Kannada Story: ಜನುಮ ಜನುಮದ ಅನುಭಂದ ಅಂತ ಪ್ರೀತಿಸಿ ಮದುವೆಯಾದರು, ಹೊಸ ಮನೆ ಮಾಡಿದ ಬಳಿಕ ಏನೆಲ್ಲಾ ನಡೆದು ಹೋಗಿತ್ತು ಗೊತ್ತೆ? ಬೆಚ್ಚಿಬೀಳಿಸಿದ ನಿಜ ಘಟನೆ
Kannada Story: ದಾಂಪತ್ಯ ಜೀವನ ಎಂದಮೇಲೆ ಅಲ್ಲಿ ಜಗಳ, ಮುನಿಸು ಇದೆಲ್ಲವೂ ಕಾಮನ್. ಈಗ ಮಾತ್ರವಲ್ಲ, ಹಿಂದಿನ ಕಾಲದಿಂದಲೂ ಗಂಡ ಹೆಂಡತಿಯರ ನಡುವೆ ಜಗಳ ಮುನಿಸು ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ಆದರೆ ಜಗಳ ಆದ ಸ್ವಲ್ಪ ಸಮಯದ ನಂತರ ಎಲ್ಲವೂ ಸರಿಹೋಗುತ್ತದೆ. ಸಂಸಾರ ಎಂದರೆ ಹೀಗೆ ನಡೆಯುತ್ತದೆ. ಆದರೆ ಈಗಿನ ಕಾಲದಲ್ಲಿ ಈ ರೀತಿ ಇಲ್ಲ, ಸಣ್ಣ ಪುಟ್ಟ ವಿಷಯಕ್ಕೆ ಕೋಪ ಮಾಡಿಕೊಂಡು, ಅದರಿಂದ ಇಡೀ ಕುಟುಂಬಕ್ಕೆ ನಷ್ಟ ತರುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಪ್ರಾಣಗಳು ಕೂಡ ಕಳೆದುಕೊಂಡಿವೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ವಿಶಾಖಪಟ್ಟಣಂ ನಲ್ಲಿ ನಡೆದಿದೆ.
ಒಡಿಶಾದ ಗಂಜಾಂ ಜಿಲ್ಲೆಯ ಪುಲಸರ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ಬೆಹರಾ ಶ್ರೀಕಾಂತ್ ಮತ್ತು ಬೆಹರಾ ಕೊಕೇನ್. ಇವರಿಬ್ಬರು ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದರು, ಆದರೆ ಈ ಜೋಡಿ ಕೆಲಸ ಹುಡುಕಿ ವಿಶಾಖಪಟ್ಟಣಂ ಗೆ ಬಂದರು. ಇಲ್ಲಿ ಶ್ರೀಕಾಂತ್ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು, ಈ ದಂಪತಿಗೆ ಒಂದು ಮಗು ಕೂಡ ಇದೆ. ಈ ದಂಪತಿಯ ಸಂಸಾರ ಬಹಳ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಕೆಲವು ಸಮಯದ ಹಿಂದಿನಿಂದ ಇವರ ನಡುವೆ ಜಗಳಗಳು ಶುರುವಾಗಿದ್ದು, ಆ ಜಗಳಗಳು ಬೇಗ ಮುಗಿಯದೆ ದಿನಗಟ್ಟಲೇ ಮುಂದುವರೆದಿದೆ. ಇದರಿಂದ ಆಕೆಗೆ ನೋವಾಗಿ, ಒಂದು ಕ್ಷಣದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದನ್ನು ಓದಿ..Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?
ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಮಧ್ಯ ರಾತ್ರಿ ಸಮಯದಲ್ಲಿ ಗಂಡ ಮಗುವನ್ನು ಒಂಟಿ ಮಾಡಿ, ತಾನು ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ. ಇದನ್ನು ನೋಡಿದ ತಕ್ಷಣವೇ ಶ್ರೀಕಾಂತ್ ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ಹೇಳಿದ್ದು, ಅವರೆಲ್ಲರೂ ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು, ಆಕೆಯ ದೇಹವನ್ನು ಪರೀಕ್ಷೆಗೆ ಕಳಿಸಿದ್ದು, ಪೊಲೀಸರು ಈಗ ಅಕ್ಕಪಕ್ಕದವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಎಲ್ಲಾ ದೃಷ್ಟಿಕೋನದಿಂದಲೂ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ತಾಯಿ ಇಲ್ಲದೆ ಆಕೆಯ ಮಗು ಅನಾಥವಾಗಿದೆ. ಸಣ್ಣ ಪುಟ್ಟ ವಿಚಾರಕ್ಕೆ ಇಂತಹ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡರೆ ಕುಟುಂಬಕ್ಕೆ ಎಷ್ಟು ನೋವಾಗಬಹುದು ಎಂದು ಒಂದು ಸಾರಿ ಅಲೋಚನೆ ಮಾಡಬೇಕು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..Kannada Story: ಆ ಹೀರೊಯಿನ್ ಅನ್ನು ಮನಸ್ಸಿಗೆ ಬಂದಂತೆ ಬಳಸಿಕೊಂಡು ಕೊನೆಗೆ ಅವಕಾಶ ನೀಡದೆ ಹೊರದಬ್ಬಿದರಂತೆ: ಚಿತ್ರ ರಂಗದ ಕರಾಳ ಮುಖ ಬಯಲಿಗೆ. ಏನಾಗಿದೆ ಗೊತ್ತೇ?
Comments are closed.