Film News: ರಶ್ಮಿಕಾ ಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಶ್ರೀ ಲೀಲಾ: ವಿಜಯ್ ದೇವರಕೊಂಡ ಕೂಡ ಸಾಥ್. ತೆಲುಗಿನ ಚಿತ್ರರಂಗವನ್ನು ಶೇಕ್ ಶೇಕ್ ಮಾಡಿದ್ದು ಹೇಗೆ ಗೊತ್ತೇ?
Film News: ತೆಲುಗು ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಸಾಕಷ್ಟು ನಟಿಯರು ಉತ್ತಮ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಉತ್ತರ ಭಾರತದ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್ ಅವರಿಂದ ಹಿಡಿದು, ಪಕ್ಕದ ರಾಜ್ಯಗಳಿಗೆ ಸೇರಿದ ಅನುಷ್ಕಾ ಶೆಟ್ಟಿ, ಸಮಂತಾ, ಸಾಯಿಪಲ್ಲವಿ ಇವರೆಲ್ಲರೂ ಕೂಡ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮಿಂಚಿದ್ದಾರೆ. ಅದೇ ಸಾಲಿಗೆ ಈಗ ತೆಲುಗು ಹುಡುಗಿಯೇ ಆಗಿರುಗ ಶ್ರೀಲೀಲಾ ಸೇರಿಕೊಂಡಿದ್ದಾರೆ ಶ್ರೀಲೀಲಾ ಅವರಿಗೆ ದೊಡ್ಡ ದೊಡ್ಡ ಆಫರ್ ಗಳು ಸಿಗುತ್ತಿದೆ.
ಶ್ರೀಲೀಲಾ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಲು ಸಿದ್ಧವಾಗಿದ್ದಾರೆ. ಪೆಲ್ಲಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಇವರ ಎರಡನೇ ಸಿನಿಮಾ ಧಮಾಕ ಬಿಡುಗಡೆ ಆಯಿತು. ಇದರಲ್ಲಿ ನಟ ರವಿತೇಜ ಅವರೊಡನೆ ಕಾಣಿಸಿಕೊಂಡಿದ್ದು, ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಶ್ರೀಲೀಲಾ ಅವರ ಡ್ಯಾನ್ಸ್ ಮತ್ತು ನಟನೆಗೆ ಒಳ್ಳೆಯ ಪ್ರಶಂಸೆ ಸಿಕ್ಕಿದ್ದು, ಇದರಿಂದ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನು ಓದಿ..Film News: ತಮಿಳಿನಲ್ಲಿ ಗಡ ಗಡ ಅಲ್ಲಾಡಿಸುವ ನಾಯಕ ಅಜಿತ್ ಇಂದಿಗೂ ಮೊಬೈಲ್ ಬಳಸಲ್ಲ ಕಾರಣವೇನು ಗೊತ್ತೇ?? ತಿಳಿದರೆ ನಿಂತಲ್ಲೇ ಎದ್ದು ನಿಂತು ಸಲ್ಯೂಟ್ ಮಾಡುತ್ತೀರಿ
ಶ್ರೀಲೀಲಾ ಅವರು ಈಗಾಗಲೇ ಮಹೇಶ್ ಬಾಬು ಅವರ ಸಿನಿಮಾ, ಪವನ್ ಕಲ್ಯಾಣ್ ಮತ್ತು ಸಾಯಿ ಧರಂ ತೇಜ್ ನಟಿಸಲಿರುವ ಮಲ್ಟಿ ಸ್ಟಾರರ್ ಸಿನಿಮಾ, ಬಾಲಯ್ಯ ಅವರ ಜೊತೆಗೆ ಒಂದು ಸಿನಿಮಾ ಒಪ್ಪಿಕೊಂಡಿದ್ದು, ಇದೀಗ ನಟ ವಿಜಯ್ ದೇವರಕೊಂಡ ಅವರೊಡನೆ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಖುಷಿ ನಂತರ ವಿಜಯ್ ದೇವರಕೊಂಡ ಅವರು ಗೌತಮ್ ತಿನನೂರಿ ಅವರು ನಿರ್ದೇಶಿಸಿ, ಸಿತಾರ ಬ್ಯಾನರ್ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರಂತೆ. ಈ ಸಿನಿಮಾದಲ್ಲಿ ಮೊದಲಿಗೆ ರಶ್ಮಿಕಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಆದರೆ ಈಗ ವಿಜಯ್ ದೇವರಕೊಂಡ ಅವರೇ ಶ್ರೀಲೀಲಾ ಅವರೇ ನಾಯಕಿಯಾಗಬೇಕು ಎಂದು ಸೂಚಿಸಿ ಆಯ್ಕೆ ಮಾಡಿದ್ದಾರಂತೆ. ಈ ವಿಚಾರದಿಂದ ರಶ್ಮಿಕಾ ಅವರಿಗೆ ಬಿಗ್ ಶಾಕ್ ಆಗಿದೆ. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಕೀರ್ತಿ ಲೈಫ್ ಬಗ್ಗೆ ನಿಮಗೆ ಗೊತ್ತೇ? ಇವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ??
Comments are closed.