ಒಂದಲ್ಲ ಎರಡಲ್ಲ ಆರು ವರ್ಷಗಳ ಪ್ರೀತಿ ಗೆ ಕರಾಳ ಅಂತ್ಯ: ಯುವತಿಯ ಮೊಬೈಲ್ ನೋಡಿದ ಕೂಡ ಶಾಕ್ ಆದ ಯುವಕ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ದೇವರ ನಾಡು ಎಂದು ಕರೆಸಿಕೊಂಡಿರುವ ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಕೇಳಿದರೆ ಖಂಡಿತವಾಗಿ ಇದು ದೇವರನಾಡಾಗಿ ಉಳಿದುಕೊಂಡಿಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅತ್ಯಂತ ಹೆಚ್ಚಿನ ಸಾಕ್ಷರತೆ ಪ್ರಮಾಣವನ್ನು ಹೊಂದಿದ್ದರು ಕೂಡ ಕೇರಳದವರು ಎಸಗುತ್ತಿರುವ ಕೆಲವೊಂದು ಕಾರ್ಯಗಳನ್ನು ನೋಡಿದರೆ ನಿಜಕ್ಕೂ ಕೂಡ ಅವರ ಸಾಕ್ಷರತೆ ಬಿಡಿ ಅವರ ಸ್ವಭಾವದ ಕುರಿತಂತೆ ಖಿ’ನ್ನತೆ ಮೂಡಿ ಬರುತ್ತದೆ. ಇತ್ತೀಚಿಗಷ್ಟೇ ನಡೆದಿರುವ ಪ್ರಕರಣ ಇದಕ್ಕೆ ಮತ್ತೊಂದು ಜೀವಂತ ಸಾಕ್ಷಿಯಾಗಿದೆ. ಸೂರ್ಯ ಪ್ರಿಯ ಎನ್ನುವ ಆಕೆ ಸುಜಿಶ್ ಎನ್ನುವವನನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಈ ಘಟನೆ ನಡೆದಿರುವುದು ಬುಧವಾರ ಬೆಳಗ್ಗೆ 10 ಗಂಟೆಗೆ. ಸೂರ್ಯ ಪ್ರಿಯಾಳ ತಂದೆ ತಾಯಿ ಸಹೋದರ ಹಾಗೂ ತಾತ ಎಲ್ಲರೂ ಕೂಡ ತಮ್ಮ ಕೆಲಸದ ನಿಮಿತ್ತವಾಗಿ ಹೊರಗಡೆ ಇದ್ದರು ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ಸುಜೀಶ್ ಸೂರ್ಯ ಪ್ರಿಯಾಳ ಉಸಿರುಗಟ್ಟಿಸಿ ಮುಗಿಸಿದ್ದಾನೆ. ಪ್ರಕರಣದಲ್ಲಿ ಇವರಿಬ್ಬರೂ ಕಾಲೇಜು ದಿನಗಳಿಂದಲೂ ಕೂಡ ಪ್ರೀತಿಸುತ್ತಿದ್ದರು ಆದರೆ ಇತ್ತೀಚಿಗಷ್ಟೇ ಸೂರ್ಯ ಪ್ರಿಯ ಈ ಸಂಬಂಧವನ್ನು ಕ’ಡಿದುಕೊಂಡಿದ್ದಳು. ಇದೇ ಕಾರಣಕ್ಕಾಗಿ ಸುಜಿಶ್ ಆಕೆ ಬೇರೆಯವರೊಂದಿಗೆ ಪ್ರೀತಿಯಲ್ಲಿ ಇದ್ದಾಳೆ ಎಂಬ ಕಾರಣಕ್ಕಾಗಿ ಮುಖ ಮುಖಿ ಭೇಟಿಯಾಗಿ ಎಲ್ಲವನ್ನು ತಿಳಿದುಕೊಳ್ಳೋಣ ಎಂಬ ಕಾರಣಕ್ಕಾಗಿ ಆಕೆಯ ಮನೆಗೆ ಯಾರು ಇಲ್ಲದಿದ್ದಾಗ ಭೇಟಿ ನೀಡಿದ್ದಾನೆ.

sujish | ಒಂದಲ್ಲ ಎರಡಲ್ಲ ಆರು ವರ್ಷಗಳ ಪ್ರೀತಿ ಗೆ ಕರಾಳ ಅಂತ್ಯ: ಯುವತಿಯ ಮೊಬೈಲ್ ನೋಡಿದ ಕೂಡ ಶಾಕ್ ಆದ ಯುವಕ ಮಾಡಿದ್ದೇನು ಗೊತ್ತೇ??
ಒಂದಲ್ಲ ಎರಡಲ್ಲ ಆರು ವರ್ಷಗಳ ಪ್ರೀತಿ ಗೆ ಕರಾಳ ಅಂತ್ಯ: ಯುವತಿಯ ಮೊಬೈಲ್ ನೋಡಿದ ಕೂಡ ಶಾಕ್ ಆದ ಯುವಕ ಮಾಡಿದ್ದೇನು ಗೊತ್ತೇ?? 2

ಆ ಸಂದರ್ಭದಲ್ಲಿ ಆಕೆಯ ಮೊಬೈಲ್ ಅನ್ನು ಚೆಕ್ ಮಾಡಿ ಮೆಸೇಜ್ ವಿಚಾರವಾಗಿ ಇಬ್ಬರು ನಡುವೆ ಜಗಳ ನಡೆದಿದ್ದು ಆ ಸಂದರ್ಭದಲ್ಲಿ ಆಕೆ ತನ್ನ ಜೀವವನ್ನು ತಾನೇ ಕಳೆದುಕೊಳ್ಳಲು ಕೂಡ ಹೋಗಿದ್ದಳು ಆದರೆ ಈತನೇ ಬಟ್ಟೆಯನ್ನು ಕುತ್ತಿಗೆ ಹಿಸುಕಿ ಆಕೆಯನ್ನು ಮುಗಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಸೂರ್ಯ ಪ್ರಿಯ ಮರಣ ಹೊಂದಿದ್ದಾಳೆ ಎಂಬುದನ್ನು ಖಾತರಿಪಡಿಸಿಕೊಂಡು ಆಕೆಯ ಮೊಬೈಲ್ ತೆಗೆದುಕೊಂಡು ಆಲತ್ತೂರು ಪೊಲೀಸ್ ಠಾಣೆಗೆ ನೇರವಾಗಿ ಹೋಗಿ ತನ್ನನ್ನು ತಾನು ಶರಣಾಗಿಸಿದ್ದಾನೆ. ತಳಕ್ಕೆ ಪೊಲೀಸರು ಹಾಗೂ ಸ್ಥಳೀಯರು ಧಾವಿಸಿದ ನಂತರವೇ ಸೂರ್ಯ ಪ್ರಿಯಾಳ ಮನೆಯವರಿಗೆ ಮಗಳ ಮರಣದ ವಿಚಾರ ತಿಳಿದು ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.