News from ಕನ್ನಡಿಗರು

ಇರುವ ಎಲ್ಲಾ ರಾಶಿಗಳು ಯಾವ ರಾಶಿಗಳು ಶಕ್ತಿಶಾಲಿಗಳು ಗೊತ್ತೇ?? ಈ ಎರಡು ರಾಶಿಗಳು ಬಹಳ ಶಕ್ತಿಶಾಲಿಗಳು. ಯಾವ್ಯಾವು ಗೊತ್ತೇ?

48

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದಲ್ಲಿ ಒಟ್ಟಾರೆಯಾಗಿ 12 ರಾಶಿಗಳಿವೆ. ಆಯಾಯ ರಾಶಿಗಳಿಗೆ ಅನುಗುಣವಾಗಿ ಆಯಾಯ ಮನುಷ್ಯರ ಮನೋಭಾವ ಹಾಗೂ ಇನ್ನಿತರ ವಿಚಾರಗಳು ನಿರ್ಧರಿತವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ರಾಶಿಯವರ ಮನೋ ಗುಣದ ನಡುವೆ ಹಲವಾರು ವ್ಯತ್ಯಾಸಗಳನ್ನು ನಾವು ಕಾಣಬಹುದಾಗಿದೆ. ಆದರೆ ಈ 12 ರಾಶಿಗಳ ಪೈಕಿ ಯಲ್ಲಿ ಅತ್ಯಂತ ಶಕ್ತಿಶಾಲಿಯಾದ ರಾಶಿಗಳು ಯಾವುವು ಎಂದು ಕೇಳಿದರೆ ಎರಡು ರಾಶಿಗಳ ಉತ್ತರ ನಮ್ಮ ಮುಂದೆ ಬರುತ್ತದೆ. ಹಾಗಿದ್ದರೆ ಆ ಎರಡು ರಾಶಿಗಳು ಯಾವುವು ಎಂಬುದರ ತಿಳಿಯೋಣ ಬನ್ನಿ.

ಮೇಷ ರಾಶಿ; ರಾಶಿಚಕ್ರದಲ್ಲಿ ಮೇಷ ರಾಶಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದು ಅತ್ಯಂತ ಶಕ್ತಿಶಾಲಿ ರಾಶಿಗಳಲ್ಲಿ ಮೇಷ ರಾಶಿ ಕೂಡ ಸ್ಥಾನ ಪಡೆದುಕೊಂಡಿದೆ. ಮಹಾ ಪರಶಿವನು ಈ ರಾಶಿಯ ಆರಾಧ್ಯದೈವವಾಗಿದ್ದು ಅವರು ಸ್ವಭಾವದಲ್ಲಿ ಹಾಗೂ ಬೇರೆಯೆಲ್ಲ ವಿಚಾರಗಳಲ್ಲಿ ಕೂಡ ಬೇರೆ ರಾಶಿ ಬೇರೆಯವರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಯಾವುದೇ ಕೆಲಸದಲ್ಲಿ ಆತುರ ತೋರುವುದಿಲ್ಲ ತಾಳ್ಮೆಯನ್ನು ತೋರಿಸುತ್ತಾರೆ ಹಾಗೂ ಕೆಲಸ ಎಷ್ಟು ಕಷ್ಟ ವಾಗಿರಲಿ ಆತ್ಮವಿಶ್ವಾಸದಿಂದ ಮಾಡುತ್ತಾರೆ. ಅತ್ಯಂತ ಸ್ನೇಹಪರ ರಾಗಿರುವ ಇವರು ಪ್ರತಿಯೊಬ್ಬರನ್ನು ಕೂಡ ತಮ್ಮತ್ತ ಆಕರ್ಷಿಸಿ ಕೊಳ್ಳುವಂತಹ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಸಿಂಹ ರಾಶಿ; ಸಿಂಹ ರಾಶಿಯವರ ಮೇಲೆ ಗ್ರಹಗಳ ರಾಜ ನಾಗಿರುವ ಸೂರ್ಯದೇವನ ಪ್ರಭಾವ ಹಾಗೂ ಆಶೀರ್ವಾದ ಎಲ್ಲರಿಗಿಂತ ಹೆಚ್ಚಾಗಿ ಇರುತ್ತದೆ. ಎಲ್ಲರ ಮನಸ್ಸನ್ನು ಗೆಲ್ಲುವಂತಹ ಆಕರ್ಷಕ ವ್ಯಕ್ತಿತ್ವ ಹಾಗೂ ಧೈರ್ಯವನ್ನು ಹೊಂದಿರುತ್ತಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವಂತೆ ಇವರು ಅತ್ಯಂತ ಶಕ್ತಿಶಾಲಿ ಹಾಗೂ ಧೈರ್ಯವಂತ ರಾಗಿರುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಅದೃಷ್ಟ ನಿಮ್ಮ ಬೆನ್ನಿಗೆ ಇರುತ್ತದೆ ಹಾಗೂ ಯಾವುದೇ ಕೆಲಸವನ್ನಾದರೂ ಕೂಡ ಮುನ್ನುಗ್ಗಿ ಮಾಡುವಂತಹ ಛಲವನ್ನು ಹುಟ್ಟಿನಿಂದಲೇ ನೀವು ಪಡೆದುಕೊಂಡಿರುತ್ತೀರಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದಾರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಶೇರ್ ಮಾಡಿಕೊಳ್ಳಿ.

Leave A Reply

Your email address will not be published.