Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ??

Kannada News: ಹೆಣ್ಣುಮಕ್ಕಳು ಕೆಲವು ವಿಚಾರಗಳನ್ನು ಓಪನ್ ಆಗಿ ಹೇಳುವುದಕ್ಕೆ ಶುರು ಮಾಡಿದರೆ ನಿಜಕ್ಕೂ ಯಾವುದೇ ಗಂಡಂದಿರು ಕೂಡ ಸಹಿಸಲು ಆಗುವುದಿಲ್ಲ. ಗಂಡಸರು ಒಳ್ಳೆಯ ಮಗನಾಗಲು, ಒಳ್ಳೆಯ ಅಣ್ಣನಾಗಲು, ಒಳ್ಳೆಯ ಆಫೀಸರ್ ಪಡುವಷ್ಟು ಕಷ್ಟವನ್ನು ಒಳ್ಳೆಯ ಗಂಡನಾಗಲು ಪಡುವುದಿಲ್ಲ. ಕಾಲು ಮೇಲೆ ಕಾಲು ಹಾಕಿ ಕುಳಿತು, ಹೆಂಡತಿ ತನ್ನ ಎಲ್ಲಾ ಕೆಲಸಗಳನ್ನು ಮಾಡಿಕೊಡಬೇಕು ಎಂದು ಬಯಸುವ ಗಂಡಂದಿರು, ಹೆಂಡತಿಗೆ ಪ್ರೀತಿ ತೋರಿಸಬೇಕು ಎಂದು ಯೋಚನೆ ಮಾಡುವುದಿಲ್ಲ. ಗಂಡಸರಿಗೆ ಮದುವೆಯಾದ ನಂತರ ಜವಾಬ್ದಾರಿಗಳು ಹೆಚ್ಚಾಗಬಹುದೇ ಹೊರತು, ಕೆಲಸಗಳು ಹೆಚ್ಚಾಗುವುದಿಲ್ಲ. ಮದುವೆಗಿಂತ ಮೊದಲು ಅಮ್ಮ ಸಹೋದರಿ ಮಾಡುತ್ತಿದ್ದ ಕೆಲಸಗಳನ್ನು ಮದುವೆ ನಂತರ ಹೆಂಡಿತಿ ಮಾಡುತ್ತಾಳೆ. ಹೆಂಗಸರು ವೈವಾಹಿಕ ಜೀವನದಲ್ಲಿ ದಿನನಿತ್ಯ ಎದುರಿಸುವ ಹಿಂಸೆಗಳನ್ನು ಸಹಿಸಿಕೊಳ್ಳಬೇಕಾ? ಸಹಿಸಲಾಗದ ಸಂಬಂಧವನ್ನು ಬಿಟ್ಟುಬಿಡಬೇಕಾ? ಸಂಬಂಧವನ್ನು ಬಿಡದೆ ಅನುಸರಿಸಿಕೊಂಡು ಹೋಗಬೇಕಾ? ಇದು ಎಲ್ಲಾ ಹೆಂಗಸರು ಎದುರಿಸುವ ಸಮಸ್ಯೆ. ಈ ರೀತಿ ಯಾವಾಗಲೂ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಹೋಗೋದ್ರಿಂದ ಶಾಂತಿ ಸಿಗ್ತಿದ್ಯಾ?

