ಮತ್ತೊಬ್ಬರ ಜೊತೆ ಡಿಂಗ್ ಡಾಂಗ್ ಆಡಲು ಸುಮ್ಮನೆ ಯಾರು ಹೋಗುವುದಿಲ್ಲ, ಮತ್ತೊಬ್ಬರ ಸಂಬಂಧ ಬೆಳೆಸಲು ಇರುವ ಕಾರಣಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಮಧುರವಾದ ಅನುಬಂಧ. ನಂಬಿಕೆ ಹಾಗೂ ವಿಶ್ವಾಸದ ಮೇರೆಗೆ ದಾಂಪತ್ಯ ಜೀವನ ಎನ್ನುವುದು ದೀರ್ಘಕಾಲದವರೆಗೆ ನಡೆಯುತ್ತದೆ. ಆದರೆ ಇಂದಿನ ಕಾಲದಲ್ಲಿ ಎಷ್ಟೇ ವರ್ಷಗಳ ಪ್ರೀತಿ ಇದ್ದರೂ ಕೂಡ ಕೆಲವೊಮ್ಮೆ ದಂಪತಿಗಳು ವಿವಾಹ ವಿಚ್ಛೇದನದಲ್ಲಿ ತಮ್ಮ ದಾಂಪತ್ಯ ಜೀವನವನ್ನು ಅಂತ್ಯ ಮಾಡುತ್ತಾರೆ. ಅದರಲ್ಲೂ ಕೂಡ ಮೂರನೇ ವ್ಯಕ್ತಿಗೆ ಆಕರ್ಷಿತರಾಗಿ ತಮ್ಮ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಿದ್ದರೆ ಅನಗತ್ಯ ಸಂಬಂಧವನ್ನು ದಂಪತಿಗಳು ಮಾಡಿಕೊಳ್ಳಲು ಕಾರಣಗಳೇನೆಂಬುದನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಇದು ವಿಶೇಷವಾಗಿ ಪುರುಷರ ಕುರಿತಂತೆ ಹೇಳುತ್ತಿರುವುದು. ಮನೆಯವರ ಒತ್ತಾಯದ ಮೇರೆಗೆ ಒಬ್ಬ ಹುಡುಗಿಯನ್ನು ಮದುವೆಯಾಗಿ ಇರುತ್ತೇವೆ. ಆದರೆ ಮೊದಲ ಪ್ರೀತಿಯೆನ್ನುವುದು ಮದುವೆಯಾದ ಮೇಲೂ ಕೂಡ ಮನಸ್ಸಿನಲ್ಲಿ ಇರುತ್ತದೆ. ಹೀಗಾಗಿಯೇ ಮದುವೆಯಾದ ಮೇಲೆ ಕೂಡ ಇದು ಮನಸ್ಸಿನಲ್ಲಿ ಹೆಚ್ಚಾಗಿ ಪರಿಣಾಮ ಬೀರುವುದರಿಂದ ಆಗಿ ವಿವಾಹ ವಿಚ್ಛೇದನ ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.

coup wom 3 | ಮತ್ತೊಬ್ಬರ ಜೊತೆ ಡಿಂಗ್ ಡಾಂಗ್ ಆಡಲು ಸುಮ್ಮನೆ ಯಾರು ಹೋಗುವುದಿಲ್ಲ, ಮತ್ತೊಬ್ಬರ ಸಂಬಂಧ ಬೆಳೆಸಲು ಇರುವ ಕಾರಣಗಳೇನು ಗೊತ್ತೇ??
ಮತ್ತೊಬ್ಬರ ಜೊತೆ ಡಿಂಗ್ ಡಾಂಗ್ ಆಡಲು ಸುಮ್ಮನೆ ಯಾರು ಹೋಗುವುದಿಲ್ಲ, ಮತ್ತೊಬ್ಬರ ಸಂಬಂಧ ಬೆಳೆಸಲು ಇರುವ ಕಾರಣಗಳೇನು ಗೊತ್ತೇ?? 3

ಎರಡನೇದಾಗಿ ಮದುವೆಯಾದ ಮೇಲೆ ಕೇವಲ ದಂಪತಿಗಳ ನಡುವೆ ಮಾನಸಿಕ ಪ್ರೀತಿ ಮಾತ್ರವಲ್ಲದೆ ಶಾರೀರಿಕ ಪ್ರೀತಿಯೂ ಕೂಡ ಮುಖ್ಯವಾಗಿರುತ್ತದೆ. ಹೀಗಾಗಿ ಒಂದು ವೇಳೆ ಪರಸ್ಪರ ಒಬ್ಬರಿಂದ ಒಬ್ಬರಿಗೆ ಶಾರೀರಿಕ ಸುಖ ಸಿಗುತ್ತಿಲ್ಲ ವೆಂದರೆ ಅವರು ಮೂರನೇ ವ್ಯಕ್ತಿ ಕಡೆಗೆ ಆಕರ್ಷಿತರಾಗುವುದು ಖಂಡಿತ. ಹೀಗಾಗಿ ಇಲ್ಲಿ ಕೂಡ ಬೇಡವಾದ ಸಂಬಂಧಗಳು ಮೂಡಿಬರುತ್ತದೆ.

