ಮತ್ತೊಮ್ಮೆ ಸಂಭಾವನೆ ಏರಿಸಿಕೊಂಡ ಶ್ರೀನಿಧಿ ಶೆಟ್ಟಿ, ಒಮ್ಮೆಲೇ ಪೂಜಾ ಹೆಗ್ಡೆ ರಶ್ಮಿಕಾ ರವರನ್ನು ಮೀರಿಸಿ ಕೇಳಿದ್ದು ಎಷ್ಟು ಕೋಟಿ ಗೊತ್ತೇ? ಶಾಕ್ ಆದ ನಿರ್ಮಾಪಕರು

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಯಶಸ್ಸಿನ ನಂತರ ಚಿತ್ರದಲ್ಲಿ ನಟಿಸಿರುವ ನಟರು ಹಾಗೂ ಚಿತ್ರದ ನಿರ್ಮಾಣದಲ್ಲಿ ಪಾಲ್ಗೊಂಡಿರುವ ತಂತ್ರಜ್ಞರು ಬೇಡಿಕೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸೇರಿದಂತೆ ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಾಯಕಿ ರೀನಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ ಅವರ ಕುರಿತಂತೆ. ಹೌದು ಗೆಳೆಯರೆ ಶ್ರೀನಿಧಿ ಶೆಟ್ಟಿಯವರು ಕೇವಲ ಕೆಜಿಎಫ್ ಸರಣಿ ಚಿತ್ರಗಳಲ್ಲಿ ಮಾತ್ರ ನಟಿಸುವ ಮೂಲಕ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿಯೂ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಜಿಎಫ್ ಚಾಪ್ಟರ್ 1 ಹಾಗೂ 2 ಶ್ರೀನಿಧಿ ಶೆಟ್ಟಿ ಅವರ ಮೊದಲ ಹಾಗೂ ಎರಡನೆಯ ಸಿನಿಮಾ ಗಳಾಗಿದ್ದವು. ಇದನ್ನು ಬಿಟ್ಟರೆ ಶ್ರೀನಿಧಿ ಶೆಟ್ಟಿ ಅವರು ನಟಿಸಿರುವುದು ಕೇವಲ ವಿಕ್ರಂ ನಟನೆಯ ತಮಿಳು ಚಿತ್ರವಾಗಿರುವ ಕೋಬ್ರಾ ಸಿನಿಮಾದಲ್ಲಿ ಮಾತ್ರ. ಆದರೆ ಕೇವಲ ಇಷ್ಟೇ ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀನಿಧಿ ಶೆಟ್ಟಿ ಅವರು ತಮ್ಮ ಬೇಡಿಕೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂಬುದಾಗಿ ಸುದ್ದಿ ಕೇಳಿಬರುತ್ತಿದೆ. ತೆಲುಗು ಚಿತ್ರಕ್ಕಾಗಿ ನಿರ್ಮಾಪಕರೊಬ್ಬರು ಶ್ರೀನಿಧಿ ಶೆಟ್ಟಿ ರವರನ್ನು ಕಾಂಟ್ಯಾಕ್ಟ್ ಮಾಡಿದ್ದಾರೆ ಎಂಬುದಾಗಿ ಕೇಳಿಬಂದಿದ್ದು ಇದಕ್ಕಾಗಿ ಅವರು ಕೇಳಿರುವ ಸಂಭಾವನೆ ಕೂಡ ದೊಡ್ಡಮಟ್ಟದಲ್ಲಿ ಇದೆ ಎಂಬುದಾಗಿ ತಿಳಿದುಬಂದಿದೆ.

srinidhi shetty | ಮತ್ತೊಮ್ಮೆ ಸಂಭಾವನೆ ಏರಿಸಿಕೊಂಡ ಶ್ರೀನಿಧಿ ಶೆಟ್ಟಿ, ಒಮ್ಮೆಲೇ ಪೂಜಾ ಹೆಗ್ಡೆ ರಶ್ಮಿಕಾ ರವರನ್ನು ಮೀರಿಸಿ ಕೇಳಿದ್ದು ಎಷ್ಟು ಕೋಟಿ ಗೊತ್ತೇ? ಶಾಕ್ ಆದ ನಿರ್ಮಾಪಕರು
ಮತ್ತೊಮ್ಮೆ ಸಂಭಾವನೆ ಏರಿಸಿಕೊಂಡ ಶ್ರೀನಿಧಿ ಶೆಟ್ಟಿ, ಒಮ್ಮೆಲೇ ಪೂಜಾ ಹೆಗ್ಡೆ ರಶ್ಮಿಕಾ ರವರನ್ನು ಮೀರಿಸಿ ಕೇಳಿದ್ದು ಎಷ್ಟು ಕೋಟಿ ಗೊತ್ತೇ? ಶಾಕ್ ಆದ ನಿರ್ಮಾಪಕರು 2

ಹೌದು ಗೆಳೆಯರೆ ತೆಲುಗು ಚಿತ್ರರಂಗದ ಸಿನಿಮಾಗಾಗಿ ನಿರ್ಮಾಪಕರು ಶ್ರೀನಿಧಿ ಶೆಟ್ಟಿ ರವರನ್ನು ಕೇಳಿದ್ದಾರಂತೆ. ಆದರೆ ಶ್ರೀನಿಧಿ ಶೆಟ್ಟಿ ರವರಿಗೆ ಇದು ಮೊದಲ ಸಿನಿಮಾ ಆಗಿದ್ದರೂ ಕೂಡ 2 ಕೋಟಿ ರೂಪಾಯಿ ಸಂಭಾವನೆ ಬೇಡಿಕೆಯಿಟ್ಟಿದ್ದಾರಂತೆ. ಒಳ ಮಾಹಿತಿಗಳ ಪ್ರಕಾರ ಇದು ಜೂನಿಯರ್ ಎನ್ಟಿಆರ್ ಅವರ ಹೊಸ ಸಿನಿಮಾಗಾಗಿ ಎಂಬುದಾಗಿ ತಿಳಿದುಬಂದಿದೆ. ಆದರೆ ಈ ವಿಚಾರದ ಕುರಿತಂತೆ ಅಧಿಕೃತ ಮಾಹಿತಿಯನ್ನು ಕೂಡ ಹೊರಬಂದಿಲ್ಲ. ನಟಿಸಿರುವ ಮೂರೇ ಚಿತ್ರಕ್ಕೆ ಅದು ಕೂಡ ತೆಲುಗಿನಲ್ಲಿ ಇದು ಅವರ ಪ್ರಥಮ ಚಿತ್ರವಾಗಿರುತ್ತದೆ ಮೊದಲ ಸಿನಿಮಾದಲ್ಲಿ ಎರಡು ಕೋಟಿ ರೂಪಾಯಿ ಬೇಡಿಕೆ ಇಡುತ್ತಿರುವ ಶ್ರೀನಿಧಿಯವರ ನಡೆ ಸರಿಯೇ ಅಥವಾ ತಪ್ಪೇ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.