ಮಗನ ಗರ್ಲ್ ಫ್ರೆಂಡ್ ಅನ್ನು ಮದುವೆಯಾದ ತಂದೆ, ಈ ಜೋಡಿ ಈಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಮೊದಲಿನಿಂದಲೂ ಕೂಡ ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿ ಆತಂಕ ಇರುವುದಿಲ್ಲ ಎಂಬುದಾಗಿ ಎಲ್ಲರೂ ಕೂಡ ಹೇಳುತ್ತಾರೆ. ನಿಜ ಜೀವನದಲ್ಲಿ ಕೂಡ ವಯಸ್ಸಿನ ನಡುವೆ ಹಲವಾರು ವರ್ಷಗಳ ಅಂತರವಿದ್ದರೂ ಕೂಡ ಪ್ರೀತಿಸಿ ಮದುವೆಯಾಗಿರುವ ಜೋಡಿಗಳನ್ನು ಇಂದಿಗೂ ನಾವು ನೋಡುತ್ತಿದ್ದೇವೆ. ಇನ್ನು ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವುದು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿರುವ ನೈಜ ಘಟನೆ ಕುರಿತಂತೆ. ಹೌದು ಗೆಳೆಯರೇ ಈ ಘಟನೆ ನಡೆದಿರುವುದು ಅಮೆರಿಕದಲ್ಲಿ.

ಹೌದು ಗೆಳೆಯರೇ 27 ವರ್ಷದ ಸಿಡ್ನಿ ಎನ್ನುವ ಯುವತಿ ತನಗಿಂತ 24 ವರ್ಷ ವಯಸ್ಸಿಗಿಂತ ದೊಡ್ಡವರ್ ಆಗಿರುವ ಪಾಲ್ ಎನ್ನುವ 51 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ವಿದೇಶಗಳಲ್ಲಿ ಇಂತಹ ವಯಸ್ಸು ಮೀರಿದ ಮದುವೆ ನಡೆಯುವುದು ಸಾಮಾನ್ಯ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ. ಆದರೆ ಈ ಘಟನೆಯಲ್ಲಿ ಇನ್ನೊಂದು ಸ್ವಾರಸ್ಯಕರ ವಿಚಾರವೇನೆಂದರೆ 27 ವರ್ಷದ ಸಿಡ್ನಿ ಪಾಲ್ ರವರ ಮಗನ ಸ್ನೇಹಿತೆ ಆಗಿರುತ್ತಾಳೆ. ಚಿಕ್ಕ ವಯಸ್ಸಿನಲ್ಲಿ ಇರಬೇಕಾದರೆ ಸಿಡ್ನಿ ಹಾಗೂ ಪಾಲ್ ರವರ ಮಗ ಇಬ್ಬರೂ ಕೂಡ ಒಂದೇ ತರಗತಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ. ಈ ಸಂದರ್ಭದಲ್ಲಿಯೇ ಪಾಲ್ ಮೊದಲಿಗೆ ಸಿಡ್ನಿ ಅನ್ನು ಭೇಟಿ ಆಗಿರುತ್ತಾನೆ. ಬಾಲ್ಯವಸ್ಥೆಯ ನಂತರವೂ ಕೂಡ ಸಿಡ್ನಿ ಹಾಗೂ ಪಾಲ್ ರವರ ಮಗನ ನಡುವೆ ಸ್ನೇಹ ಸಂಬಂಧ ಮುಂದುವರೆದಿತ್ತು.

bf gf | ಮಗನ ಗರ್ಲ್ ಫ್ರೆಂಡ್ ಅನ್ನು ಮದುವೆಯಾದ ತಂದೆ, ಈ ಜೋಡಿ ಈಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಯಾಕೆ ಗೊತ್ತೇ??
ಮಗನ ಗರ್ಲ್ ಫ್ರೆಂಡ್ ಅನ್ನು ಮದುವೆಯಾದ ತಂದೆ, ಈ ಜೋಡಿ ಈಗ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಯಾಕೆ ಗೊತ್ತೇ?? 2

ಇನ್ನು ಸಿಡ್ನಿ ಹಾಗೂ ಪಾಲ್ ಇಬ್ಬರು ಕೂಡ 2016 ರಲ್ಲಿ ಮದುವೆಯಾಗಿದ್ದಾರೆ. ಇದರ ಕುರಿತಂತೆ ಮಾತನಾಡುತ್ತ ಸಿಡ್ನಿ ನಮ್ಮಿಬ್ಬರ ಮದುವೆಗೆ ಪೋಷಕರು ಹಾಗೂ ನಮ್ಮ ಸ್ನೇಹಿತರು ಕೂಡ ಒಪ್ಪಿರಲಿಲ್ಲ. ವಯಸ್ಸಿನ ಅಂತರವನ್ನು ಸಮಾಜ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆದರೆ ಈಗ ಪಾಲ್ ನನ್ನ ಈಗ ನನ್ನ ಅಮ್ಮ ಹಾಗೂ ಅಪ್ಪ ಇಬ್ಬರೂ ಕೂಡ ಇಷ್ಟಪಡುತ್ತಾರೆ ಎಂಬುದಾಗಿ ಹೇಳುತ್ತಾರೆ. ಏನೇ ಆದರೂ ಸಮಾಜ ಖಂಡಿತವಾಗಿ ಆತನನ್ನು ಮಗಳ ವಯಸ್ಸಿನ ಹುಡುಗಿಯನ್ನು ಮದುವೆ ಆಗಿದ್ದಾನೆ ಎಂಬುದಾಗಿ ಕರೆಯುತ್ತಲೇ ಇರುತ್ತದೆ. ಅದೇನೇ ಇದ್ದರೂ ಇವರಿಬ್ಬರ ಪ್ರೀತಿ ನಿಜವಾದದ್ದು ಹಾಗೆ ಸದ್ಯಕ್ಕೆ ಇವರಿಬ್ಬರು ಸಂತೋಷದಿಂದ ಸಂಸಾರ ಮಾಡಿಕೊಂಡಿದ್ದಾರೆ.

Comments are closed.