Film News: ತಮಿಳಿನಲ್ಲಿ ಗಡ ಗಡ ಅಲ್ಲಾಡಿಸುವ ನಾಯಕ ಅಜಿತ್ ಇಂದಿಗೂ ಮೊಬೈಲ್ ಬಳಸಲ್ಲ ಕಾರಣವೇನು ಗೊತ್ತೇ?? ತಿಳಿದರೆ ನಿಂತಲ್ಲೇ ಎದ್ದು ನಿಂತು ಸಲ್ಯೂಟ್ ಮಾಡುತ್ತೀರಿ
Film News: ಈಗಿನ ಕಾಲದಲ್ಲಿ ಎಲ್ಲರೂ ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್ ಫೋನ್ ಅಡಿಕ್ಟ್ ಗಳು ಎಂದು ಹೇಳಬಹುದು. ಈಗ ಎಲ್ಲರ ಕೈಯಲ್ಲೂ ಒಂದು ಆಂಡ್ರಾಯ್ಡ್ ಮೊಬೈಲ್ ಕಾಣಿಸುತ್ತದೆ. ಅದರಲ್ಲೂ ಹಲವಾರು ಜನರು ಐಫೋನ್ ಗಳನ್ನೇ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಯಾವಾಗಲೂ ಮೊಬೈಲ್ ನಲ್ಲೇ ಮುಳುಗಿರುವ ಜನರಿರುವ ಪ್ರಾಪಂಚದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯ ಹತ್ತಿರ ಮೊಬೈಲ್ ಫೋನ್ ಇಲ್ಲ ಎಂದು ತಿಳಿದುಬಂದರೆ, ಅವರನ್ನು ನೋಡಿ ಬೇರೆಯವರು ಆಶ್ಚರ್ಯ ಪಡುವುದು ಖಂಡಿತಾ. ಈ ಸಾಲಿಗೆ ಸೌತ್ ಇಂಡಿಯಾದ ಖ್ಯಾತ ನಟ ಅಜಿತ್ ಕುಮಾರ್ ಸೇರುತ್ತಾರೆ ಎಂದರೆ ನೀವು ನಂಬುವುದಿಲ್ಲ.
ಆದರೆ ಇದು ಅಸಲಿ ವಿಚಾರ ಆಗಿದೆ. ನಟ ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. ಉತ್ತಮವಾದ ಸಿನಿಮಾಗಳಲ್ಲಿ ನಟಿಸುತ್ತ ಇರುತ್ತಾರೆ. ಅಜಿತ್ ಅವರು ಒಬ್ಬ ನಟ ಮಾತ್ರವಲ್ಲ, ಕಾರ್ ರೆಸರ್ ಕೂಡ ಹೌದು, ಜೊತೆಗೆ ಶೂಟಿಂಗ್ ಸ್ಪೋರ್ಟ್ಸ್ ನಲ್ಲಿ ಪಾಲ್ಗೊಳ್ಳುವ ಇವರು 2ಚಿನ್ನ, 4 ಬ್ರಾಂಜ್ ಸೇರಿದಂತೆ 6 ಮೆಡಲ್ ಗಳನ್ನು ಗೆದ್ದಿದ್ದಾರೆ. ಅಜಿತ್ ಅವರು ಇಷ್ಟು ಎತ್ತರಕ್ಕೆ ಏರಿದ್ದರು ಕೂಡ ಅವರು ಮೊಬೈಲ್ ಬಳಸುವುದಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ ಆಗಿದೆ. ಈ ವಿಷಯವನ್ನು ನಟಿ ತ್ರಿಷಾ ಅವರು ಇತ್ತೀಚಿನ ಒಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನು ಓದಿ..Film News: ಈ ಹಿರಿಯ ನಟಿಯ ಮಗಳು ಹೇಗಿದ್ದಾರೆ ಗೊತ್ತೇ?? ನೋಡಿದರೇ ಹಂಗೆ ಲವ್ ಅಲ್ಲಿ ಬಿದ್ದು ತೇಲಾಡಿ ಬಿಡ್ತೀರಾ.
ತ್ರಿಷಾ ಅವರಿಗೆ ಸಂದರ್ಶನದಲ್ಲಿ ಒಂದು ಪ್ರಶ್ನೆ ಕೇಳಲಾಯಿತು, ಅಜಿತ್ ಅವರ ನಂಬರ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಏನೆಂದು ಸೇವ್ ಮಾಡಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ತ್ರಿಷಾ ಅವರು, ಅಜಿತ್ ಅವರ ಹತ್ತಿರ ಮೊಬೈಲ್ ಇಲ್ಲ, ಏನೇ ವಿಷಯ ಇದ್ದರು ಯಾವಾಗಲೂ ಅವರ ಜೊತೆಯಲ್ಲೇ ಇರುತ್ತಾರೆ. ಹಾಗಾಗಿ ಅಜಿತ್ ಅವರಿಗೆ ಇನ್ನೊಂದ್ ಫೋನ್ ಅವಶ್ಯಕತೆ ಬಂದಿಲ್ಲ ಎಂದು ನಟಿ ತ್ರಿಷಾ ರಿವೀಲ್ ಮಾಡಿದ್ದು, ಈ ವಿಚಾರ ಕೇಳಿದ ಅಭಿಮಾನಿಗಳು ಮತ್ತು ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ..Bhagyalakshmi: ಭಾಗ್ಯಲಕ್ಷ್ಮಿ ಕೀರ್ತಿ ಲೈಫ್ ಬಗ್ಗೆ ನಿಮಗೆ ಗೊತ್ತೇ? ಇವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ??
Comments are closed.