ಈ ರೀತಿ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳೋದ್ರಿಂದ ಸಿಗುವ ಶಾಂತಿ ನೆಮ್ಮದಿ ಶಾಶ್ವತವಾಗಿ ಇರುತ್ತಾ? ಈ ಸುಖ ನಿಜವಾದದ್ದಾ? ಇಲ್ಲಿ ಮತ್ತೊಂದು ಮುಖ್ಯವಾದ ಪ್ರಶ್ನೆ ಎದುರಾಗುತ್ತದೆ. ಸಂಸಾರದಲ್ಲಿ ದಾಂಪತ್ಯ ಜೀವನದಲ್ಲಿ ಬರುವ ವಿರೋಧಗಳಿಗೆ ಅಂತಿಮ ಉತ್ತಮ ಏನು? ಸಂಸಾರದಲ್ಲಿ ಸುಖ ಶಾಂತಿ ಇರಬೇಕು ಎಂದರೆ ಎಲ್ಲದಕ್ಕೂ ಶರಣಾಗುವುದನ್ನು ಬಿಟ್ಟು ಬೇರೆ ಮಾರ್ಗ ಏನು? ಹೀಗೆ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದರಲ್ಲಿ ಹಿಂಸೆ ಅನುಭವಿಸುವವರೇ ಇದಕ್ಕೆ ಉತ್ತರ ಹೇಳುವರೇ? ದಾಂಪತ್ಯ ಜೀವನ ಚೆನ್ನಾಗಿರಬೇಕು ಎಂದರೆ, ಅಲ್ಲಿ ಪ್ರೀತಿ ಇರಬೇಕು. ಭಿನ್ನಾಭಿಪ್ರಾಯಗಳು ಶುರುವಾದರೆ ಆ ಸಂಬಂಧದಿಂದ ಹೊರಬರುವುದೇ ಒಳ್ಳೆಯದು ಎನ್ನುವುದು ಹಲವರ ಅಭಿಪ್ರಾಯ. ಸಂಸಾರ ಚೆನ್ನಾಗಿ ಸಾಗಬೇಕು ಎಂದರೆ ಒಬ್ಬರ ಮೇಲೆ ಮತ್ತೊಬ್ಬರು ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಅಸಹನೆ, ಅಧಿಪತ್ಯವನ್ನು ಬಿಡಬೇಕು. ಅಂದುಕೊಂಡ ಆಸೆಗಳು ಅವಶ್ಯಕತೆಗಳು ನೆರವೇರದೆ ಹೋದಾಗ, ಅದು ಸಂಬಂಧಕ್ಕೆ ತೊಂದರೆ ತರುತ್ತದೆ. ಇದು ಕೂಡ ಸಂಬಂಧ ಮುರಿದು ಹೋಗುವ ಹಾಗೆ ಮಾಡಬಹುದು. ಇದನ್ನು ಓದಿ..Kannada News: ಬಡವರ ಮನೆ ಹುಡುಗಿ ಎಂದು ಖರ್ಚು ಹಾಕಿ ಮದುವೆಯಾದ ರೈತ: ಮೊದಲ ರಾತ್ರಿ ಆದ ಬಳಿಕ ಏನು ಮಾಡಿದ್ದಾಳೆ ಗೊತ್ತೇ??

coup wom 8 | Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ??
Kannada News: ಮಹಿಳೆಯರು ಈ ನಿಜಗಳನ್ನು ಹೊರಹಾಕಿದರೆ, ಅರ್ಧ ಗಂಡಸರ ಆಟ ಬಂದ್: ರಾತ್ರಿ ಎಲ್ಲ ನಿದ್ದೆ ಬರಲ್ಲ. ಯಾವ್ಯಾವು ಗೊತ್ತೇ?? 2

