ದೈತ್ಯ ಪ್ರತಿಭೆ, ಖ್ಯಾತ ನಟ ಸಾಯಿಕುಮಾರ್ ಅವರ ಸೊಸೆ ಯಾರು ಗೊತ್ತೇ?? ಅವರು ಕೂಡ ತುಂಬಾ ಫೇಮಸ್. ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದಲ್ಲಿ ಹಲವಾರು ನಟರು ತಮ್ಮ ವಿಶೇಷತೆಯ ಮೂಲಕ ಕನ್ನಡ ಪ್ರೇಕ್ಷಕರನ್ನು ತಮ್ಮ ಪ್ರತಿಭೆಯ ಮೂಲಕ ಮನವನ್ನು ಗೆದ್ದು ಚಿತ್ರರಂಗದಲ್ಲಿ ಸೂಪರ್ಸ್ಟಾರ್ ಗಳಾಗಿ ಮಿಂಚುತ್ತಿದ್ದರು. ಕೆಲವರು ನಮ್ಮ ರಾಜ್ಯದಿಂದ ಅಲ್ಲದಿದ್ದರೂ ಕೂಡ ಬೇರೆ ರಾಜ್ಯದಿಂದ ಬಂದು ಇಲ್ಲಿ ಎಲ್ಲರ ಮನಗೆದ್ದು ಸ್ಟಾರ್ ಗಳಾಗಿ ನೆಲೆನಿಂತವರು ಇದ್ದಾರೆ. ಅಂಥವರಲ್ಲಿ ಅಗ್ರಗಣ್ಯರು ಸಾಯಿಕುಮಾರ್ ಎಂದು ಹೇಳಬಹುದಾಗಿದೆ.

ಹೌದು ಸ್ನೇಹಿತರೆ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನವಾದ ಪಂಚ ಡೈಲಾಗ್ ಗಳಿಗಾಗಿ ಪ್ರೇಕ್ಷಕರ ಮನಗೆದ್ದಂತಹ ನಟ. ಇನ್ನು ಸಾಯಿ ಕುಮಾರ್ ರವರು ಮೂಲತಹ ತೆಲುಗಿನವರು. ಇವರ ತಂದೆ ಪಿಜೆ ಶರ್ಮ ಕೂಡ ತೆಲುಗಿನಲ್ಲಿ ಖ್ಯಾತ ಡಬ್ಬಿಂಗ್ ಆರ್ಟಿಸ್ಟ್. ನಿಮಗೆಲ್ಲ ಗೊತ್ತಿರುವಂತೆ ಸಾಯಿಕುಮಾರ್ ಅವರ ಸಹೋದರ ರಾಗಿರುವ ಅಯ್ಯಪ್ಪ ಶರ್ಮ ಹಾಗೂ ರವಿಶಂಕರ್ ಅವರು ಬಹುಭಾಷಾ ನಟರು ಎಂಬುದು ತಿಳಿದಿದೆ. ಪೊಲೀಸ್ ಸ್ಟೋರಿ ಸಿನಿಮಾದ ಮೂಲಕ ತಮ್ಮ ಯಶಸ್ಸಿನ ಪಯಣವನ್ನು ಕನ್ನಡ ಚಿತ್ರರಂಗದಲ್ಲಿ ಆರಂಭಿಸಿದ ಸಾಯಿಕುಮಾರ್ ಅವರು ಇಂದಿಗೂ ಕೂಡ ಮೊನ್ನೆಯಷ್ಟೆ ಬಿಡುಗಡೆಯಾದ ಯುವರತ್ನ ಚಿತ್ರದವರೆಗೂ ಕೂಡ ತಮ್ಮ ಜನಪ್ರಿಯತೆಯನ್ನು ಕಾಯ್ದಿರಿಸಿ ಕೊಂಡಿದ್ದಾರೆ.

ಎಂತಹದೇ ಪಾತ್ರವಿರಲಿ ಅದಕ್ಕೆ ಜೀವ ತುಂಬಬಲ್ಲಂತಹ ಮನೋಜ್ಞ ನಟ ಸಾಯಿಕುಮಾರ್. ಇನ್ನು ಇವರು ರೇಖಾ ಎಂಬುವವರನ್ನು ಮದುವೆಯಾಗಿದ್ದಾರೆ. ಸಾಯಿ ಕುಮಾರ್ ರವರ ಮಗ ಆರ್ಯ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಯುವ ನಟನಾಗಿ ಮಿಂಚಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇನ್ನೊಬ್ಬ ಮಗ ಆದಿ ಎಂಬುದಾಗಿ ಆತ ಈಗಾಗಲೇ ಅರುಣ ಎಂಬುವರನ್ನು 2014 ರಲ್ಲಿ ಮದುವೆಯಾಗಿದ್ದಾರೆ. ಸಾಯಿಕುಮಾರ್ ಅವರ ಮಗ ಆದಿ ಹಾಗೂ ಅವರ ಪತ್ನಿ ಅರುಣಾ ರವರನ್ನು ನೀವು ಈ ಕೆಳಗಡೆ ಫೋಟೋದಲ್ಲಿ ನೋಡಬಹುದಾಗಿದೆ.

Comments are closed.