News from ಕನ್ನಡಿಗರು

ಎಲ್ಲಾ ನಟಿಯರನ್ನು ಹಿಂದಿಕ್ಕಿದ ನೀತಾ ಅಂಬಾನಿ: ಡ್ರೆಸ್ ಮ್ಯಾಚಿಂಗ್ ಗೆ ಎಂದು ಖರೀದಿ ಮಾಡಿರುವ ಈ ಚಪ್ಪಲಿ (ಹೀಲ್ಸ್) ಬೆಲೆ ಎಷ್ಟು ಗೊತ್ತೇ??

53

ನಮಸ್ಕಾರ ಸ್ನೇಹಿತರೆ ರಿಲಯನ್ಸ್ ಕಂಪೆನಿಗಳ ಒಡೆಯ ಆಗಿರುವ ಮುಕೇಶ್ ಅಂಬಾನಿ ಅವರ ಪತ್ನಿ ಯಾವ ವಿಚಾರದಲ್ಲಿ ಕೂಡ ಯಾವ ನಟಿಯರಿಗೂ ಕೂಡ ಕಮ್ಮಿ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ರಿಲಯನ್ಸ್ ಫೌಂಡೇಶನ್ ಹಾಗೂ ದಿರುಬಾಯ್ ಇಂಟರ್ನ್ಯಾಷನಲ್ ಸ್ಕೂಲ್ ನ ಮಾಲಿಕೆ ಕೂಡ ಆಗಿದ್ದಾರೆ. ಇನ್ನು ಯಾವ ನಟಿಯರಿಗೂ ಕಮ್ಮಿ ಇಲ್ಲದಂತೆ ಫ್ಯಾಷನ್ ಸೆನ್ಸ್ ಕೂಡ ಇವರಿಗೆ ಇದೆ. ಇವರು ತಮ್ಮ ವಸ್ತ್ರಕ್ಕೆ ಮ್ಯಾಚಿಂಗ್ ಆಗುವಂತೆ ಪಾದರಕ್ಷೆಗಳನ್ನು ಧರಿಸುತ್ತಾರೆ ಎಂಬ ವಿಚಾರವೂ ಕೂಡ ತಿಳಿದು ಬಂದಿದ್ದು ಪಾದರಕ್ಷೆಗಳ ಬೆಲೆ ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಮೊದಲಿಗೆ ಗುಲಾಬಿ ಬಣ್ಣದ ಚೂಡಿದಾರರ ಜೊತೆಗೆ ಟ್ರಿಬ್ಯೂಟ್ ಸಿಲ್ವರ್ ಮೆಟಾಲಿಕ್ ಪ್ಲಾಟ್ ಫಾರ್ಮ್ ಸ್ಯಾಂಡಲ್ಸ್ ಎನ್ನುವ ಮ್ಯಾಚಿಂಗ್ ಪಾದರಕ್ಷೆಯನ್ನು ಧರಿಸುತ್ತಾರೆ ಇದರ ಬೆಲೆ, ಬರೋಬ್ಬರಿ 76838 ರೂಪಾಯಿಗಳು. ಎರಡನೆಯದಾಗಿ ಡಾಟೆಡ್ ವೈಟ್ ಚೂಡಿದಾರವನ್ನು ಧರಿಸಿದಾಗ ಟ್ರಿಬ್ಯುಟ್ ನ್ಯೂಡ್ ಪ್ಲಾಟ್ ಫಾರ್ಮ್ ಸ್ಯಾಂಡಲ್ ಅನ್ನು ಧರಿಸುತ್ತಾರೆ ಇದರ ಬೆಲೆ ಬರೋಬ್ಬರಿ 76982. ಮೂರನೇದಾಗಿ ಒಮ್ಮೆ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡದ ಇವೆಂಟ್ ನಲ್ಲಿ ಪ್ರಿಂಟೆಡ್ ಫ್ಲೋರಲ್ ಗ್ಲಾಮರಸ್ ಬಟ್ಟೆ ಯನ್ನು ಧರಿಸಿದ್ದ ಸಂದರ್ಭದಲ್ಲಿ ಟ್ರಿಬ್ಯೂಟ್ ರೆಡ್ ಪ್ಲಾಟ್ ಫಾರ್ಮ್ ಸ್ಯಾಂಡಲ್ಸ್ ಅನ್ನು ಧರಿಸಿದ್ದರು ಇದರ ಬೆಲೆ ಬರೋಬ್ಬರಿ 40,975 ರೂಪಾಯಿಗಳು. ಇನ್ನೂ ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ನೀತ ಅಂಬಾನಿಯವರು ಕೆಂಪು ಬಣ್ಣದ ಚೂಡಿದಾರ ಮಾದರಿಯ ಬಟ್ಟೆಯಲ್ಲಿ ಮ್ಯಾಚಿಂಗ್ ಟ್ರಿಬ್ಯೂಟ್ ಪ್ಲಾಟ್ ಫಾರ್ಮ್ ಹೈ ಹೀಲ್ಸ್ ಅನ್ನು ಧರಿಸಿದ್ದರು. ಇದರ ಬೆಲೆ ಬರೋಬ್ಬರಿ 76977 ರೂಪಾಯಿಗಳು.

ಒಂದು ಬಾರಿ ನೀತಾ ಅಂಬಾನಿ ಜೀನ್ಸ್ ಹಾಗೂ ಟಾಪ್ ಜೊತೆಗೆ ಕಾಣಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಕ್ರೀಮ್ ಬಣ್ಣದ ನ್ಯೂಡ್ ಪ್ಲಾಟ್ ಫಾರ್ಮ್ ಸ್ಯಾಂಡಲ್ಸ್ ಜೊತೆಗೆ ಮ್ಯಾಚಿಂಗ್ ಆಗಿ ಕಾಣಿಸಿಕೊಂಡಿದ್ದರು ಇದರ ಬೆಲೆ ಬರೋಬ್ಬರಿ 79600 ರೂಪಾಯಿಗಳು. ಒಮ್ಮೆ ಗುಲಾಬಿ ಹಾಗೂ ಶ್ವೇತ ಬಣ್ಣದ ಕಾಂಬಿನೇಷನ್ನಲ್ಲಿ ತೊಡುಗೆ ತೊಟ್ಟುಕೊಂಡಿದ್ದರು ಈ ಸಂದರ್ಭದಲ್ಲಿ 69,288 ರೂಪಾಯಿಗಳ ವೈಟ್ ಫ್ಲಾಟ್ ಫಾರ್ಮ್ ಸ್ಯಾಂಡಲ್ ಗಳನ್ನು ತೊಟ್ಟಿದ್ದರು. ಒಂದು ಸಮಾರಂಭದಲ್ಲಿ ನೀತ ಅಂಬಾನಿಯವರು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿದ್ದರು ಈ ಸಂದರ್ಭದಲ್ಲಿ 46975 ರೂಪಾಯಿಗಳ ಟ್ರಿಬ್ಯೂಟ್ ಗೋಲ್ಡ್ ಮೆಟಲಿಕ್ ಪ್ಲಾಟ್ಫಾರ್ಮ್ ಸ್ಯಾಂಡಲ್ ಅನ್ನು ಧರಿಸಿದ್ದರು.

Leave A Reply

Your email address will not be published.