ಯಾವುದೇ ಸಂಬಂಧದಲ್ಲಿ ಸಣ್ಣ ಪುಟ್ಟ ಜಗಳ ಕಾಮನ್, ಆದರೆ ಅದನ್ನು ಹೇಗೆ ಸರಿ ಮಾಡಿಕೊಳ್ಳುತ್ತೀರಿ ಎನ್ನುವುದೇ ಆರೋಗ್ಯಕರವಾದ ಸಂಬಂಧ ಸೃಷ್ಟಿಸಲು ಸಹಾಯ ಮಾಡುತ್ತದೆ. ನಿಮ್ಮ ಸಂಬಂಧ ಚೆನ್ನಾಗಿರಬೇಕು ಎಂದರೆ ನಿಮ್ಮ ಕಡೆಯಿಂದ ಈ ರೀತಿಯ ಪ್ರಯತ್ನ ಮಾಡಿ. ನೀವಿಬ್ಬರು ಕೂಡ ಎಲ್ಲಾ ವಿಚಾರಗಳಲ್ಲಿ ಇಬ್ಬರ ಅಭಿಪ್ರಾಯಗಳನ್ನು ತಿಳಿದುಕೊಳ್ಳಬೇಕು. ಯಾವುದೇ ವಿಚಾರ ಆದರೂ ನೀವಿಬ್ಬರು ಮನಸ್ಸುಬಿಚ್ಚಿ ಮಾತನಾಡಬೇಕು. ಇಬ್ಬರು ಪಾರದರ್ಶಕವಾಗಿ ಇರಬೇಕು, ಇದರಿಂದ ವಾದ ವಿವಾದಗಳನ್ನು ತಪ್ಪಿಸಬಹುದು. ಒಂದು ಹೆಣ್ಣಿನ ಮನಸ್ಸು ಮತ್ತೊಂದು ಹೆಣ್ಣಿಗೆ ಮಾತ್ರ ಅರ್ಥವಾಗುತ್ತದೆ ಎಂದು ಸಿನಿಮಾಗಳಲ್ಲಿ ಹೇಳುತ್ತಾರೆ, ಆದರೆ ಅದು ನಿಜವಲ್ಲ. ಯಾರು ಯಾರ ಮನಸ್ಸನ್ನು ಕೂಡ ಓದಲು ಆಗುವುದಿಲ್ಲ.

ಪ್ರತಿದಿನ ಕೆಲಸ, ಬೇರೆ ಬೇರೆ ವಿಚಾರಗಳು, ಸೋಷಿಯಲ್ ಮೀಡಿಯಾ ಇದೆಲ್ಲದರ ಮಧ್ಯೆ ಒಬ್ಬರ ಜೊತೆಗೆ ಮತ್ತೊಬ್ಬರು ಸಮಯ ಕಳೆಯುವುದು ಕೂಡ ಕಷ್ಟವೇ. ಮನೆಗಿಂತ ಹೆಚ್ಚಾಗಿ ಆಫೀಸ್ ನಲ್ಲೇ ಇರುವಂಥ ವ್ಯಕ್ತಿ ನೀವಾಗಿದ್ದರೆ, ಅದನ್ನು ಬದಲಾಯಿಸಲು ನೀವು ಏನಾದರು ಒಂದು ದಾರಿಯನ್ನು ಹುಡುಕಿಕೊಳ್ಳಬೇಕು. ಫೋನ್ ನಲ್ಲಿ ಗಂಟೆಗಟ್ಟಲೇ ಮಾತನಾಡುವುದಕ್ಕಿಂತ, ವೈಯಕ್ತಿಕವಾಗಿ ಕೂತು ಮಾತನಾಡುವುದು ಒಳ್ಳೆಯದು. ಇದಕ್ಕಾಗಿ ಸಮಯ ಮಾಡಿಕೊಳ್ಳಿ. ಗಂಡು ಹೆಣ್ಣಿನ ಸಂಬಂಧ ಕ್ಲಿಷ್ಟಕರವಾದದ್ದು, ಆದರೆ ಆ ಸಂಬಂಧವನ್ನು ನಾವು ಹೇಗೆ ನಡೆಸಿಕೊಂಡು ಹೋಗುತ್ತೇವೋ, ಅದರ ಬಗ್ಗೆ ನಮ್ಮ ಭಾವನೆ ಏನು ಎನ್ನುವುದು ಸಂತೋಷಕ್ಕೆ ಕಾರಣವಾಗುತ್ತದೆ. ಸಂಬಂಧಗಳಲ್ಲಿ ಓಪನ್ ಆಗಿ ಮತ್ತು ಪ್ರಾಮಾಣಿಕವಾಗಿ ಇರುವುದು ಬಹಳ ಮುಖ್ಯ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ, ಜೀವನ ಸಂತೋಷಮಯವಾಗಿರುತ್ತದೆ. ಇದನ್ನು ಓದಿ..Relationship: ಅಸಲಿಗೆ ರಾತ್ರಿ ಊಟ ಆದಮೇಲೆ ಡಿಂಗ್ ಡಾಂಗ್ ಮಾಡಬಹುದುದೇ?? ಪ್ರತಿ ಪುರುಷನು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?

Comments are closed.