ತನ್ನ ಖಾಸಗಿ ವಿಡಿಯೋ ಅನ್ನು ಎಲ್ಲರೂ ಮಾನವೀಯತೆ ಮರೆತು ವೈರಲ್ ಮಾಡಿದಾಗ ಮನೆಯಲ್ಲಿ ಏನಾಗಿತ್ತು ಎಂದು ತಿಳಿಸಿದ ಸೋನು: ಮನೆಯಲ್ಲಿ ಏನಾಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಕನ್ನಡ ಸೀಸನ್ ಓ ಟಿ ಟಿ 1ರಲ್ಲಿ ಕೊನೆಯವರೆಗೂ ಅಂದರೆ 42 ದಿನಗಳ ಕಾಲವೂ ಕೂಡ ಇದ್ದು ಫಿನಾಲೆಯಿಂದ ಹೊರ ಬಂದಿದ್ದಾರೆ. ಈ ಕಾರ್ಯಕ್ರಮದ ಮೂಲಕವೇ ಮತ್ತೆ ಜನಪ್ರಿಯತೆಗೆ ಬಂದಿದ್ದಾರೆ ಎಂದರದು ಕೂಡ ತಪ್ಪಾಗಲಾರದು. ಮೊದಲಿಗೆ ಸೋನು ಗೌಡ ಅವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಿದಾಗ ಪ್ರೇಕ್ಷಕರು ಅದರ ವಿರುದ್ಧವಾಗಿ ವ್ಯಾಪಕವಾಗಿ ಟೀಕೆಯನ್ನು ಮಾಡಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ.

ಹೌದು ಸೋನು ಶ್ರೀನಿವಾಸ ಗೌಡ ಅವರ ವೈಯಕ್ತಿಕ ಜೀವನಕ್ಕೆ ಸೇರಿದ ಖಾಸಗಿ ವಿಡಿಯೋ ಲೀಕ್ ಆಗಿ ಅವರ ಕುರಿತಂತೆ ಸಮಾಜದಲ್ಲಿ ಬೇರೆಯದೇ ಇಮೇಜ್ ಹರಡಿತ್ತು. ಹೀಗಾಗಿ ಇಂತಹ ವ್ಯಕ್ತಿಗಳಿಗೆ ಯಾಕೆ ಬಿಗ್ ಬಾಸ್ ನಲ್ಲಿ ಅವಕಾಶ ನೀಡುತ್ತೀರಿ ಎಂಬುದಾಗಿ ಎಲ್ಲರೂ ಕೂಡ ಅವರನ್ನು ಕೆಂಗಣ್ಣಿನಿಂದ ನೋಡುತ್ತಿದ್ದರು. ಆದರೆ ಇದ್ಯಾವುದರ ಬಗ್ಗೆ ಕೂಡ ತಲೆಕೆಡಿಸಿಕೊಳ್ಳದೆ ಸೋನು ಗೌಡ ಬಿಗ್ ಬಾಸ್ ಮನೆಗೆ ಹೋಗಿ ಕೊನೆವರೆಗೂ ಕೂಡ ಬಿಗ್ ಬಾಸ್ ಮನೆಯಲ್ಲಿ ಇದ್ದು ಸಂತೋಷದಿಂದ, ಲವಲವಿಕೆಯಿಂದ ಹೊರ ಬಂದಿದ್ದಾರೆ. ಹೊರಬಂದ ನಂತರ ಈಗ ಸೋನು ಗೌಡ ವಿಡಿಯೋ ಲೀಕ್ ಆದ ದಿನ ಮನೆಯಲ್ಲಿ ವಾತಾವರಣ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.

sonu 22 | ತನ್ನ ಖಾಸಗಿ ವಿಡಿಯೋ ಅನ್ನು ಎಲ್ಲರೂ ಮಾನವೀಯತೆ ಮರೆತು ವೈರಲ್ ಮಾಡಿದಾಗ ಮನೆಯಲ್ಲಿ ಏನಾಗಿತ್ತು ಎಂದು ತಿಳಿಸಿದ ಸೋನು: ಮನೆಯಲ್ಲಿ ಏನಾಗಿತ್ತು ಗೊತ್ತೇ??
ತನ್ನ ಖಾಸಗಿ ವಿಡಿಯೋ ಅನ್ನು ಎಲ್ಲರೂ ಮಾನವೀಯತೆ ಮರೆತು ವೈರಲ್ ಮಾಡಿದಾಗ ಮನೆಯಲ್ಲಿ ಏನಾಗಿತ್ತು ಎಂದು ತಿಳಿಸಿದ ಸೋನು: ಮನೆಯಲ್ಲಿ ಏನಾಗಿತ್ತು ಗೊತ್ತೇ?? 2

ವಿಡಿಯೋ ಲೀಕ್ ಆಗುತ್ತಿದ್ದಂತೆಯೇ ಮನೆಯವರಿಗೆಲ್ಲರಿಗೂ ಈ ವಿಷಯ ತಿಳಿಯಿತು. ಎರಡು ವಾರಗಳ ಕಾಲ ನನ್ನನ್ನು ನನ್ನ ಮನೆಯವರು ಯಾರೂ ಕೂಡ ಮಾತನಾಡಿಸಲಿಲ್ಲ. ನನ್ನ ಮನೆಯಲ್ಲಿ ನನ್ನನ್ನು ಅತಿಯಾಗಿ ಪ್ರೀತಿಸುತ್ತಾರೆ ಹೀಗಾಗಿ ಮಾತನಾಡಲು ಬಿಡುವುದಕ್ಕೆ ಒಂದು ಬಲವಾದ ಕಾರಣ ಇದೆ ಎಂಬುದನ್ನು ನನಗೆ ಅರ್ಥ ಮಾಡಿಸಿದ್ದಾರೆ ಎಂಬುದಾಗಿ ಸೋನು ಗೌಡ ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸನ್ನಿವೇಶವನ್ನು ವಿವರಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಸೋನು ಗೌಡ ಅವರನ್ನು ನೋಡಿದ ನಂತರ ನಿಮ್ಮ ಅಭಿಪ್ರಾಯ ಏನೆಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Comments are closed.