ಅರೇಬಿಕ್ ಕುತು ಹಾಡಿಗೆ ಸಮಂತಾ ಹಾಕಿದ ಮಸ್ತ್ ಸ್ಟೆಪ್ಸ್ ಹಿಂದೆ ಇದು ಒಂದು ಕಾರಣ, ರಹಸ್ಯ ಬಯಲು, ವಿಜಯ್ ಸಿನೆಮಾಗೆ ಇವೆಲ್ಲ ಬೇಕಿತ್ತಾ??

ನಮಸ್ಕಾರ ಸ್ನೇಹಿತರೇ ಎಲ್ಲರೂ ಕೂಡ ವಿವಾಹ ವಿಚ್ಛೇದನದ ನಂತರ ಸಮಂತ ರವರು ಕುಗ್ಗಿಹೋಗುತ್ತಾರೆ ಎಂಬುದಾಗಿ ಭಾವಿಸಿದ್ದರು. ಆದರೆ ಸಮಂತಾ ರವರು ಫೀನಿಕ್ಸ್ ಪಕ್ಷಿಯಂತೆ ಎದ್ದು ನಿಂತಿದ್ದಾರೆ. ಇಷ್ಟು ಮಾತ್ರವಲ್ಲದೆ ಹಿಂದೆಂದಿಗಿಂತಲೂ ಹೆಚ್ಚಾಗಿ ಸಿನಿಮಾಗಳ ಆಫರ್ ಹಾಗೂ ಸಂಭಾವನೆ ಕೂಡ ಹೆಚ್ಚಾಗಿದೆ. ಹೇಳಲು ವಿಚಿತ್ರ ಎಂದು ಅನಿಸಿದರೂ ಕೂಡ ಒಂದು ಲೆಕ್ಕದಲ್ಲಿ ವಿಚ್ಚೇದನ ಪಡೆದುಕೊಂಡ ಮೇಲು ಕೂಡ ಕಿಂಚಿತ್ತೂ ಅವರ ಜನಪ್ರಿಯತೆ ಬೇಡಿಕೆ ಎರಡು ಕಡಿಮೆಯಾಗಿಲ್ಲ.

samantha dance | ಅರೇಬಿಕ್ ಕುತು ಹಾಡಿಗೆ ಸಮಂತಾ ಹಾಕಿದ ಮಸ್ತ್ ಸ್ಟೆಪ್ಸ್ ಹಿಂದೆ ಇದು ಒಂದು ಕಾರಣ, ರಹಸ್ಯ ಬಯಲು, ವಿಜಯ್ ಸಿನೆಮಾಗೆ ಇವೆಲ್ಲ ಬೇಕಿತ್ತಾ??
ಅರೇಬಿಕ್ ಕುತು ಹಾಡಿಗೆ ಸಮಂತಾ ಹಾಕಿದ ಮಸ್ತ್ ಸ್ಟೆಪ್ಸ್ ಹಿಂದೆ ಇದು ಒಂದು ಕಾರಣ, ರಹಸ್ಯ ಬಯಲು, ವಿಜಯ್ ಸಿನೆಮಾಗೆ ಇವೆಲ್ಲ ಬೇಕಿತ್ತಾ?? 2

ಕೇವಲ ಸಿನಿಮಾಗಳಲ್ಲಿ ನಟಿಸಲು ಮಾತ್ರವಲ್ಲದೆ ಆಗಾಗ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಕೂಡ ಸಮಂತ ಅವರು ಹಣವನ್ನು ಗಳಿಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ರವರು ತಮಿಳು ಚಿತ್ರರಂಗದ ತಲಪತಿ ಎಂದೇ ಖ್ಯಾತರಾಗಿರುವ ವಿಜಯ್ ಹಾಗೂ ಪೂಜಾ ಹೆಗ್ಡೆ ನಟನೆಯ ಬೀಸ್ಟ್ ಚಿತ್ರದ ಅರೇಬಿಕ್ ಕುತು ಎನ್ನುವ ಹಾಡಿಗೆ ಏರ್ಪೋರ್ಟ್ ನಲ್ಲಿ ಸ್ಟೆಪ್ ಹಾಕಿರುವ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿತ್ತು. ಆದರೆ ಬೀಸ್ಟ್ ಚಿತ್ರದ ಈ ಹಾಡಿನ ರೀಲ್ಸ್ ಅನ್ನು ಸಮಂತಾ ರವರು ಮಾಡಿರುವ ಹಿನ್ನೆಲೆಯಲ್ಲಿ ಒಂದು ರಹಸ್ಯ ಕೂಡ ಅಡಗಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಹೌದು ಚಿತ್ರದ ಪ್ರಚಾರಕ್ಕಾಗಿ ಸಿನಿಮಾವನ್ನು ಪ್ರಮೋಷನ್ ಮಾಡುತ್ತಿರುವ ಏಜೆನ್ಸಿ ಈ ಹಾಡಿನ ಕುರಿತಂತೆ ರೀಲ್ಸ್ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಇನ್ಫ್ಲುನ್ಸರ್ ಗಳ ಬಳಿ ಹೇಳಿಕೊಳ್ಳುತ್ತದೆ ಬದಲಾಗಿ ಹಣವನ್ನು ಕೂಡ ನೀಡುತ್ತಾರೆ. ಸಮಂತಾ ರವರು ಕೂಡ ಈ ಕುರಿತಂತೆ ಹಣವನ್ನು ಪಡೆದುಕೊಂಡೆ ರೀಲ್ಸ್ ಮಾಡಿದ್ದಾರೆ ಎಂಬುದಾಗಿ ಕೇಳಿಬರುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಯಾರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಈ ತರಹದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಂತೂ ನಿಜ.

Comments are closed.