ತಮ್ಮ ಮೊದಲ ಪ್ರೀತಿಯ ಕಥೆ ಸಾಯಿಪಲ್ಲವಿ ಅಂದ ರಾಣಾ ದಗ್ಗುಬಾಟಿ; ಮದುವೆ ಆಗಿದ್ರು ಬಹಿರಂಗವಾಗಿ ಹೀಗೆ ಹೇಳೋಕೆ ಕಾರಣ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಸವ್ಯಸಾಚಿ ನಟನಾಗಿರುವ ರಾಣಾ ದಗ್ಗುಬಾಟಿ ಅವರ ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಯಾವುದೇ ಪಾತ್ರವನ್ನು ಕೂಡ ನಿರ್ವಹಿಸಬಲ್ಲಂತಹ ಸಕಲಕಲಾವಲ್ಲಭ. ಈಗಾಗಲೇ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗಗಳಲ್ಲಿ ಕೂಡ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 2020 ರಲ್ಲಿ ರಾಣಾ ದಗ್ಗುಬಾಟಿ ಅವರು ಮಿಹಿಕ ಬಜಾಜ್ ರವರನ್ನು ಮದುವೆಯಾಗಿರುವುದು ನಿಮಗೆಲ್ಲ ಗೊತ್ತಿದೆ.

ಮೊದಲಿನಿಂದಲೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದವರು ಇವರು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಣಾ ದಗ್ಗುಬಾಟಿ ರವರು ನಟಿ ಸಾಯಿಪಲ್ಲವಿ ಅವರನ್ನು ತಮ್ಮ ಮೊದಲ ಪ್ರೀತಿ ಎಂಬುದಾಗಿ ಕರೆದಿದ್ದಾರೆ ಎಂದು ಸುದ್ದಿಯಾಗುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಅದು ನಿಜ ಕೂಡ ಹೌದು. ಯಾಕೆಂದರೆ ರಾಣಾ ದಗ್ಗುಬಾಟಿ ರವರೇ ಕಾರ್ಯಕ್ರಮವೊಂದರಲ್ಲಿ ಈ ಕುರಿತಂತೆ ಹೇಳಿದರು. ಈಗಾಗಲೇ ರಾಣ ದಗ್ಗುಬಾಟಿ ರವರು ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಹೇಳಿಕೆ ಉದ್ಭವವಾಗಿರುವುದು.

rana sai pallavi | ತಮ್ಮ ಮೊದಲ ಪ್ರೀತಿಯ ಕಥೆ ಸಾಯಿಪಲ್ಲವಿ ಅಂದ ರಾಣಾ ದಗ್ಗುಬಾಟಿ; ಮದುವೆ ಆಗಿದ್ರು ಬಹಿರಂಗವಾಗಿ ಹೀಗೆ ಹೇಳೋಕೆ ಕಾರಣ ಏನು ಗೊತ್ತಾ??
ತಮ್ಮ ಮೊದಲ ಪ್ರೀತಿಯ ಕಥೆ ಸಾಯಿಪಲ್ಲವಿ ಅಂದ ರಾಣಾ ದಗ್ಗುಬಾಟಿ; ಮದುವೆ ಆಗಿದ್ರು ಬಹಿರಂಗವಾಗಿ ಹೀಗೆ ಹೇಳೋಕೆ ಕಾರಣ ಏನು ಗೊತ್ತಾ?? 2

ಹೌದು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ರಾಣಾ ದಗ್ಗುಬಾಟಿ ನಾಯಕ ನಟನಾಗಿ ನಟಿಸಿರುವ ಹಾಗೂ ಸಾಯಿಪಲ್ಲವಿ ನಾಯಕಿಯಾಗಿ ನಟಿಸಿರುವ ವಿರಾಟಪರ್ವಂ ಚಿತ್ರ 2 ವರ್ಷಗಳ ಹಿಂದೆಯೇ ಬಿಡುಗಡೆ ಆಗಬೇಕಾಗಿತ್ತು. ಆದರೆ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಈ ಸಿನಿಮಾದಲ್ಲಿ ತಾಯಿ ಪಲ್ಲವಿಯವರು ರಾಣಾ ದಗ್ಗುಬಾಟಿ ಅವರಿಗೆ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ರಾಣ ದಗ್ಗುಬಾಟಿ ರವರು ಮೊದಲ ಬಾರಿಗೆ ಪರ್ಫೆಕ್ಟ್ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಅವರು ಸಾಯಿಪಲ್ಲವಿ ಅವರನ್ನು ತಮ್ಮ ಮೊದಲ ಪ್ರೀತಿ ಎನ್ನುವುದಾಗಿ ಬಣ್ಣಿಸಿದ್ದಾರೆ. ಇದು ಕೇವಲ ಸಿನಿಮಾಗಷ್ಟೇ ಸೀಮಿತವಾಗಿರುವುದು.

Comments are closed.