ಒಂದು ಕಡೆ ಮಸ್ತ್ ಫೋಟೋಶೂಟ್, ಆದರೆ ಮತ್ತೊಂದೆಡೆ ಸಮಂತಾ ಮಾಡಿದ್ದೇನು ಗೊತ್ತೇ?? ಮೊದಲ ಬಾರಿಗೆ ಸಮಂತಾ ನಡೆ ಪ್ರಶ್ನಿಸಿದ ಫ್ಯಾನ್ಸ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಮಂತಾ ರವರು ವಿವಾಹ ವಿಚ್ಛೇದನ ಪಡೆದುಕೊಂಡ ದಿನದಿಂದ ಇಂದಿನವರೆಗೂ ಸುದ್ದಿಯಲ್ಲಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ವಿವಾಹ ವಿಚ್ಛೇದನ ಎನ್ನುವುದು ಅವರ ಜನಪ್ರಿಯತೆಯನ್ನು ಕೂಡ ದೇಶದಾದ್ಯಂತ ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ವಿವಾಹ ವಿಚ್ಛೇದನ ನಂತರ ಸಮಂತ ರವರು ಹಲವಾರು ಸಮಯಗಳ ಕಾಲ ವಿದೇಶಿ ಪ್ರವಾಸ ಹಾಗೂ ತಮ್ಮನ್ನು ತಾವು ಮಾನಸಿಕವಾಗಿ ದೃಢಪಡಿಸಿ ಕೊಳ್ಳುವಲ್ಲಿ ನಿರತರಾಗಿದ್ದರು.

ಹೀಗಾಗಿ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಿದ್ದರು. ನಾಗಚೈತನ್ಯ ಅವರೊಂದಿಗಿನ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಟ್ಟಂತಹ ಹಿನ್ನೆಲೆ ಏನು ಎಂಬುದು ಇಂದಿಗೂ ತಿಳಿದುಬಂದಿಲ್ಲ. ಅದರಲ್ಲೂ ಇತ್ತೀಚಿಗೆ ಪುಷ್ಪ ಚಿತ್ರದ ಐಟಂ ಡಾನ್ಸ್ ನಲ್ಲಿ ಡ್ಯಾನ್ಸ್ ಮಾಡಿದನಂತರ ಸಮಾಂತರ ಬೇಡಿಕೆ ಎನ್ನುವುದು ಎಲ್ಲ ಮಾದರಿಯಲ್ಲಿ ಕೂಡ ಚಿತ್ರರಂಗದಲ್ಲಿ ಹೆಚ್ಚಾಗಿದೆ. ಯಾವ ಪಾತ್ರವನ್ನು ಕೂಡ ಕೊಟ್ಟರೆ ತಾನು ಪರ್ಫೆಕ್ಟಾಗಿ ನಿರ್ವಹಿಸಬಲ್ಲೆ ಎಂಬುದನ್ನು ಮತ್ತೊಮ್ಮೆ ಸಮಂತ ಸಾಬೀತುಪಡಿಸಿದ್ದಾರೆ.

samantha ruth prabhu 2 1 | ಒಂದು ಕಡೆ ಮಸ್ತ್ ಫೋಟೋಶೂಟ್, ಆದರೆ ಮತ್ತೊಂದೆಡೆ ಸಮಂತಾ ಮಾಡಿದ್ದೇನು ಗೊತ್ತೇ?? ಮೊದಲ ಬಾರಿಗೆ ಸಮಂತಾ ನಡೆ ಪ್ರಶ್ನಿಸಿದ ಫ್ಯಾನ್ಸ್. ಯಾಕೆ ಗೊತ್ತೇ??
ಒಂದು ಕಡೆ ಮಸ್ತ್ ಫೋಟೋಶೂಟ್, ಆದರೆ ಮತ್ತೊಂದೆಡೆ ಸಮಂತಾ ಮಾಡಿದ್ದೇನು ಗೊತ್ತೇ?? ಮೊದಲ ಬಾರಿಗೆ ಸಮಂತಾ ನಡೆ ಪ್ರಶ್ನಿಸಿದ ಫ್ಯಾನ್ಸ್. ಯಾಕೆ ಗೊತ್ತೇ?? 2

ಇತ್ತೀಚಿಗೆ ಸಮಾಂತ ಅವರು ಪೋಸ್ಟ್ ಮಾಡಿರುವ ವಿಡಿಯೋವನ್ನು ನೋಡಿ ಹಣಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದಾಗಿ ಅಭಿಮಾನಿಗಳು ಸಮಂತ ರವರನ್ನು ಜಾಡಿಸಿದ್ದಾರೆ. ಸಮಂತಾ ರವರ ವಿವಾಹ ವಿಚ್ಛೇದನ ಸಂದರ್ಭದಲ್ಲಿ ಕೂಡ ಸಪೋರ್ಟ್ ಮಾಡಿದ್ದ ಅಭಿಮಾನಿಗಳು ಈಗ ಸಮಂತಾ ರವರ ವಿರುದ್ಧ ನಿಂತಿದ್ದಾರೆ. ಹಾಗಿದ್ದರೆ ಕಾರಣ ಏನೆಂಬುದನ್ನು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಸಮಂತ ರವರು ಮಧ್ಯ ಕಂಪನಿಯ ಜಾಹೀರಾತೊಂದರಲ್ಲಿ ಗ್ಲಾಮರಸ್ ಬಟ್ಟೆಯಲ್ಲಿ ಧರಿಸಿ ನಟಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡ ಪೋಸ್ ಮಾಡಿಕೊಂಡಿದ್ದಾರೆ. ಇದನ್ನು ಕಂಡು ಕುಪಿತರಾಗಿ ರುವ ಅಭಿಮಾನಿಗಳು ಕಾಮೆಂಟ್ ನಲ್ಲಿ ಸಮಂತಾ ರವರನ್ನು ಟೀಕಿಸಿದ್ದಾರೆ. ಈ ಕಡೆ ಸಮಂತಾ ಮೂರರಲ್ಲಿ ಮತ್ತೊಂದು ಎಂಬುದಾಗಿ ಇಂತಹ ಕಾಮೆಂಟ್ಗಳನ್ನು ನಿರ್ಲಕ್ಷಿಸಿದ್ದಾರೆ.

Comments are closed.