ಖ್ಯಾತ ನಟ ಸೋನು ಸೋಡಾ ರವರ ಪತ್ನಿ ಯಾರು ಗೊತ್ತೇ?? ಯಾವ ಹೀರೊಯಿನ್ ಗೂ ಕಡಿಮೆ ಇಲ. ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಮಹಾಮಾರಿ ಬಂದಂತಹ ಸಂದರ್ಭದಲ್ಲಿ ಸರ್ಕಾರ ಎಷ್ಟರಮಟ್ಟಿಗೆ ಸಹಾಯ ಮಾಡಿದಿಯೋ ಇಲ್ಲವೋ ಗೊತ್ತಿಲ್ಲ ಆದರೆ ಬಡಜನರಿಗೆ ಈ ಒಬ್ಬ ಮಹಾನ್ ವ್ಯಕ್ತಿ ಮಾತ್ರ ತನ್ನ ಕೈಗೂ ಮೀರಿದಂತಹ ಸಹಾಯವನ್ನು ಮಾಡಿ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ ಅಂದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಗೆಳೆಯರೇ ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ರವರ ಕುರಿತಂತೆ.

ಮಹಾಮಾರಿಯ ಸಂದರ್ಭದಲ್ಲಿ ಇವರು ಮಾಡಿರುವಂತಹ ಸಹಾಯದ ಕಥೆಗಳು ಇಂದೂ ಕೂಡ ನೀವು ಕೇಳಬಹುದು ಹಾಗೂ ನೋಡಬಹುದು. ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವವರಿಗೆ ಸಾರಿಗೆ ವ್ಯವಸ್ಥೆಯನ್ನು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಪರದೇಶಗಳಿಂದ ಇಲ್ಲಿಗೆ ಬರುವವರೆಗೂ ಕೂಡ ಸಾರಿಗೆ ವ್ಯವಸ್ಥೆಯ ಸಹಾಯವನ್ನು ಮಾಡಿದ್ದಾರೆ. ಕೆಲಸ ಇಲ್ಲದವರಿಗೆ ಕೆಲಸ ಹಣ ಇಲ್ಲದವರಿಗೆ ಆರ್ಥಿಕ ಸಹಾಯ ಹೀಗೆ ಹಲವಾರು ಮಾದರಿಯ ಸಹಾಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಸೋನು ಸೂದ್ ರವರು ಲಾಕ್ಡೌನ್ ಸಂದರ್ಭದಲ್ಲಿ ಮಾಡಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ತಾನು ದುಡಿದ ಹಣವನ್ನೆಲ್ಲಾ ಇದೇ ಕಾರ್ಯಕ್ಕೆ ಖರ್ಚು ಮಾಡಿದ್ದಾರೆ ಎಂದರು ಕೂಡ ತಪ್ಪಾಗಲಾರದು.

ಇನ್ನು ಇಂದೂ ಕೂಡ ಸೋನು ಸೂದ್ ರವರ ಮನೆಯ ಮುಂದೆ ಹಲವಾರು ಸಂಕಷ್ಟದಲ್ಲಿರುವ ಜನರು ಸಹಾಯ ಹಸ್ತ ಕೋರಿ ಕ್ಯೂ ನಲ್ಲಿ ನಿಲ್ಲುತ್ತಾರೆ. ಸೋನು ಸೂದ್ ರವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೈಯಕ್ತಿಕವಾಗಿ ಅವರಿಗೆ ಸ್ಪಂದಿಸುವ ಹಾಗೂ ಕಷ್ಟಕ್ಕೆ ಪರಿಹಾರ ನೀಡುವ ಕಾರ್ಯವನ್ನು ಮಾಡಿರುತ್ತಾರೆ. ಇನ್ನು ಸೋನು ಸೂದ್ ರವರ ವೈವಾಹಿಕ ಜೀವನದ ಕುರಿತಂತೆ ಹೇಳುವುದಾದರೆ ನಟ ಸೋನು ಸೂದ್ ರವರು 1996 ರಲ್ಲಿ ಸೋನಾಲಿ ಎಂಬುವವರನ್ನು ಮದುವೆಯಾಗಿದ್ದಾರೆ ಹಾಗೂ ಇವರಿಗೆ ಈಶಾನ್ ಎನ್ನುವ ಮಗ ಕೂಡ ಇದ್ದಾನೆ. ಇದುವರೆಗೂ ನಟ ಸೋನು ಸೂದ್ ರವರು ಅರವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಖಳ ನಾಯಕ ಹಾಗೂ ಪೋಷಕ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪರದೆಯ ಮೇಲೆ ಅಷ್ಟೇ ಅವರು ವಿಲನ್ ನಿಜಜೀವನದಲ್ಲಿ ರಿಯಲ್ ಹೀರೋ ಎಂದರೆ ತಪ್ಪಾಗಲಾರದು.

Comments are closed.