ಸಿನಿಮಾ ಪ್ರಚಾರಕ್ಕಾಗಿ ಬಂದ ನಿತ್ಯ ಮೆನನ್. ನಡೆಯಲು ಕೂಡ ಸಾಧ್ಯವಾಗದೇ ಸ್ಥಿತಿಯಲ್ಲಿ ಖ್ಯಾತ ನಟಿ. ನಿತ್ಯ ಮೆನನ್ ರವರಿಗೆ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ನಿತ್ಯಾ ಮೆನನ್ ರವರು ಬಹುಭಾಷಾ ತಾರೆ ಆಗಿದ್ದಾರೆ. ಬಹುತೇಕ ಭಾರತೀಯ ಚಿತ್ರರಂಗದ ಮೆಜಾರಿಟಿ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಮೂಲತಃ ಬೆಂಗಳೂರಿಗರಾಗಿದ್ದರೂ ಕೂಡ ಇವರನ್ನು ಬಹುತೇಕ ಹೆಚ್ಚಿನವರು ಮಲೆಯಾಳಿ ಚಿತ್ರರಂಗದ ನಾಯಕನಟಿ ಎಂಬುದಾಗಿ ಗುರುತಿಸುತ್ತಾರೆ ಯಾಕೆಂದರೆ ಅವರು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ತಮ್ಮ ಆರಂಭಿಕ ಸಿನಿಮಾ ದಿನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಅವರು ನಟಿಸಿರುವ ಪ್ರಮುಖ ಚಿತ್ರಗಳು ಎಂದರೆ ಮೈನಾ ಹಾಗೂ ಕೋಟಿಗೊಬ್ಬ-2 ಎಂದು ಹೇಳಬಹುದಾಗಿದೆ. ತಲಪತಿ ವಿಜಯ್ ಕಿಚ್ಚ ಸುದೀಪ್ ಅಜಿತ್ ಕುಮಾರ್ ಪವನ್ ಕಲ್ಯಾಣ್ ಸೇರಿದಂತೆ ಹಲವಾರು ಖ್ಯಾತನಾಮರು ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಇನ್ನೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಗಿಂತ ಹೆಚ್ಚಾಗಿ ನಿತ್ಯ ಮೆನನ್ ರವರು ನಟನೆಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹೀಗಾಗಿ ಅವರನ್ನು ಎಲ್ಲರೂ ಕೂಡ ಇಷ್ಟಪಡುವುದು. ಕೇವಲ ಸಿನಿಮಾಗಳು ಮಾತ್ರವಲ್ಲದೆ ವೆಬ್ ಸರಣಿಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಹೌದು ಗೆಳೆಯರೇ ಮಾಡ್ರನ್ ಲವ್ ಹೈದರಾಬಾದ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದು ಅತಿಶೀಘ್ರದಲ್ಲಿ ಅದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.

Nithya | ಸಿನಿಮಾ ಪ್ರಚಾರಕ್ಕಾಗಿ ಬಂದ ನಿತ್ಯ ಮೆನನ್. ನಡೆಯಲು ಕೂಡ ಸಾಧ್ಯವಾಗದೇ ಸ್ಥಿತಿಯಲ್ಲಿ ಖ್ಯಾತ ನಟಿ. ನಿತ್ಯ ಮೆನನ್ ರವರಿಗೆ ಏನಾಗಿದೆ ಗೊತ್ತೇ??
ಸಿನಿಮಾ ಪ್ರಚಾರಕ್ಕಾಗಿ ಬಂದ ನಿತ್ಯ ಮೆನನ್. ನಡೆಯಲು ಕೂಡ ಸಾಧ್ಯವಾಗದೇ ಸ್ಥಿತಿಯಲ್ಲಿ ಖ್ಯಾತ ನಟಿ. ನಿತ್ಯ ಮೆನನ್ ರವರಿಗೆ ಏನಾಗಿದೆ ಗೊತ್ತೇ?? 2

ಈ ವೆಬ್ ಸರಣಿಯ ಕಾರ್ಯಕ್ರಮದಲ್ಲಿ ಅವರು ನಡೆಯಲು ಕೂಡ ಸಾಧ್ಯವಾಗದೆ ಬಾಡಿಗಾರ್ಡ್ ಸಹಾಯದಿಂದ ನಡೆದುಕೊಂಡು ಬರುತ್ತಿರುವುದು ಕಂಡು ಬಂದಿತ್ತು. ಇದು ಯಾಕೆ ಏನು ಎಂದು ಹುಡುಕುತ್ತಾ ಹೋದಾಗ ನಿಜವಾದ ಕಾರಣ ತಿಳಿದು ಬಂದಿದ್ದು ನಿಜಕ್ಕೂ ಹೇಳಬೇಕೆಂದರೆ ಅವರಿಗೆ ಮನೆಯಲ್ಲಿ ಬಿದ್ದು ಬಲಗಾಲಿಗೆ ಇಂಜುರಿ ಆಗಿತ್ತು. ಹೀಗಾಗಿ ನಡೆಯಲು ಸಾಧ್ಯವಿಲ್ಲದಿದ್ದರೂ ಕೂಡ ಬಾಡಿಗಾರ್ಡ್ ಸಹಾಯದಿಂದ ಕಾರ್ಯಕ್ರಮಕ್ಕೆ ಬಂದಿದ್ದು ಅವರ ಈ ಡೆಡಿಕೇಶನ್ ನೋಡಿ ಎಲ್ಲರೂ ಕೂಡ ಅವರ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Comments are closed.