Bhagyalakshmi: ಭಾಗ್ಯಲಕ್ಷ್ಮಿ ಕೀರ್ತಿ ಲೈಫ್ ಬಗ್ಗೆ ನಿಮಗೆ ಗೊತ್ತೇ? ಇವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ??

Bhagyalakshmi: ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ನಂಬರ್ 1 ಧಾರವಾಹಿ ಎಂದರೆ ಅದು ಭಾಗ್ಯಲಕ್ಷ್ಮಿ ಎನ್ನಬಹುದು. ಇತ್ತೀಚೆಗೆ ಶುರುವಾಗಿರುವ ಈ ಹೊಸ ಧಾರವಾಹಿ ಜನಮನ ಗೆದ್ದಿದೆ. ಟಿಆರ್ಪಿಯಲ್ಲಿ ಕೂಡ ಉತ್ತಮ ಸ್ಥಾನದಲ್ಲಿದೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ವೈಷ್ಣವ್ ಮತ್ತು ಲಕ್ಷ್ಮಿ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಈ ಧಾರವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಹತ್ತಿರವಾಗಿದೆ. ಅದರಲ್ಲಿ ಒಂದು ಕೀರ್ತಿ ಪಾತ್ರ.

ಹೀರೋ ವೈಷ್ಣವ್ ನನ್ನು ಪ್ರೀತಿ ಮಾಡುತ್ತಿದ್ದ ಹುಡುಗಿ ಕೀರ್ತಿ, ಆದರೆ ಇದ್ದಕ್ಕಿದ್ದ ಹಾಗೆ ವೈಷ್ಣವ್ ತನಗೆ ಬೇಡ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ ನಂತರ ಈ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ತು. ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸುತ್ತಿರುವ ಈ ಮುದ್ದಾದ ನಟಿಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಇವರ ನಿಜವಾದ ಹೆಸರು ತನ್ವಿ ರಾವ್. ಇವರು ಬಹಳ ಚೆನ್ನಾಗಿ ಭರತನಾಟ್ಯ ನೃತ್ಯ ಮಾಡುತ್ತಾರೆ. ತನ್ವಿ ರಾವ್ ಅವರಿಗೆ ಭಾಗ್ಯಲಕ್ಷ್ಮಿ ಮೊದಲ ಧಾರವಾಹಿ ಅಲ್ಲ. ಇದನ್ನು ಓದಿ..Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ??

tanvi rao real life story kannada news | Bhagyalakshmi: ಭಾಗ್ಯಲಕ್ಷ್ಮಿ ಕೀರ್ತಿ ಲೈಫ್ ಬಗ್ಗೆ ನಿಮಗೆ ಗೊತ್ತೇ? ಇವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ??
Bhagyalakshmi: ಭಾಗ್ಯಲಕ್ಷ್ಮಿ ಕೀರ್ತಿ ಲೈಫ್ ಬಗ್ಗೆ ನಿಮಗೆ ಗೊತ್ತೇ? ಇವರು ನಿಜಕ್ಕೂ ಯಾರು ಗೊತ್ತೇ?? ಹಿನ್ನೆಲೆ ಏನು ಗೊತ್ತೇ?? 2

ಇದಕ್ಕಿಂತ ಮೊದಲು ಸ್ಟಾರ್ ಸುವರ್ಣ ವಾಹಿನಿಯ ರಾಧೆ ಶ್ಯಾಮ್ ಧಾರವಾಹಿಯಲ್ಲಿ ಹೀರೋಯಿನ್ ಆಗಿ ನಟಿಸಿದ್ದರು, ಆ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿಟ್ಟಿ, ಬಳಿಕ ಉದಯ ಟಿವಿಯ ಆಕೃತಿ ಧಾರವಾಹಿಯಲ್ಲಿ ಕೂಡ ನಟಿಸಿದ್ದರು. ಈಗ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ವಿಲ್ಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಕೂಡ ಒಳ್ಳೆಯ ರೀಚ್ ಪಡೆದುಕೊಂಡಿದೆ. ಭರತನಾಟ್ಯದ ವಿಡಿಯೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ತನ್ವಿ. ಒಳ್ಳೆಯ ಪಾತ್ರ ಸಿಕ್ಕರೆ ಸಿನಿಮಾದಲ್ಲಿ ನಟಿಸುವ ಅವಕಾಶ ಹೊಂದಿದ್ದಾರೆ. ಇದನ್ನು ಓದಿ..Film News: ಈ ಹಿರಿಯ ನಟಿಯ ಮಗಳು ಹೇಗಿದ್ದಾರೆ ಗೊತ್ತೇ?? ನೋಡಿದರೇ ಹಂಗೆ ಲವ್ ಅಲ್ಲಿ ಬಿದ್ದು ತೇಲಾಡಿ ಬಿಡ್ತೀರಾ.

Comments are closed.