Samantha: ಸಮಂತಾ ರವರ 10 ನೇ ಮಾರ್ಕ್ಸ್ ಕಾರ್ಡ್ ನೋಡಿದರೆ, ತಲೆಬಗ್ಗಿಸಿ ಚಿಂತೆಯಲ್ಲಿ ಊಟ ಬಿಡ್ತೀರಾ. ಸುಂದರಿ ಪಡೆದದ್ದು ಅದೆಷ್ಟು ಮಾರ್ಕ್ಸ್ ಗೊತ್ತೇ??
Samantha: ನಟಿ ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಮಂತಾ ಅವರು ಯೇ ಮಾಯ ಚೇಸಾವೆ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗು ತಮಿಳು ಎರಡು ಭಾಷೆಯಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಾ, ಸ್ಟಾರ್ ಹೀರೋಯಿನ್ ಮಟ್ಟಕ್ಕೆ ಬೆಳೆದು ನಿಂತರು. ಸಮಂತಾ ಅವರು ಎಲ್ಲರ ಫೇವರೆಟ್ ನಟಿಯಾಗಿ ಇಂದು ನಿಂತಿದ್ದಾರೆ. ಈಗ ಬಾಲಿವುಡ್ ಗು ಎಂಟ್ರಿ ಕೊಡಲಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಲಾವಿದರಿಗೆ ಓದಿನ ಕಡೆಗೆ ಹೆಚ್ಚು ಆಸಕ್ತಿ ಇರುವುದಿಲ್ಲ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ.
ಆದರೆ ನಟಿ ಸಮಂತಾ ಅವರು ಇದಕ್ಕೆ ತದ್ವಿರುದ್ಧ ಎಂದು ಹೇಳಬಹುದು. ಅವರು ಸ್ಟುಡೆಂಟ್ ಆಗಿದ್ದಾಗ, ಓದಿನ ಕಡೆಗೆ ಬಹಳ ಗಮನ ಕೊಟ್ಟು ಓದಿದ್ದಾರೆ, ಬುದ್ಧಿವಂತೆ ಆಗಿರುವ ಸಮಂತಾ, ಓದಿದ್ದು ಬೆಳೆದದ್ದು ಎಲ್ಲವೂ ಚೆನ್ನೈನಲ್ಲಿ. ಇದೀಗ ಸಮಂತಾ ಅವರು 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ಎಣ್ಣುಗ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇವರು ಓದಿದ್ದು ಸೇಂಟ್ ಸ್ಟೀಫನ್ಸ್ ಮೆಟ್ರಿಕ್ಯುಲೇಶನ್ ಶಾಲೆಯಲ್ಲಿ. 10ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಇವರು ಗಳಿಸಿದ ಮಾರ್ಕ್ಸ್ ಎಷ್ಟು ಎನ್ನುವುದಕ್ಕೆ ಸಾಕ್ಷಿ ಸಮಂತಾ ಅವರ ಹಳೆಯ ಮಾರ್ಕ್ಸ್ ಕಾರ್ಡ್. ಇದನ್ನು ಓದಿ..Film News: ತಮಿಳಿನಲ್ಲಿ ಗಡ ಗಡ ಅಲ್ಲಾಡಿಸುವ ನಾಯಕ ಅಜಿತ್ ಇಂದಿಗೂ ಮೊಬೈಲ್ ಬಳಸಲ್ಲ ಕಾರಣವೇನು ಗೊತ್ತೇ?? ತಿಳಿದರೆ ನಿಂತಲ್ಲೇ ಎದ್ದು ನಿಂತು ಸಲ್ಯೂಟ್ ಮಾಡುತ್ತೀರಿ
1000 ಅಂಕಗಳಿಗೆ 887 ಅಂಕಗಳನ್ನು ಸಮಂತಾ ಅವರು ಗಳಿಸಿದ್ದು, ಇದೀಗ ಸಮಂತಾ ಅವರ ಮಾರ್ಕ್ ಕಾರ್ಡ್ ವೈರಲ್ ಆಗಿದೆ. ಫಿಸಿಕ್ಸ್ ನಲ್ಲಿ 100ಕ್ಕೆ 95 ಅಂಕಗಳು, ಮ್ಯಾತ್ ನಲ್ಲಿ 100ಕ್ಕೆ 100 ಅಂಕಗಳನ್ನು ಸ್ಕೋರ್ ಮಾಡಿದ್ದಾರೆ ಸಮಂತಾ. ಸಮಂತಾ ಅವರ ಮಾರ್ಕ್ಸ್ ಕಾರ್ಡ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರ್ಜ್ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ, ಶಾಲೆಯ ಶಿಕ್ಷಕರು ಸಮಂತಾ ಅವರನ್ನು ಹೊಗಳಿ ರಿಪೋರ್ಟ್ ಕಾರ್ಡ್ ಮೇಲೆ ಬರೆದಿದ್ದಾರೆ. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಮಂತಾ ಅವರು ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆಯ ಸ್ಟುಡೆಂಟ್ ಕೂಡ ಹೌದು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Film News: ರಶ್ಮಿಕಾ ಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಶ್ರೀ ಲೀಲಾ: ವಿಜಯ್ ದೇವರಕೊಂಡ ಕೂಡ ಸಾಥ್. ತೆಲುಗಿನ ಚಿತ್ರರಂಗವನ್ನು ಶೇಕ್ ಶೇಕ್ ಮಾಡಿದ್ದು ಹೇಗೆ ಗೊತ್ತೇ?
Comments are closed.