News from ಕನ್ನಡಿಗರು

ಇದ್ದಕ್ಕಿದ್ದ ಹಾಗೆ ತಾನು ನಟನೆ ಮಾಡದ ಪವನ್ ಹಾಗೂ ಮಹೇಶ್ ಬಾಬು ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ಕೃತಿ ಶೆಟ್ಟಿ. ಏನಂತೆ ಗೊತ್ತೇ??

20

ನಮಸ್ಕಾರ ಸ್ನೇಹಿತರೆ, ಭಾರತೀಯ ಚಿತ್ರರಂಗದಲ್ಲಿ ತೆಲುಗು ಚಿತ್ರರಂಗ ಅತ್ಯಂತ ಶ್ರೀಮಂತ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿತ್ರರಂಗ ಎಂದರೆ ತಪ್ಪಾಗಲಾರದು. ಇದೇ ವೇಗದ ಚಿತ್ರರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ನಟಿ ನಮ್ಮ ಕರ್ನಾಟಕ ಮೂಲದ ಕೃತಿ ಶೆಟ್ಟಿ ಅವರು. ಕಡಿಮೆ ವಯಸ್ಸಿನಲ್ಲಿ ಅತ್ಯಂತ ವೇಗದಲ್ಲಿ ಯಶಸ್ಸನ್ನು ಪಡೆದುಕೊಂಡಿರುವ ಈ ನಟಿ ಈಗಾಗಲೇ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

ಸದ್ಯಕ್ಕೆ ನಟಿ ಕೃತಿ ಶೆಟ್ಟಿ ಅವರ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ ಸಿನಿಮಾ ಇದೇ ಸೆಪ್ಟೆಂಬರ್ 16ರಂದು ಬಿಡುಗಡೆಯಾಗಿದ್ದು ಇದೇ ಸಂದರ್ಭದಲ್ಲಿ ತಾವು ನಟನೆ ಮಾಡದೆ ಇರುವ ತೆಲುಗು ಚಿತ್ರರಂಗದ ದೊಡ್ಡ ನಟರಾಗಿರುವ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಬಗ್ಗೆ ಕೃತಿಶೆಟ್ಟಿ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಇನ್ಸ್ಟಾಗ್ರಾಮ್ ನಲ್ಲಿ ಏನು ಬೇಕಾದರೂ ಕೇಳಿ ನಾನು ಉತ್ತರಿಸುತ್ತೇನೆ ಎಂಬುದಾಗಿ ಪ್ರಶ್ನೋತ್ತರ ಸೆಶನ್ ಅನ್ನು ಕೃತಿ ಶೆಟ್ಟಿ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ಚಿತ್ರರಂಗದ ಖ್ಯಾತ ನಟರ ಕುರಿತಂತೆ ಅವರ ಅಭಿಮಾನಿಗಳು ನಿಮಗೆ ಏನು ಅನಿಸುತ್ತದೆ ಎಂಬುದಾಗಿ ಕೃತಿ ಶೆಟ್ಟಿ ಅವರಲ್ಲಿ ಪ್ರಶ್ನೆ ಇಟ್ಟಿದ್ದರು. ಹೀಗಾಗಿ ಆಯಾಯ ನಟರ ಬಗ್ಗೆ ಕೃತಿ ಶೆಟ್ಟಿ ತಮಗಿರುವ ಅನಿಸಿಕೆ ಅಭಿಪ್ರಾಯಗಳನ್ನು ಕೂಡ ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಹೇಶ್ ಬಾಬು ಅವರ ಕುರಿತಂತೆ ಕೇಳಿದಾಗ ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ರಿಯಲ್ ಸೂಪರ್ಸ್ಟಾರ್ ಎಂಬುದಾಗಿ ಉತ್ತರಿಸಿದ್ದಾರೆ. ಇದಾದ ನಂತರ ಪವನ್ ಕಲ್ಯಾಣ್ ಅವರ ಬಗ್ಗೆ ಕೇಳಿದಾಗ ನಿಮ್ಮಂತೆ ನಾನು ಕೂಡ ಪವನ್ ಕಲ್ಯಾಣ್ ಅವರ ನಿಜವಾದ ಅಭಿಮಾನಿ ಎಂಬುದಾಗಿ ಕೃತಿಶೆಟ್ಟಿ ಉತ್ತರ ನೀಡಿದ್ದಾರೆ. ಕೃತಿ ಶೆಟ್ಟಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.