Kannada News: ದೇಶವನ್ನೇ ನಿಲ್ಲಿಸುವ ಶಕ್ತಿ ಹೊಂದಿರುವ ನಟಿ, ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ. ಹೊರಬಿತ್ತು ಕರಾಳ ಮುಖ. ಏನಾಗಿದೆ ಗೊತ್ತೇ?
Kannada News: ಚಿತ್ರರಂಗದಲ್ಲಿ ಈಗ ಎಲ್ಲವೂ ಬದಲಾಗಿ ಹೋಗಿದೆ, ಮೊದಲಿನ ಹಾಗೆ ಇಲ್ಲ. ಈಗ ಡೇಟಿಂಗ್ ಲವ್, ಇಂತಹ ವಿಚಾರಗಳು ಹೆಚ್ಚಾಗಿಯೇ ನಡೆಯುತ್ತಿದೆ. ಬಾಲಿವುಡ್ ನಲ್ಲಿ ಈ ಡೇಟಿಂಗ್ ಸಂಸ್ಕೃತಿ ಇತ್ತು, ಆದರೆ ಈಗ ಸೌತ್ ಗು ಬಂದಿದೆ. ಡೇಟಿಂಗ್ ಎಂದು ಮದುವೆಗಿಂತ ಮೊದಲೇ ಜೊತೆಯಾಗಿ ಜೀವನ ನಡೆಸುವುದು ಹೀಗೆಲ್ಲಾ ಮಾಡುತ್ತಿದ್ದಾರೆ. ತಮ್ಮ ಕುಟುಂಬದವರು ಮತ್ತು ಸಮಾಜ ಹೇಗೆ ಅಂದುಕೊಳ್ಳುತ್ತದೆ ಎಂದು ಯೋಚನೆ ಮಾಡದೆ, ತಮ್ಮಿಷ್ಟ ಬಂದ ಹಾಗೆ ವರ್ತನೆ ಮಾಡುತ್ತಿದ್ದಾರೆ. ಇದೀಗ ಸೌತ್ ನಲ್ಲಿ ಒಬ್ಬ ಖ್ಯಾತ ನಟಿ ಇದೇ ಹಾದಿಯಲ್ಲಿದ್ದಾರೆ, ಮದುವೆಗಿಂತ ಮೊದಲು ಈಕೆ ಮಾಡುತ್ತಿರುವ ಕೆಲಸಗಳು ಈಗ ಭಾರಿ ಚರ್ಚೆಗೆ ಕಾರಣವಾಗಿದೆ..
ಈ ಸ್ಟಾರ್ ನಟಿ ಒಬ್ಬ ದೊಡ್ಡ ಸ್ಟಾರ್ ಹೀರೋ ಮಗಳು, ಅಂತಹ ದೊಡ್ಡ ನಟನ ಮಗಳಾಗಿ ಚಿತ್ರರಂಗದಲ್ಲಿ ಅವಕಾಶ ಪಡೆದು, ಸೌತ್ ನಲ್ಲಿ ದೊಡ್ಡ ಸ್ಟಾರ್ ಸಿನಿಮಾದಲ್ಲಿ ನಟಿಸಿ, ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಈಗ ಬಾಲಿವುಡ್ ನಲ್ಲಿ ಕೂಡ ನಟಿಸುತ್ತಿದ್ದಾರೆ. ಈ ನಟಿ ಈಗ ನೆಲೆಸಿರುವುದು ಮುಂಬೈನಲ್ಲಿ, ಈ ನಟಿ ಸಿನಿಮಾ ವಿಚಾರ ಮಾತ್ರವಲ್ಲದೆ ತಮ್ಮ ಪರ್ಸನಲ್ ಲೈಫ್ ನ ವಿಷಯಕ್ಕೆ ಬಹಳ ಸುದ್ದಿಯಾಗುತ್ತಾರೆ. ಪದೇ ಪದೇ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸಿ ಈ ನಟಿ ಸುದ್ದಿಯಾಗಿದ್ದಾರೆ. ಇದೀಗ ಈ ನಟಿಗೆ ಮತ್ತೊಬ್ಬ ಬಾಯ್ ಫ್ರೆಂಡ್ ಇದ್ದಾರೆ. ಇದನ್ನು ಓದಿ..Film News: ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದಿದ್ದ ಬೆಣ್ಣೆಯಂತಹ ನಟಿಗೆ ಶಾಕ್ ಕೊಟ್ಟ ಚಿತ್ರರಂಗ. ನಟಿಯ ಪಾಡು ಏನಾಗಿದೆ ಗೊತ್ತೇ??
ಈ ಬಾಯ್ ಫ್ರೆಂಡ್ ಜೊತೆಗೆ ಮದುವೆ ಆಗುವುದಕ್ಕಿಂತ ಮೊದಲೇ, ಜೊತೆಯಾಗಿ ವಾಸ ಮಾಡುತ್ತಿದ್ದಾರೆ ಈ ಸ್ಟಾರ್ ಕಿಡ್. ಈ ನಟಿ ಬಾಯ್ ಫ್ರೆಂಡ್ ಗೋಸ್ಕರ ಮುಂಬೈನಲ್ಲೇ ನೆಲೆಸಿದ್ದಾರೆ. ಇವರಿಬ್ಬರು ಜೊತೆಯಾಗಿದ್ದು, ಪಾರ್ಟಿ, ಡಿನ್ನರ್, ಪ್ರೈವೇಟ್ ಪಾರ್ಟಿಗಳು, ಪಬ್ ಎಂದು ಎಲ್ಲಾ ಕಡೆ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಮಾಧ್ಯಮದ ಎದುರು ಫೋಟೋಗಳಿಗೆ ಪೋಸ್ ಕೊಡುತ್ತಿದ್ದಾರೆ. ಇವರಿಬ್ಬರು ಮದುವೆಗಿಂತ ಮೊದಲು ಹೀಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಜೋಡಿ ಯಾವಾಗ ಮದುವೆಯಾಗುತ್ತಾರೋ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ಮಿಸ್ ಆಗಿ ಬಾಲಕೃಷ್ಣ ರವರ ಕಾಲು ತುಳಿದಾಗ ಏನು ಮಾಡಿದ್ದರಂತೆ ಗೊತ್ತೇ? ಷಾಕಿಂಗ್ ಹೇಳಿಕೆ ಕೊಟ್ಟ ನಟಿ ಲಯ. ಏನಾಗಿದೆ ಗೊತ್ತೇ?
Comments are closed.