ಶಿವಣ್ಣ ಅವರೊಂದಿಗೆ ನಟಿಸಿದ್ದ ನಟಿ ಸಿಮ್ರಾನ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?? ಕುಟುಂಬ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಲ ನಟಿಯರು ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದು ನಂತರ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಕೊಂಡು ಇರಬಹುದು. ಆದರೆ ಇಂದಿಗೂ ಸಹ ಒಂದಲ್ಲ ಒಂದು ಕಾರಣದಿಂದ ಅವರು ಪ್ರೇಕ್ಷಕರ ನೆನಪಿಗೆ ಬರುತ್ತಿರುತ್ತಾರೆ. ಎಂದು ಅಂತಹದೇ ಒಬ್ಬ ನಟಿಯರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಈಕೆ ಒಂದು ಖ್ಯಾತ ಕನ್ನಡ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದವರು.

ಈಗ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಚಿತ್ರರಂಗದಿಂದಲೇ ದೂರವುಳಿದಿದ್ದರು ಸಹ ಆಗಾಗ ಈ ನಟಿ ಸಿನಿಪ್ರಿಯರ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ. ಹೌದು ಯಾರು ಈ ನಟಿ ಪದೇಪದೇ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನಾವು ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಇದು ನಾವು ಮಾತನಾಡಲು ಹೊರಟಿರುವುದು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಬಹುಭಾಷೆಯಲ್ಲಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದು ಈಗ ಯಾವ ಚಿತ್ರಗಳಲ್ಲಿ ನಟಿಸದೆ ತಮ್ಮ ಫ್ಯಾಮಿಲಿ ಯೊಂದಿಗೆ ಆನಂದದ ಕ್ಷಣಗಳನ್ನು ಕಳೆಯುತ್ತಿರುವ ನಟಿ ಸಿಮ್ರಾನ್ ರವರ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ.

ಸಿಮ್ರಾನ್ ರವರು ಪಂಜಾಬಿ ಮೂಲದ ಕುಟುಂಬದಿಂದ ಬಂದವರಾದರೂ ಪಂಜಾಬಿ ಇಂಗ್ಲಿಷ್ ಹಿಂದಿ ತಮಿಳು ತೆಲುಗು ಭಾಷೆಗಳನ್ನು ಸುಲಲಿತವಾಗಿ ಮಾತಾಡಬಲ್ಲವರಾಗಿದ್ದರು. ಇದರಿಂದಲೇ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಸಿಂಹದಮರಿ ಸೈನ್ಯ ಚಿತ್ರದಲ್ಲಿ ಕೂಡ ನಟಿಸಿದ್ದರು. ಈ ಚಿತ್ರದಲ್ಲಿ ಅವರು ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದು ಸಕ್ಕತ್ ವೈರಲ್ ಕೂಡ ಆಗಿತ್ತಂತೆ.

ಇನ್ನು ಕೇವಲ ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಬೇಡಿಕೆಯನ್ನು ಬಹುವಾಗಿ ಹೆಚ್ಚಿಸಿಕೊಂಡಿದ್ದರು. ನಟಿ ಸಿಮ್ರನ್ ಹಲವರು ಭರತನಾಟ್ಯ ಹಾಗೂ ಇನ್ನು ವಿವಿಧ ಪ್ರಕಾರದ ನೃತ್ಯಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸೂಪರ್ ಹಿಟ್ ಚಿತ್ರ ಪೆಟ್ಟದಲ್ಲಿ ಕೂಡ ನಟಿಸಿದ್ದಾರಂತೆ. ನೀನು ಇಸ್ರೋ ವಿಜ್ಞಾನಿಯೊಬ್ಬರ ಕುರಿತಂತೆ ಬಯೋಪಿಕ್ ನಲ್ಲಿ ಕೂಡ ನಟಿ ಸಿಮ್ರಾನ್ ರವರು ನಡೆಸುತ್ತಿದ್ದಾರೆ.

ಹಾಗೊಮ್ಮೆ ಹೀಗೊಮ್ಮೆ ಚಿತ್ರಗಳಲ್ಲಿ ಬಂದು ಹೋಗುವ ನಟಿ ಸಿಮ್ರಾನ್ ರವರು ತಮ್ಮ ಎಲ್ಲ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಾರೆ. ನಟಿಯಾಗಿದ್ದ ಸಿಮ್ರಾನ್ ರವರು ಈಗ ಪ್ರೇಕ್ಷಕರಿಗೆ ಪರಿಚಿತರಾಗಿದ್ದು ಹೇಗೆ ಗೊತ್ತಾ. ಹೌದು ಆಕಾಲದಲ್ಲಿ ತಮ್ಮ ಚಿತ್ರಗಳ ಮುಖಾಂತರ ಪ್ರೇಕ್ಷಕರ ನೆಚ್ಚಿನ ನಟಿಯಾಗಿ ಪರಿಚಿತರಾಗಿದ್ದ ನಟಿ ಸಿಮ್ರಾನ್ ರವರು ಈಗ ಸಿಮ್ರನ್ ರವರ ಟಿಕ್ ಟಾಕ್ ವಿಡಿಯೋಗಳು ವೈರಲ್ ಆಗಿದೆ ಪ್ರೇಕ್ಷಕರಿಗೆ ಅವರ ನೆನಪನ್ನು ತರುತ್ತದೆ.

ಹೌದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಂತೆ ನಟಿ ಸಿಮ್ರಾನ್ ಕೂಡ ಚಿತ್ರರಂಗದಿಂದ ದೂರ ಉಳಿದು tik.tok ವಿಡಿಯೋಗಳು ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವ ಮೂಲಕ ಪ್ರೇಕ್ಷಕರ ನೆನಪಲ್ಲಿ ಕೂಡ ಉಳಿದುಕೊಂಡಿದ್ದಾರೆ. Tik.tok ವಿಡಿಯೋ ಮನರಂಜನೆ ಮೂಲಕ ಪ್ರೇಕ್ಷಕರ ನೆನಪಲ್ಲಿ ಮಾತ್ರವಲ್ಲದೆ ಅವರ ಪ್ರೀತಿಗೆ ಪಾತ್ರರಾಗಿದ್ದಾರೆ. ನಟಿ ಸಿಮ್ರಾನ್ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.