ನಿಮ್ಮ ವೈವಾಹಿಕ ಜೀವನವನ್ನು ಹೆಚ್ಚು ರೋಮ್ಯಾಂಟಿಕ್ ಮಾಡಬೇಕು ಎಂದರೆ, ಮಲಗುವ ಮುನ್ನ ಮಹಿಳೆಯರೇ ಈ ಕೆಲಸ ಮಾಡಿ ಸಾಕು. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಮದುವೆ ಆದ ನಂತರ ಕೆಲವು ಸಮಯಗಳ ನಂತರ ದಂಪತಿಗಳ ನಡುವೆ ಮೊದಲಿನ ಹಾಗೆ ಸಾಮರಸ್ಯ ಇರುವುದಿಲ್ಲ. ಬರಬರುತ್ತಾ ಸಂಬಂಧದಲ್ಲಿ ತಾಜಾತನ ಕಡಿಮೆಯಾಗಿರುತ್ತದೆ. ಮತ್ತೆ ಇದನ್ನು ದಾಂಪತ್ಯ ಜೀವನದಲ್ಲಿ ತರಲು ಕೆಲವೊಂದು ವಾಸ್ತು ಟಿಪ್ಸ್ ಗಳಿವೆ ಅದರಲ್ಲೂ ಇದು ವಿಶೇಷವಾಗಿ ಮಹಿಳೆಯರಿಗೆ. ಮಲಗುವ ಮುನ್ನ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಲ್ಲಿ ದೀಪ ಅಥವಾ ಲೈಟನ್ನು ಬೆಳಗಿಸಬೇಕು. ಇದರಿಂದಾಗಿ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ.

ಇನ್ನು ಮಲಗುವ ಮುನ್ನ ಜೇನನ್ನು ಮಂಚದ ಕೆಳಗೆ ತುಂಬಿಡಬೇಕು. ಇದರಿಂದ ಮನೆಯಲ್ಲಿ ಸಂಪತ್ತಿನ ವೃದ್ಧಿ ಹಾಗೂ ಸಂಬಂಧದಲ್ಲಿ ಸಿಹಿ ದೀರ್ಘಕಾಲದವರೆಗೆ ಮೂಡಿಬರುತ್ತದೆ. ಇಷ್ಟು ಮಾತ್ರವಲ್ಲದೆ ಸುಗಂಧದಿಂದ ಒದ್ದೆಯಾದ ಹತ್ತಿಯನ್ನು ಮಂಚದ ಕೆಳಗೆ ಇರುವ ಕಾರಣದಿಂದಾಗಿ ನಿಮ್ಮ ಅಂದರೆ ದಂಪತಿಗಳ ನಡುವೆ ರೊಮ್ಯಾನ್ಸ್ ಮೊದಲಿನ ಹಾಗೆ ಮುಂದುವರೆಯಲಿದೆ. ಇನ್ನು ಮತ್ತೊಂದು ವಿಚಾರವೆಂದರೆ ಎಲ್ಲರೂ ಊಟ ಮಾಡಿದ ನಂತರ ಹಾಲನ್ನು ಒಲೆಯಿಂದ ನಂದಿಸಿ ಇಡಬೇಕು. ಇದರಿಂದಾಗಿ ನಿಮ್ಮ ಕುಟುಂಬ ಹಾಗೂ ನಿಮ್ಮ ದಾಂಪತ್ಯ ಜೀವನದ ಮೇಲೆ ಯಾರ ಕೆಟ್ಟ ಕಣ್ಣು ಕೂಡ ಬಿಡುವುದಿಲ್ಲ.

relationship | ನಿಮ್ಮ ವೈವಾಹಿಕ ಜೀವನವನ್ನು ಹೆಚ್ಚು ರೋಮ್ಯಾಂಟಿಕ್ ಮಾಡಬೇಕು ಎಂದರೆ, ಮಲಗುವ ಮುನ್ನ ಮಹಿಳೆಯರೇ ಈ ಕೆಲಸ ಮಾಡಿ ಸಾಕು. ಏನು ಗೊತ್ತೇ?
ನಿಮ್ಮ ವೈವಾಹಿಕ ಜೀವನವನ್ನು ಹೆಚ್ಚು ರೋಮ್ಯಾಂಟಿಕ್ ಮಾಡಬೇಕು ಎಂದರೆ, ಮಲಗುವ ಮುನ್ನ ಮಹಿಳೆಯರೇ ಈ ಕೆಲಸ ಮಾಡಿ ಸಾಕು. ಏನು ಗೊತ್ತೇ? 2

ಮಹಿಳೆಯರು ಮಲಗುವ ಮುನ್ನ ಮನೆಯಲ್ಲಿರುವ ಹಿರಿಯವರ ಮುಖವನ್ನು ನೋಡಬೇಕು. ಎಲ್ಲ ಹಿರಿಯರು ಮಲಗಿದಮೇಲೆ ಮಹಿಳೆಯರು ಮಲಗಿದರೆ ಅದು ಕುಟುಂಬಕ್ಕೆ ಒಳ್ಳೆಯದನ್ನು ತರುತ್ತದೆ. ಒಂದು ವೇಳೆ ಪತಿ ಪತ್ನಿಯರ ನಡುವೆ ಜಗಳ ಆಗಾಗ ಕಂಡುಬರುತ್ತಿದೆ ಎಂದರೆ ಮಲಗುವ ಮುನ್ನ ಮಂಚದ ಕೆಳಗೆ ಕರ್ಪೂರವನ್ನು ಹೊತ್ತಿಸಬೇಕು. ಇದರಿಂದಾಗಿ ಸಂಸಾರದಲ್ಲಿ ಇರುವ ಮೈಮನಸ್ಸುಗಳು ದೂರವಾಗಿ ಶಾಂತಿ ನೆಲೆಸುತ್ತದೆ. ತಪ್ಪದೇ ಈ ವಾಸ್ತು ಟಿಪ್ಸ್ ಗಳನ್ನು ನಿಮ್ಮ ಜೀವನದಲ್ಲಿ ಕೂಡ ಪಾಲಿಸಿ.

Comments are closed.