ಇದೇ ಮೊದಲ ಬಾರಿಗೆ ತನ್ನ ಹೆಸರನ್ನು ಬಹಿರಂಗ ವಾಗಿ ಹೇಳಿದ ಸೋನು ಶ್ರೀನಿವಾಸ್ ಗೌಡ: ನಿಜವಾದ ಹೆಸರು ಏನು ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿನ್ನೆಯಷ್ಟೇ ವೂಟ್ ಅಪ್ಲಿಕೇಶನ್ ನಲ್ಲಿ ಬಿಗ್ ಬಾಸ್ ಓಟಿಟಿ ಸೀಸನ್ 1 ಪ್ರಾರಂಭವಾಗಿದೆ. ಈ ಕಾರ್ಯಕ್ರಮ ಪ್ರಾರಂಭ ಆದ ದಿನದಿಂದಲೂ ಕೂಡ ದೊಡ್ಡ ಮಟ್ಟದಲ್ಲಿ ಆರಂಭದಿಂದಲೇ ಜನಪ್ರಿಯತೆ ಹಾಗೂ ಚರ್ಚೆಗೆ ಮತ್ತು ಪ್ರೇಕ್ಷಕರ ಗೇಲಿಗೆ ಒಳಗಾಗುತ್ತಿರುವ ಸ್ಪರ್ಧಿ ಎಂದರೆ ಅದು ಸೋನು ಶ್ರೀನಿವಾಸ ಗೌಡ. ಇನ್ನು ಕಾರ್ಯಕ್ರಮ ಪ್ರಾರಂಭವಾದ ದಿನದಂದು ಸೋನು ಶ್ರೀನಿವಾಸಗೌಡ ಅವರೇ ತಮ್ಮ ಕುರಿತಂತೆ ಬೇರೆ ಯಾರಿಗೂ ತಿಳಿಯದಂತಹ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸೋನು ಶ್ರೀನಿವಾಸ ಗೌಡರವರು ಮಂಡ್ಯ ಮೂಲದವರಾಗಿದ್ದು ಬೆಂಗಳೂರಿಗೆ ನಟಿಯಾಗುವ ಕನಸನ್ನು ಇಟ್ಟುಕೊಂಡು ಬಂದಿದ್ದಾರೆ.

ನಟಿಯಾಗುವ ಸೋನು ಗೌಡ ಅವರ ಕನಸಿಗೆ ಕೈ ಹಿಡಿದಿದ್ದು ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್. ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ನಲ್ಲಿ ಶಾರ್ಟ್ ವಿಡಿಯೋಗಳ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹಾಗೂ ಟ್ರೊಲ್ ಪೇಜುಗಳ ಆಹಾರವಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಯಾವುದೋ ಒಂದು ವಿಚಾರದಲ್ಲಿ ಸದಾಕಾಲ ಚರ್ಚೆ ಹಾಗೂ ಸುದ್ದಿಯಲ್ಲಿರುವ ಸೋಶಿಯಲ್ ಮೀಡಿಯಾ ಪರ್ಸನಾಲಿಟಿ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಅವರೇ ಹೇಳಿರುವಂತೆ ಸೋನು ಶ್ರೀನಿವಾಸ ಗೌಡ ಎನ್ನುವುದು ಅವರ ನಿಜವಾದ ಹೆಸರು ಅಲ್ಲವಂತೆ. ಸೋನು ಎಂದು ಅವರನ್ನು ಯಾರೋ ಕರೆಯುತ್ತಿದ್ದರಂತೆ ಹೀಗಾಗಿ ಆ ನಿಕ್ ನೇಮ್ ಇಷ್ಟವಾಗಿ ಅದೇ ಹೆಸರನ್ನು ಸೋಶಿಯಲ್ ಮೀಡಿಯಾಗೆ ಕೂಡ ಇಟ್ಟಿದ್ದರಿಂದಾಗಿ ಅದೇ ಹೆಸರನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.

sonu bbk | ಇದೇ ಮೊದಲ ಬಾರಿಗೆ ತನ್ನ ಹೆಸರನ್ನು ಬಹಿರಂಗ ವಾಗಿ ಹೇಳಿದ ಸೋನು ಶ್ರೀನಿವಾಸ್ ಗೌಡ: ನಿಜವಾದ ಹೆಸರು ಏನು ಅಂತೇ ಗೊತ್ತೇ??
ಇದೇ ಮೊದಲ ಬಾರಿಗೆ ತನ್ನ ಹೆಸರನ್ನು ಬಹಿರಂಗ ವಾಗಿ ಹೇಳಿದ ಸೋನು ಶ್ರೀನಿವಾಸ್ ಗೌಡ: ನಿಜವಾದ ಹೆಸರು ಏನು ಅಂತೇ ಗೊತ್ತೇ?? 2

ಸೋನು ಶ್ರೀನಿವಾಸ ಗೌಡ ಅವರ ನಿಜವಾದ ಹೆಸರು ಶಾಂಭವಿ ಶ್ರೀನಿವಾಸ್ ಗೌಡ ಎನ್ನುವುದಾಗಿ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಲ್ಲೇ ಸ್ಮೋಕಿಂಗ್ ವಿಚಾರವಾಗಿ ಈಗ ಟ್ರೋಲ್ ಪೇಜುಗಳಲ್ಲಿ ಟೀಕೆಗೆ ಒಳಗಾಗುತ್ತಿದ್ದಾರೆ. ಇನ್ನು ಮುಂದೆ ಮುಂದೆ ಹೋಗುತ್ತಾ ಸೋನು ಶ್ರೀನಿವಾಸ್ ಗೌಡ ಯಾವ್ಯಾವ ವಿಚಾರಗಳಿಗಾಗಿ ಸುದ್ದಿ ಆಗುತ್ತಾರೆ ಹಾಗೂ ಚರ್ಚೆಗೆ ಒಳಗಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಸೋನು ಶ್ರೀನಿವಾಸ ಗೌಡ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.