ಮಗಳ ಹುಟ್ಟಿದ ಹಬ್ಬ ದಿನದಂದು ಮಗಳು ಹುಟ್ಟಿದ ತಕ್ಷಣ ತೆಗೆದ ವಿಡಿಯೋ ಹಂಚಿಕೊಂಡ ನಟಿ ಶ್ರುತಿ. ಹೇಗಿತ್ತು ಗೊತ್ತೇ ಸಂಭ್ರಮದ ದಿನಗಳು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರುತಿ ರವರು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯರಲ್ಲಿ ಅಗ್ರ ಗಣ್ಯರಾಗಿ ಕಾಣಸಿಗುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ವೈಯಕ್ತಿಕ ಜೀವನ ಸಾಕಷ್ಟು ಏರುಪೇರುಗಳನ್ನು ಕಂಡಿರಬಹುದು ಆದರೆ ಸಿನಿಮಾದ ನಟನೆಯ ಮೂಲಕ ಶ್ರುತಿ ಅವ್ರು ಯಾವತ್ತೂ ಕೂಡ ಉಚ್ಚ ಸ್ಥಾನವನ್ನು ಹೊಂದಿದ್ದರು. ಹೌದು ಗೆಳೆಯರೇ ಈಗಾಗಲೇ ಗೊತ್ತಿರುವ ಹಾಗೆ ಶ್ರುತಿ ರವರು ಮೊದಲಿಗೆ ಎಸ್ ಮಹೇಂದರ್ ಅವರನ್ನು ಮದುವೆಯಾಗಿದ್ದರು.

ಮಹೇಂದ್ರ ರವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯುನ್ನತ ಸಾಂಸಾರಿಕ ಚಿತ್ರಗಳ ನಿರ್ದೇಶಕ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರ ಹಾಗೂ ಈಗಾಗಲೇ ಈ ವಿಚಾರದಲ್ಲಿ ಪ್ರಾಬಲ್ಯವನ್ನು ಕೂಡ ಮಹೇಂದರ್ ಅವರು ಆ ಕಾಲದಲ್ಲಿಯೇ ಸಾಧಿಸಿದ್ದರು. ಸಾಂಸಾರಿಕ ಚಿತ್ರಗಳನ್ನು ಹಾಗೂ ಎಮೋಷನಲ್ ಚಿತ್ರಗಳನ್ನು ನಿರ್ದೇಶಿಸುವ ಲ್ಲಿ ಮಹೇಂದರ್ ರವರು ಅಗ್ರ್ಯ ಗಣ್ಯ ರಾಗಿದ್ದರು. ಇವರಿಬ್ಬರ ಪ್ರೀತಿಯ ಫಲವಾಗಿಯೇ ಗೌರಿ ಎನ್ನುವ ಹೆಣ್ಣುಮಗಳು ಇವರಿಬ್ಬರಿಗೂ ಜನಿಸಿದ್ದಾರೆ.

ಈಗಾಗಲೇ ಗೌರಿ ರವರು ಮುಂದಿನ ದಿನಗಳಲ್ಲಿ ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಅಂದರೆ ಜೂನ್ 6 ರಂದು ಗೌರಿ ಶ್ರುತಿ ರವರ ಜನ್ಮದಿನದ ಕಾರಣ ಅವರ ತಾಯಿ ಅವರ ಹುಟ್ಟಿದ ತಕ್ಷಣದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹೌದು ಗೆಳೆಯರೇ ಶ್ರುತಿ ಅವರ ಮಗಳು ಗೌರಿ ಶ್ರುತಿ ರವರ ಜನನದ ಸಂದರ್ಭದ ವಿಡಿಯೋವನ್ನು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ ಮನೆಯವರ ಸಂಭ್ರಮ ಹಾಗೂ ಸಡಗರ ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ಪ್ರೇಕ್ಷಕರು ಕೂಡ ಈ ವಿಡಿಯೋಗೆ ಮೆಚ್ಚುಗೆ ಸಲ್ಲಿಸಿದ್ದಾರೆ. ನೀವು ಕೂಡ ಈ ವಿಡಿಯೋವನ್ನು ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಗೌರಿ ಶ್ರುತಿ ರವರಿಗೆ ಜನ್ಮದಿನದ ಶುಭಾಶಯಗಳನ್ನು ಹಾರೈಸ ಬಹುದಾಗಿದೆ.

Comments are closed.