ಆಲಿಯಾ ಭಟ್ ಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತೇ?? ಅದು ಯಾವ ಮಕ್ಕಳು ಬೇಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಮದುವೆಯಾದ ಎರಡೇ ತಿಂಗಳಿಗೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ತಂದೆ-ತಾಯಿ ಆಗುತ್ತಿರುವುದನ್ನು ಇಡೀ ಬಾಲಿವುಡ್ ಚಿತ್ರರಂಗವನ್ನೇ ಭಾರತೀಯ ಚಿತ್ರರಂಗವೇ ಸೇರಿಕೊಂಡು ಸಂಭ್ರಮಿಸಿದೆ ಹಾಗೂ ಇಬ್ಬರು ಜೋಡಿಗಳಿಗೆ ಶುಭಾಶಯಗಳನ್ನು ಸೋಶಿಯಲ್ ಮೀಡಿಯಾ ಮುಖಾಂತರ ತಿಳಿಸಿದೆ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆ ಸರಳವಾಗಿ ನಡೆದಿದ್ದರೂ ಕೂಡ ಇಡೀ ಭಾರತ ದೇಶದಲ್ಲಿ ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಯಾಗಿತ್ತು.

ಬ್ರಹ್ಮಾಸ್ತ್ರ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಸ್ನೇಹ ಮೋಡಿ ನಂತರ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಕೂಡ ಆಗಿದ್ದರು. ಮದುವೆಯಾದ ಎರಡು ತಿಂಗಳಿಗೆ ಆಲಿಯಾ ಭಟ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತಾವು ತಾಯಿ ಯಾಗಿದ್ದೇನೆ ಎನ್ನುವ ಸಂತೋಷದ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು. ಈಗಾಗಲೇ ಹುಟ್ಟುವ ಮಗುವಿಗಾಗಿ ಇಬ್ಬರು ದಂಪತಿಗಳು ವಿದೇಶದಲ್ಲಿ ಈಗಾಗಲೇ ಶಾಪಿಂಗ್ ಕೂಡ ಮಾಡಿ ಬಂದಿದ್ದಾರೆ. ಮಗು ಗಂಡಾದರೆ ಅಥವಾ ಹೆಣ್ಣಾದರೆ ಯಾವ ಯಾವ ಹೆಸರು ಇಡಬೇಕು ನಂತರ ಹೇಗೆ ಮಗುವಿನ ಲಾಲನೆ ಪಾಲನೆ ಮಾಡಬೇಕೆನ್ನುವ ಎಲ್ಲಾ ಯೋಜನೆಗಳನ್ನು ಈಗಾಗಲೇ ಇಬ್ಬರೂ ಸೇರಿಕೊಂಡು ಮಾಡಿದ್ದಾರೆ.

Alia bhatt | ಆಲಿಯಾ ಭಟ್ ಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತೇ?? ಅದು ಯಾವ ಮಕ್ಕಳು ಬೇಕಂತೆ ಗೊತ್ತೇ??
ಆಲಿಯಾ ಭಟ್ ಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತೇ?? ಅದು ಯಾವ ಮಕ್ಕಳು ಬೇಕಂತೆ ಗೊತ್ತೇ?? 2

ಇನ್ನು ಆಲಿಯಾ ಭಟ್ ರವರನ್ನು ಕೇಳುವುದಾದರೆ ಅವರಿಗೆ ಎರಡು ಮಕ್ಕಳು ಬೇಕಂತೆ ಅದರಲ್ಲಿ ಕೂಡ ಎರಡು ಮಕ್ಕಳು ಗಂಡುಮಕ್ಕಳ ಆಗಿರಬೇಕು ಎನ್ನುವುದಾಗಿ ಅವರು ತಮ್ಮ ಗಂಡ ರಣಬೀರ್ ಕಪೂರ್ ಅವರ ಬಳಿ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರಂತೆ. ಈಗಾಗಲೇ ಈ ಸುದ್ದಿಯಿಂದ ಸಂತೋಷ ಗೊಂಡಿರುವ ಪ್ರತಿಯೊಬ್ಬರು ಕೂಡ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ರವರ ಮಗುವನ್ನು ವೆಲ್ಕಮ್ ಮಾಡಲು ಸಿದ್ಧರಾಗಿದ್ದಾರೆ. ಖಂಡಿತವಾಗಿ ಇವರಿಬ್ಬರ ಮಗು ಬಾಲಿವುಡ್ ಚಿತ್ರರಂಗದಲ್ಲಿ ಯಾರು ಕೂಡ ಪಡೆಯಲಾಗದಷ್ಟು ಜನಪ್ರಿಯತೆಯಯನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

Comments are closed.