ಮೂರನೇದಾಗಿ ಮದುವೆ ಆದ ಮೇಲೆ ಕೂಡ ಕೆಲವೊಮ್ಮೆ ಕೆಲಸದ ಕಾರಣದಿಂದಾಗಿ ತಮ್ಮ ಸಂಗಾತಿಯನ್ನು ಬಿಟ್ಟು ಹೊರಗೆ ಹೋಗಿರುತ್ತಾರೆ. ಈ ಕಾರಣದಿಂದಾಗಿಯೇ ಅವರು ಒಂಟಿತನವನ್ನು ಸಾಕಷ್ಟು ದೀರ್ಘ ಕಾಲದಿಂದ ಅನುಭವಿಸಿಕೊಂಡು ಬರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಮೂರನೇ ವ್ಯಕ್ತಿಯ ಆಸರೆ ಬೇಕಾಗಿರುತ್ತದೆ. ಈ ಒಂದು ಚಿಕ್ಕ ಕಾರಣ ದೊಡ್ಡ ಪರಿಣಾಮವನ್ನು ಬೀರಿ ಮೂರನೇ ಸಂಬಂಧಕ್ಕೆ ನಾಂದಿ ಹಾಡುತ್ತದೆ.

ಮದುವೆಯಾದ ಮೇಲೆ ದಂಪತಿಗಳು ಪರಸ್ಪರ ಸಮಯವನ್ನು ನೀಡಬೇಕಾಗುತ್ತದೆ. ಯಾಕೆಂದರೆ ಮದುವೆ ಆದ ಮೇಲೆ ಪ್ರೀತಿ ನಂಬಿಕೆಗಳೆಲ್ಲವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮಿಂದ ಯಾವುದೇ ಮೌಲ್ಯಯುತವಾದ ಅಂತಹ ವಸ್ತುಗಳನ್ನು ಕೇಳುವುದಿಲ್ಲ ಬದಲಾಗಿ ನಿಮ್ಮ ಅಮೂಲ್ಯವಾದ ಕ್ಷಣಗಳನ್ನು ಮಾತ್ರ ಅಂದರೆ ಸಮಯವನ್ನು ಮಾತ್ರ ಕೇಳುತ್ತಾರೆ. ಯಾಕೆಂದರೆ ಪರಸ್ಪರ ಅರಿತುಕೊಳ್ಳಲು ಸಂಗಾತಿ ಸಮಯವನ್ನು ನೀಡಿದರೆ ಮಾತ್ರ ಪ್ರೀತಿಭರಿತ ಕ್ಷಣಗಳನ್ನು ಕಳೆಯಬಹುದಾಗಿದೆ. ಒಂದು ವೇಳೆ ಇದು ಸಿಗಲಿಲ್ಲವೆಂದರೆ ಖಂಡಿತವಾಗಿಯೂ ಮೂರನೇ ವ್ಯಕ್ತಿಯ ಬಳಿಗೆ ಸಂಗಾತಿ ಅಮೂಲ್ಯ ಅಂಶವನ್ನು ಹುಡುಕಿಕೊಂಡು ಹೋಗುವುದು ಗ್ಯಾರಂಟಿ. ಹೀಗಾಗಿ ತಮ್ಮ ಸಂಗಾತಿಗೆ ಪ್ರೀತಿಯ ಕ್ಷಣಗಳನ್ನು ಎಷ್ಟೇ ಕೆಲಸಗಳಿದ್ದರೂ ಕೂಡ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಎಷ್ಟು ಸಂಬಂಧಗಳು ಇದೇ ಕಾರಣಕ್ಕಾಗಿಯೇ ದೂರವಾಗುತ್ತಿವೆ ಎಂದರೆ ಕಂಡಿತವಾಗಿ ತಪ್ಪಾಗಲಾರದು. ಇದು ಮಾನಸಿಕ ಸ್ಥಿಮಿತವನ್ನು ಕೂಡ ಕಳೆಯುವಂತೆ ಮಾಡಬಹುದಾಗಿದೆ.

coup wom 2 | ಮತ್ತೊಬ್ಬರ ಜೊತೆ ಡಿಂಗ್ ಡಾಂಗ್ ಆಡಲು ಸುಮ್ಮನೆ ಯಾರು ಹೋಗುವುದಿಲ್ಲ, ಮತ್ತೊಬ್ಬರ ಸಂಬಂಧ ಬೆಳೆಸಲು ಇರುವ ಕಾರಣಗಳೇನು ಗೊತ್ತೇ??
ಮತ್ತೊಬ್ಬರ ಜೊತೆ ಡಿಂಗ್ ಡಾಂಗ್ ಆಡಲು ಸುಮ್ಮನೆ ಯಾರು ಹೋಗುವುದಿಲ್ಲ, ಮತ್ತೊಬ್ಬರ ಸಂಬಂಧ ಬೆಳೆಸಲು ಇರುವ ಕಾರಣಗಳೇನು ಗೊತ್ತೇ?? 4

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಜಗಳ ಎನ್ನುವುದು ಈ ಕಾಲದ ಜೋಡಿಗಳನ್ನು ಕೂಡ ಸರ್ವೇಸಾಮಾನ್ಯವಾಗಿದೆ. ಆದರೆ ಈ ಜಗಳದ ಭಾವನೆಯನ್ನು ವುದು ದ್ವೇಷಕ್ಕೆ ತಿರುಗಿದರೆ ಖಂಡಿತವಾಗಿ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಇನ್ನು ಇಂತಹ ದ್ವೇಷದ ಸಂಬಂಧದಲ್ಲಿ ಏನಾಗಿದೆ ಎಂಬುದನ್ನು ನೀವು ಹಲವಾರು ಬಾರಿ ಸುದ್ದಿಮಾಧ್ಯಮಗಳಲ್ಲಿ ನೋಡಿರುತ್ತೀರಿ. ಇದೇ ಕಾರಣಕ್ಕಾಗಿ ಮದುವೆಯಾದ ಮೇಲೆ ದಂಪತಿಗಳು ಅನಗತ್ಯ ಸಂಬಂಧಕ್ಕೆ ಮೊರೆಹೋಗುವುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.