ಟೀಮ್ ಇಂಡಿಯಾದಲ್ಲಿ ಯುವಕರ ಅಬ್ಬರದ ನಡುವೆ ಕಾಯಂ ಸ್ಥಾನಕ್ಕೆ ಒದ್ದಾಡುತ್ತಿರುವ ಶಿಕರ್ ಧವನ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕತ್ವ ಬದಲಾವಣೆ ಸಾಕಷ್ಟು ಹೆಚ್ಚು ನಡೆಯುತ್ತಿದ್ದು ವೆಸ್ಟ್ ಇಂಡೀಸ್ ಸರಣಿಗೆ ಶಿಖರ್ ಧವನ್ ರವರು 7ನೇ ನಾಯಕನಾಗಿ ಈ ವರ್ಷ ಆಯ್ಕೆಯಾಗಿದ್ದಾರೆ. ಅಷ್ಟಿದ್ದರೂ ಕೂಡ ಶಿಖರ್ ಧವನ್ ಅವರು ಈ ಬಾರಿ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಸೇರಿದಂತೆ ಭಾರತೀಯ ನಿಯಮಿತ ಓವರ್ಗಳ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆಯಲು ವಿಫಲವಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಇಶಾನ್ ಕಿಶನ್ ಕೆ ಎಲ್ ರಾಹುಲ್ ರಿಷಬ್ ಪಂತ್ ಸೇರಿದಂತೆ ಹಲವಾರು ಯುವ ಆಟಗಾರರು ಶಿಖರ್ ಧವನ್ ಅವರ ಸ್ಥಾನವನ್ನು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಇಷ್ಟೊಂದು ಯುವ ಆಟಗಾರರ ಆಪ್ಷನ್ ಇಟ್ಟಿರುವಾಗ ಬಿಸಿಸಿಐ ಆಯ್ಕೆಗಾರರು ಶಿಖರ್ ಧವನ್ ಅವರನ್ನು ಆಯ್ಕೆ ಮಾಡಲು ಕೂಡ ಮನಸ್ಸು ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇನ್ನು ಅವರ ನಾಯಕತ್ವದಲ್ಲಿ ಸದ್ಯದ ಮಟ್ಟಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಗೆಲ್ಲುವ ಹಂತದಲ್ಲಿ ಭಾರತೀಯ ಕ್ರಿಕೆಟ್ ತಂಡ ಇದೆ. ಇತ್ತೀಚಿನ ದಿನಗಳಲ್ಲಿ ತಂಡದಲ್ಲಿ ಹೆಚ್ಚು ಅವಕಾಶ ಸಿಗದಿದ್ದರೂ ಕೂಡ ಅವರ ಆದಾಯದ ಗಳಿಕೆ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದು.

shikhar | ಟೀಮ್ ಇಂಡಿಯಾದಲ್ಲಿ ಯುವಕರ ಅಬ್ಬರದ ನಡುವೆ ಕಾಯಂ ಸ್ಥಾನಕ್ಕೆ ಒದ್ದಾಡುತ್ತಿರುವ ಶಿಕರ್ ಧವನ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ??
ಟೀಮ್ ಇಂಡಿಯಾದಲ್ಲಿ ಯುವಕರ ಅಬ್ಬರದ ನಡುವೆ ಕಾಯಂ ಸ್ಥಾನಕ್ಕೆ ಒದ್ದಾಡುತ್ತಿರುವ ಶಿಕರ್ ಧವನ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತೇ?? 2

ಹೌದು ಗೆಳೆಯರೇ ಶಿಖರ್ ಧವನ್ ರವರು ಬರೋಬ್ಬರಿ 110 ಕೋಟಿ ರೂಪಾಯಿ ನಿವ್ವಳ ಆಸ್ತಿಯನ್ನು ಹೊಂದಿದ್ದಾರೆ. ಐಪಿಎಲ್ ನಿಂದ ಪ್ರಮುಖ ಆದಾಯ ಬಂದರೆ ಬಿಸಿಸಿಐ ಕಾಂಟ್ರಾಕ್ಟ್ ನಿಂದಲೂ ಬರುವ ಹಣವನ್ನು ಕೂಡ ಇದಕ್ಕೆ ಸೇರಿಸಲಾಗಿದ್ದು ಕೇವಲ ಇಷ್ಟು ಮಾತ್ರವಲ್ಲದೆ ಜಾಹೀರಾತುಗಳಲ್ಲಿ ಕೂಡ ಶಿಖರ್ ಧವನ್ ಅವರು ಸಾಕಷ್ಟು ಹಣವನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಾಹೀರಾತಿನಲ್ಲಿ ಇವುಗಳಿಗೆ ಹೋಲಿಸಿದರೆ ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ. ಸದ್ಯಕ್ಕೆ ದೆಹಲಿಯಲ್ಲಿ ಐದು ಕೋಟಿಗೂ ಹೆಚ್ಚು ಮೌಲ್ಯದ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ ಇನ್ನು ಇದೇ ವರ್ಷ ಅವರು ತಮ್ಮ ಪತ್ನಿ ಆಯೇಶ ಮುಖರ್ಜಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿರುವುದನ್ನು ಕೂಡ ನೀವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Comments are closed.