Film News: ಈ ಹಿರಿಯ ನಟಿಯ ಮಗಳು ಹೇಗಿದ್ದಾರೆ ಗೊತ್ತೇ?? ನೋಡಿದರೇ ಹಂಗೆ ಲವ್ ಅಲ್ಲಿ ಬಿದ್ದು ತೇಲಾಡಿ ಬಿಡ್ತೀರಾ.
Film News: ನಟಿ ಹೇಮಾ ಅವರು ಹಲವು ವಾರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಇವರ ಬಗ್ಗೆ ವಿಶೇಷವಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಇವರ ಮತ್ತು ಬ್ರಹ್ಮಾನಂದಂ ಅವರ ಕಾಂಬಿನೇಷನ್ ನ ಸಿನಿಮಾಗಳು ಮತ್ತು ದೃಶ್ಯಗಳು ವೀಕ್ಷಕರಿಗೆ ಬಹಳ ಇಷ್ಟವಾಗಿದೆ..ಕೊಂಚಂ ಇಷ್ಟಮ್ ಕೊಂಚಂ ಕಷ್ಟಂ ಸಿನಿಮಾದ ಅಭಿನಯಕ್ಕೆ ಹೇಮಾ ಅಗರಿಗೆ ಅತ್ಯುತ್ತಮ ಹಾಸ್ಯನಟಿ ನಂದಿ ಪ್ರಶಸ್ತಿ ಸಿಕ್ಕಿತು. ಈಸ್ಟ್ ಗೋದಾವರಿ ಜಿಲ್ಲೆಯ ರಾಜೋಲು ಎನ್ನುವ ಊರಿನಲ್ಲಿ ಹೇಮಾ ಜನಿಸಿದರು, ಇವರ ಮೂಲ ಹೆಸರು ಕೃಷ್ಣವೇಣಿ..
ಸಿನಿಮಾರಂಗಕ್ಕೆ ಬಂದ ನಂತರ ಇವರ ಹೆಸರನ್ನು ಹೇಮಾ ಎಂದು ಬದಲಾಯಿಸಿಕೊಂಡರು. ಇದುವರೆಗೂ 250ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಹೇಮಾ ಅವರು ನಟಿಸಿದ್ದಾರೆ. ಏನೇ ಇದ್ದರು ಮುಕ್ತವಾಗಿ ಮಾತನಾಡುವ ಇವರ ಹೆಸರು ವಿವಾದಗಳಲ್ಲಿ ಹೆಚ್ಚು ಸಿಕ್ಕಿಹಾಕಿಕೊಳ್ಳುತ್ತದೆ. ಅದರಲ್ಲೂ ಎಲೆಕ್ಷನ್ ನಡೆಯುವ ಸಮಯದಲ್ಲಿ, ಪ್ರೆಸ್ ಮೀಟ್ ಗಳಲ್ಲಿ ಬಹಳ ಕಾಣಿಸಿಕೊಳ್ಳುತ್ತಿದ್ದಾರೆ. 2014ರಲ್ಲಿ ಆಂಧ್ರಪ್ರದೇಶ ಶಾಸಕಿ ಹೇಮಾ ಅವರು ಜೈ ಸಮೈಕ್ಯಂಧ್ರ ಪಕ್ಷದ ಪರವಾಗಿ ಮಂಡಪೇಟ್ ಇಂದ ಎಲೆಕ್ಷನ್ ಗೆ ನಿಂತು ಸೋತರು. ಈ ಕಾರಣಕ್ಕೆ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಕೂಡ ಕಡಿಮೆಯಾಗಿದೆ. ಇದನ್ನು ಓದಿ..Kannada News: ತಾನೇ ಎಲ್ಲ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಶಾಕ್ ಕೊಟ್ಟ ಪುಷ್ಪ 2 ತಂಡ: ಅಲ್ಲೂ ಅರ್ಜುನ್ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ??
ಹೇಮಾ ಅವರು ತಮ್ಮ ಮನಯವರು ಮತ್ತು ಹಿರಿಯರ ವಿರೋಧ ಪಡೆದುಕೊಂಡು ಸೈಯದ್ ಜಾನ್ ಅಹ್ಮದ್ ಹೆಸರಿನ ಸಿನಿಮಾಟೋಗ್ರಾಫರ್ ಜೊತೆಗೆ ಮದುವೆಯಾದರು. ಈ ದಂಪತಿಗೆ ಇಷಾ ಹೆಸರಿನ ಮಗಳು ಇದ್ದಾಳೆ, ಇವರ ಮಗಳು ನೋಡುವುದಕ್ಕೆ ಬಹಳ ಸುಂದರವಾಗಿದ್ದಾರೆಮ್ ಇಷಾ ಅವರಿಗೆ ನಟನೆಯಲ್ಲಿ ಆಸಕ್ತಿ ಇಲ್ಲದೆ ಇರುವುದರಿಂದ ಹೇಮಾ ಅವರು ಮಗಳನ್ನು ಚಿತ್ರರಂಗದಿಂದ ದೂರವೇ ಇಟ್ಟಿದ್ದಾರೆ. ಇಷಾ ಅವರು ಅವರು ಅಕಸ್ಮಾತ್ ಮನಸ್ಸು ಬದಲಾಯಿಸಿ ಚಿತ್ರರಂಗಕ್ಕೆ ಬರುತ್ತಾರೆ ಎಂದರೆ ಕಾದು ನೋಡಬೇಕಿದೆ. ಸಧ್ಯಕ್ಕೆ ಈಶಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Lakshana: ಬಿಗ್ ನ್ಯೂಸ್, ಆಟ ಶುರು ಮಾಡಿದ ಡೆವಿಲ್: ಇದನ್ನು ತಡೆಯಲು ಭೂಪತಿ ಮಾಸ್ಟರ್ ಪ್ಲಾನ್ ಏನು ಗೊತ್ತೆ?? ಮುಂದೇನಾಗಲಿದೆ ಗೊತ್ತೇ??
Comments are closed.