ಎಷ್ಟೋ ವರ್ಷದಿಂದ ಥೇಟ್ 20 ರ ನಟಿಯಂತೆ ಕಾಣುವ ಶ್ವೇತಾ ಚೆಂಗಪ್ಪ ನವರ ನಿಜವಾದ ವಯಸ್ಸೆಷ್ಟು ಗೊತ್ತೇ?? ನಂಬಲು ಸಾಧ್ಯವೇ ಇಲ್ಲ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮತ್ತು ಕಿರುತೆರೆಯ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ನಟಿಸಿಕೊಂಡು ಇದ್ದರೂ ಕೂಡ ಇನ್ನೂ ಕೂಡ ಚಿರ ಯುವತಿಯಂತೆ ಕಾಣುವ ನಟಿಯೆಂದರೆ ಅದು ಶ್ವೇತಾಚಂಗಪ್ಪ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುಮುಖ್ಯವಾಗಿ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸಿಕೊಂಡು ಬಂದಿರುವ ಶ್ವೇತ ಚಂಗಪ್ಪ ರವರು ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದಾರೆ.

ಯಾವುದೇ ಪಾತ್ರಗಳನ್ನು ಕೂಡ ನಿರ್ವಹಿಸಬಲ್ಲಂತಹ ಶ್ವೇತ ಚಂಗಪ್ಪ ರವರು ಕಿರುತೆರೆಯ ಪ್ರೇಕ್ಷಕರಿಗೆ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ದಿನದಿಂದಲೂ ಕೂಡ ಇಂದಿನವರೆಗೂ ಕೂಡ ಶ್ವೇತ ಚಂಗಪ್ಪ ರವರು ನೋಡಲು ಹಾಗೆಯೇ ಇದ್ದಾರೆ. ಇನ್ನು ಈಗಾಗಲೇ ಶ್ವೇತ ಚಂಗಪ್ಪ ರವರು ಮದುವೆಯಾಗಿ ಒಂದು ಮಗು ಕೂಡ ಹೊಂದಿದ್ದಾರೆ. ಕೊಡವ ಮೂಲದ ಈ ಬೆಡಗಿ ಈಗಾಗಲೇ ಸೃಜನ್ ಲೋಕೇಶ್ ರವರ ಮುಂದಾಳತ್ವದಲ್ಲಿ ಮೂಡಿಬರುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕೂಡ ರಾಣಿ ಪಾತ್ರದ ಮೂಲಕ ಕರ್ನಾಟಕದ ಮನೆಮನೆಯಲ್ಲೂ ಕೂಡ ಜನಪ್ರಿಯರಾಗಿದ್ದಾರೆ.

ಈಗಾಗಲೇ ಕರ್ನಾಟಕದ ಮನರಂಜನೆ ಕ್ಷೇತ್ರದಲ್ಲಿ ಶ್ವೇತ ಚಂಗಪ್ಪ ರವರು ಸರಿಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ. ಇನ್ನು ಶ್ವೇತ ಚಂಗಪ್ಪ ರವರು ಬಿಗ್ ಬಾಸ್ ಕನ್ನಡ ಸೀಸನ್ 2 ರಲ್ಲಿ ಕೂಡಾ ಭಾಗವಹಿಸಿದ್ದಾರೆ. ಇನ್ನು ಅಂದಿನಿಂದ ಇಂದಿನವರೆಗೂ ಕೂಡ ಒಂದೇ ರೀತಿಯಲ್ಲಿ ಕಾಣಿಸಿಕೊಂಡಿರುವ ಶ್ವೇತ ಚಂಗಪ್ಪ ರವರ ವಯಸ್ಸಿನ ಕುರಿತಂತೆ ಪ್ರೇಕ್ಷಕರು ಸಾಕಷ್ಟು ಗೊಂದಲದಲ್ಲಿದ್ದಾರೆ. ಹೌದು ಸ್ನೇಹಿತರೆ ಶ್ವೇತ ಚಂಗಪ್ಪ ಅವರವಯಸ್ಸಿನ ಕುರಿತಂತೆ ನಾವು ಇಂದು ಹೇಳಲು ಹೊರಟಿದ್ದೇವೆ. ನೋಡಲು 25ರ ಹರೆಯದ ಯುವತಿಯಂತೆ ಕಂಡರು ಸಹ ಶ್ವೇತ ಚಂಗಪ್ಪ ರವರು ಜನಿಸಿದ ವರ್ಷ 1987. ಇನ್ನು ಇವರ ವಯಸ್ಸು 34 ವರ್ಷ. ಆದರೆ ಶ್ವೇತ ಚಂಗಪ್ಪ ರವರಿಗೆ 34 ವರ್ಷ ಎಂದರೆ ಯಾರು ಕೂಡ ನಂಬುವುದಿಲ್ಲ.

Comments are closed.