ಕೋಟಿ ಕೋಟಿ ಆಸ್ತಿಯ ಒಡತಿ ಸ್ನೇಹ ರವರನ್ನು ಮದುವೆಯಾಗುವಾಗ ಅಲ್ಲುಅರ್ಜುನ್ ವರದಕ್ಷಿಣೆ ತೆಗೆದುಕೊಂಡಿದ್ರಾ?? ಅಲ್ಲು ಅರ್ಜುನ್ ಪತ್ನಿ ಸ್ನೇಹ ರವರ ಅಪ್ಪ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನುವುದು ಜಾಗತಿಕವಾಗಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಪುಷ್ಪ ಚಿತ್ರದಲ್ಲಿ ನಟಿಸುವ ಮೂಲಕ ಪುಷ್ಪ ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಆಗಿ ಅಲ್ಲೂ ಅರ್ಜುನ್ ಅವರ ಹೆಸರು ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಸೃಷ್ಟಿಸಿದೆ. ಎಲ್ಲರೂ ಈಗಾಗಲೇ ಪುಷ್ಪ 2 ಚಿತ್ರದ ಕಾಯುವಿಕೆಯಲ್ಲಿ ಇದ್ದಾರೆ. ಪುಷ್ಪ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗಲಿದ್ದು ಸದ್ಯಕ್ಕೆ ಅಲ್ಲು ಅರ್ಜುನ್ ಅವರು ತಮ್ಮ ಪತ್ನಿ ಹಾಗೂ ಕುಟುಂಬದ ಜೊತೆಗೆ ಸಂಭ್ರಮದ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ರೆಡ್ಡಿ ಅವರ ಕುರಿತಂತೆ ಮಾತನಾಡುವುದಾದರೆ ಅವರು ಕಂಚರಾಲ ಚಂದ್ರಶೇಖರ್ ರೆಡ್ಡಿರವರ ಮಗಳಾಗಿದ್ದರೆ. ಅಲ್ಲು ಅರ್ಜುನ್ ರವರು ಸ್ನೇಹಿತನ ಮದುವೆಗೆ ಎಂದು ಅಮೆರಿಕಕ್ಕೆ ಹೋದ ಸಂದರ್ಭದಲ್ಲಿ ಸ್ನೇಹ ರೆಡ್ಡಿ ಅವರ ಪರಿಚಯ ಆಗುತ್ತದೆ. ನಂತರ ಇವರಿಬ್ಬರ ನಡುವೆ ಪ್ರೀತಿ ಮೂಡಿ ಮನೆಯವರ ಒಪ್ಪಿಗೆ ಮೇರೆಗೆ 2011 ರಲ್ಲಿ ಮಾರ್ಚ್ 6ರಂದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ರೆಡ್ಡಿ ರವರ ಮಾವ ಹಾಗೂ ಸ್ನೇಹ ರೆಡ್ಡಿ ಅವರ ತಂದೆಯಾಗಿರುವ ಚಂದ್ರಶೇಖರ್ ಅವರು ತಮ್ಮ ಅಳಿಯನ ಕುರಿತಂತೆ ಕೆಲವೊಂದು ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ.

allu arjun sneha reddy | ಕೋಟಿ ಕೋಟಿ ಆಸ್ತಿಯ ಒಡತಿ ಸ್ನೇಹ ರವರನ್ನು ಮದುವೆಯಾಗುವಾಗ ಅಲ್ಲುಅರ್ಜುನ್ ವರದಕ್ಷಿಣೆ ತೆಗೆದುಕೊಂಡಿದ್ರಾ?? ಅಲ್ಲು ಅರ್ಜುನ್ ಪತ್ನಿ ಸ್ನೇಹ ರವರ ಅಪ್ಪ ಹೇಳಿದ್ದೇನು ಗೊತ್ತೇ?
ಕೋಟಿ ಕೋಟಿ ಆಸ್ತಿಯ ಒಡತಿ ಸ್ನೇಹ ರವರನ್ನು ಮದುವೆಯಾಗುವಾಗ ಅಲ್ಲುಅರ್ಜುನ್ ವರದಕ್ಷಿಣೆ ತೆಗೆದುಕೊಂಡಿದ್ರಾ?? ಅಲ್ಲು ಅರ್ಜುನ್ ಪತ್ನಿ ಸ್ನೇಹ ರವರ ಅಪ್ಪ ಹೇಳಿದ್ದೇನು ಗೊತ್ತೇ? 2

ಮಾವನ ಆಗಿ ತನ್ನ ಅಳಿಯನಿಗೆ ಫುಲ್ ಮಾರ್ಕ್ಸ್ ನೀಡುತ್ತೇನೆ ಆತನ ಜನಪ್ರಿಯತೆಯನ್ನು ವುದು ಕಾಶ್ಮೀರದಲ್ಲಿ ಕೂಡ ಹರಡಿದೆ ಎಂದು ಹೇಳಬಹುದಾಗಿದೆ ಎಂದು ಮಾತನಾಡಿದ್ದಾರೆ. ಮದುವೆ ಸಂದರ್ಭದಲ್ಲಿ ಅಲ್ಲು ಅರ್ಜುನ್ ರವರು ವರದಕ್ಷಿಣೆ ತೆಗೆದುಕೊಂಡಿದ್ದಾರಾ ಎನ್ನುವುದಾಗಿ ಸಂದರ್ಶಕರು ಕೇಳಿದ ಪ್ರಶ್ನೆಗೆ ಚಂದ್ರಶೇಖರ್ ರವರು ಇಲ್ಲ ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬದವರು ವರದಕ್ಷಿಣೆಗೆ ಸಂಪೂರ್ಣವಾಗಿ ವಿರೋಧವಾಗಿದ್ದರೆ. ಅಲ್ಲುಅರ್ಜುನ್ ಬಳಿಯೇ ಸಾಕಷ್ಟು ಇದೆ ನಾನು ವರದಕ್ಷಿಣೆಯಾಗಿ ಕೊಡುವುದು ಇನ್ನೇನಿದೆ ಎಂಬುದಾಗಿ ಹೇಳಿದ್ದಾರೆ. ಈ ಮೂಲಕ ಅಲ್ಲುಅರ್ಜುನ್ ರವರು ಕೇವಲ ತೆರೆಯಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಹೀರೋ ಎಂಬುದಾಗಿ ಸಾಬೀತುಪಡಿಸಿದ್ದಾರೆ.

Comments are closed.