ನಿನ್ನೆ ರಾಕೇಶ್ ಮೇಲೆ ಫುಲ್ ಲವ್ ತೋರಿಸಿದ್ದ ಸೋನು ಗೌಡ: ಇಂದು ಆತನನ್ನು ಏನು ಕರೆದಿದ್ದಾಳೆ ಗೊತ್ತೇ?? ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ??-

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಓಟಿಟಿ ಸೀಸನ್ 1 ಈಗಾಗಲೇ ಪ್ರಾರಂಭವಾಗಿ ಆರು ದಿನಗಳು ಈಗಾಗಲೇ ಕಳೆದಿದ್ದು ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭದಿಂದಲೇ ಹಲವಾರು ಮನರಂಜನಾತ್ಮಕ ವಿಚಾರಗಳು ಪ್ರಾರಂಭವಾಗಿವೆ ಎಂದು ಹೇಳಬಹುದಾಗಿದೆ. ಜಗಳ ಫ್ಲರ್ಟ್ ಲವ್ ಎಲ್ಲವೂ ಕೂಡ ಆರಂಭದಿಂದಲೇ ಜೋರಾಗಿ ನಡೆದುಕೊಂಡು ಬಂದಿದೆ.

ಅದರಲ್ಲೂ ವಿಶೇಷವಾಗಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಸ್ಪರ್ಧಿಗಳು ಎಂದರೆ ಸಂಖ್ಯಾಶಾಸ್ತ್ರದ ಆರ್ಯವರ್ಧನ ಗುರೂಜಿ ಸ್ಪೂರ್ತಿ ಗೌಡ ಸೋನು ಶ್ರೀನಿವಾಸ ಗೌಡ ಹಾಗೂ ರಾಕೇಶ್ ಅಡಿಗ ಎಂದು ಖಡಕಂಡಿತವಾಗಿ ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಸ್ಪೂರ್ತಿಗೌಡ ರಾಕೇಶ್ ಅಡಿಗ ರವರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ಆರಂಭದಿಂದಲೂ ಕೂಡ ಪ್ರೇಕ್ಷಕರಿಗೆ ಕಂಡುಬಂದಿತ್ತು. ಇನ್ನು ಸೋನು ಗೌಡ ಹಾಗೂ ಸ್ಪೂರ್ತಿಗೌಡ ಇವರಿಬ್ಬರ ನಡುವೆ ಮಾತಿನ ಚಕಮುಕಿಯು ಕೂಡ ನಡೆದಿತ್ತು. ಇದೇ ಕಾರಣಕ್ಕಾಗಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಗೌಡ ಅವರ ನಡುವೆ ಏನು ನಡೆಯುತ್ತಿದೆ ಎಂಬ ಕಾರಣಕ್ಕಾಗಿ ರಿವೆಂಜ್ ದೃಷ್ಟಿಯಲ್ಲಿ ಸೋನು ಶ್ರೀನಿವಾಸ್ ಗೌಡ ರಾಕೇಶ್ ಅಡಿಗ ಅವರ ಬಳಿ ಬಂದು ನಿನ್ನ ಮೇಲೆ ನನಗೆ ಫೀಲಿಂಗ್ ಇದೆ ಎಂಬುದಾಗಿ ಹೇಳಿ ಹೋಗಿದ್ದರು. ಯಾಕೆಂದರೆ ಇದಕ್ಕೂ ಮುನ್ನ ಸ್ಪೂರ್ತಿಗೌಡರವರು ಬಿಗ್ ಬಾಸ್ ಮನೆಯಲ್ಲಿ ಬಂದಿರುವುದು ನಾವು ಆಡುವುದಕ್ಕೆ ಫೀಲಿಂಗ್ ಎಲ್ಲಾ ಏನು ನಡೆಯುವುದಿಲ್ಲ ಎಂಬುದಾಗಿ ಹೇಳಿ ರಾಕೇಶ್ ಅಡಿಗಾರ್ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ರೀತಿಯಲ್ಲಿ ಕಾಣಿಸಿಕೊಂಡಿದ್ದರು ಇದೇ ಹಿನ್ನೆಲೆಯಲ್ಲಿ ಸೋಲು ಗೌಡ ಕೂಡ ಅದೇ ರಾಕೇಶ್ ಅಡಿಗ ರವರಿಗೆ ಈ ಮಾತನ್ನು ಹೇಳಿದ್ದರು.

sonu rakesh | ನಿನ್ನೆ ರಾಕೇಶ್ ಮೇಲೆ ಫುಲ್ ಲವ್ ತೋರಿಸಿದ್ದ ಸೋನು ಗೌಡ: ಇಂದು ಆತನನ್ನು ಏನು ಕರೆದಿದ್ದಾಳೆ ಗೊತ್ತೇ?? ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ??-
ನಿನ್ನೆ ರಾಕೇಶ್ ಮೇಲೆ ಫುಲ್ ಲವ್ ತೋರಿಸಿದ್ದ ಸೋನು ಗೌಡ: ಇಂದು ಆತನನ್ನು ಏನು ಕರೆದಿದ್ದಾಳೆ ಗೊತ್ತೇ?? ಉಲ್ಟಾ ಹೊಡೆದು ಹೇಳಿದ್ದೇನು ಗೊತ್ತೇ??- 2

ಆದರೆ ಈಗ ಅಂದರೆ ಆಗಸ್ಟ್ 12ರ ಸಂಚಿಕೆಯಲ್ಲಿ ರಾಕೇಶ್ ಅಡಿಗ ರವರಿಗೆ ಸೋನು ಗೌಡ ಅಣ್ಣ ಎಂದು ಹೇಳುವ ಮೂಲಕ ಇದು ಯಾವ ಸೀಮೆ ಫೀಲಿಂಗ್ ಎನ್ನುವಂತೆ ಪ್ರೇಕ್ಷಕರು ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ. ಇದರ ಮೂಲಕ ಇಲ್ಲಿ ಬರುವ ಸ್ಪರ್ಧಿಗಳು ಕೇವಲ ಇದೇ ರೀತಿ ಅರ್ಥವಿಲ್ಲದ ಆಟಗಳನ್ನು ಆಡೋದಕ್ಕೆ ಬರುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇನ್ನೇನು ವಾರ ಅಂತ ಹತ್ತಿರ ಬರುತ್ತಿದ್ದು ಆರ್ಯವರ್ಧನ್ ಗುರೂಜಿ ಸ್ಫೂರ್ತಿ ಗೌಡ ಹಾಗೂ ಸೋನು ಗೌಡ ಸೇರಿದಂತೆ ಒಟ್ಟಾರೆಯಾಗಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಯಾರು ಎಲಿಮಿನೇಷನ್ ಭಾಗ್ಯವನ್ನು ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.