥರು ಯಾರಿಂದಲೂ ಕೂಡ ಆಗಿರಬಹುದು. ಟಿವಿ ಫ್ರಿಡ್ಜ್ ಸೇರಿದಂತೆ ಹಲವಾರು ಗ್ರಹಪಯೋಗಿ ಉಪಕರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ವಾಹನಕ್ಕಾಗಿ ಕೂಡ ಖರ್ಚು ಮಾಡಬೇಕಾಗುತ್ತದೆ.

simha rashi horo 1 | ಕೊನೆಗೂ ಮುಗಿಯಿತು ನಿಮ್ಮ ಕಷ್ಟ ಕಾಲ, ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಲಕ್ಷ್ಮಿಯ ಕೃಪಾ ಕಟಾಕ್ಷ. ಯಾವ್ಯಾವ ರಾಶಿಯವರಿಗೆ ಗೊತ್ತೇ?
ಕೊನೆಗೂ ಮುಗಿಯಿತು ನಿಮ್ಮ ಕಷ್ಟ ಕಾಲ, ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಲಕ್ಷ್ಮಿಯ ಕೃಪಾ ಕಟಾಕ್ಷ. ಯಾವ್ಯಾವ ರಾಶಿಯವರಿಗೆ ಗೊತ್ತೇ? 2

ಈ ಸಂದರ್ಭದಲ್ಲಿ ವ್ಯಾಪಾರಿಕ ವಾದಗಳಿಂದ ಕೊಂಚಮಟ್ಟಿಗೆ ದೂರವಾಗಿದೆ ಹಲವಾರು ಡೀಲುಗಳು ಕೂಡ ರದ್ದಾಗುವ ಸಾಧ್ಯತೆ ಇದೆ. ಜುಲೈ 12ರಿಂದ ಕೆಲಸಗಳು ಮತ್ತೆ ಪುನಹ ಪ್ರಾರಂಭವಾಗಲಿದ್ದು ತಿಂಗಳ ಮುಗಿಯುವುದರ ಒಳಗೆ ತೃಪ್ತಿಯ ಭಾವನೆ ನಿಮ್ಮಲ್ಲಿ ಉಂಟುಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂದರ್ಭದಲ್ಲಿ ವೈಯಕ್ತಿಕ ಜೀವನದಲ್ಲಿ ಹಾಗೂ ಕೆಲಸದಲ್ಲಿ ಕೂಡ ಯಾವುದೇ ಸವಾಲುಗಳು ಬಂದರೂ ಕೂಡ ಅದನ್ನು ಮಾನಸಿಕವಾಗಿ ಹಾಗೂ ಕೆಲಸದ ಮೂಲಕವೂ ಕೂಡ ಎದುರಿಸಿ ಗೆದ್ದು ನಿಲ್ಲುವ ಸಾಧ್ಯತೆ ನಿಮ್ಮಲ್ಲಿ ಹೆಚ್ಚಾಗಿದೆ. ಒಂದು ವೇಳೆ ನಿಮ್ಮಲ್ಲಿ ಆತ್ಮವಿಶ್ವಾಸ ಕಡಿಮೆ ಆಗಿದ್ದರೆ ಹನುಮಾನ್ ಚಾಲೀಸ ವನ್ನು ಪಡಿಸುವ ಮೂಲಕ ಮತ್ತಷ್ಟು ಆತ್ಮವಿಶ್ವಾಸದ ರಿಚಾರ್ಜ್ ನಿಮ್ಮ ಮನಸ್ಸಿನಲ್ಲಿ ಮಾಡಿಕೊಳ್ಳಬಹುದಾಗಿದೆ.

Comments are closed.