ವಿಶ್ವ ಸುಂದರಿ ಪಟ್ಟ ಪಡೆದಿರುವ ಸುಶ್ಮಿತಾ ಸೆನ್ 45 ವರ್ಷವಾದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?? ದತ್ತು ಪಡೆದು ಮಕ್ಕಳನ್ನು ಸಾಕುತ್ತಿರುವ ಇವರು ಒಂಟಿಯಾಗಿರಲು ಕಾರಣವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಒಂದು ಕಾಲದ ಅನಭಿಷಕ್ತ ರಾಣಿ ಹಾಗೂ ಭುವನ ಸುಂದರಿ ಆಗಿರುವಂತಹ ನಟಿಯಾಗಿರುವ ಸುಶ್ಮಿತಾ ಸೇನ್ ಅವರು ಇಂದಿಗೂ ಕೂಡ 46 ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಒಬ್ಬಂಟಿಯಾಗಿ ಉಳಿದುಕೊಂಡಿದ್ದಾರೆ. ಇದರ ಹಿಂದಿನ ಕಾರಣ ಏನಿರಬಹುದು ಎಂಬುದಾಗಿ ಬಾಲಿವುಡ್ ಹಲವಾರು ಗಾಳಿಸುದ್ದಿಗಳನ್ನು ತನ್ನಿಂತಾನಾಗಿ ಹರಡುತ್ತಿದೆ. ಹಿಂದಿ ಚಿತ್ರರಂಗ ಎಂದರೆ ಹಾಗೆ ಅಲ್ಲವಾ ಗೆಳೆಯರೇ ಯಾವುದಾದರೂ ಸುದ್ದಿ ಕಣ್ಣಿಗೆ ಬಿತ್ತು ಎಂದರೆ ಅದಕ್ಕೆ ನೂರಾರು ಕಥೆಗಳನ್ನು ಕಟ್ಟಿ ಅದರ ಕುರಿತಂತೆ ಸುದ್ದಿಯನ್ನು ಮಾಡುತ್ತಾರೆ.

ಇನ್ನು ಸುಶ್ಮಿತಾ ಸೇನ್ ಅವರ ವಿಚಾರಕ್ಕೆ ಬರುವುದಾದರೆ ಅವರಿಗೆ 46 ವರ್ಷ ವಯಸ್ಸಾಗಿದ್ದರೂ ಕೂಡ ಇದುವರೆಗೆ ಮದುವೆಯಾಗದೆ ಒಬ್ಬಂಟಿಯಾಗಿ ಉಳಿದುಕೊಂಡಿದ್ದರು ಕೂಡ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಸಾಕುತ್ತಿದ್ದಾರೆ. ಹೌದು ಗೆಳೆಯರೇ ರೆನಿಸನ್ ಹಾಗೂ ಆಲಿಶಾ ಎನ್ನುವ ಇಬ್ಬರನ್ನು ದತ್ತು ಪಡೆದುಕೊಂಡು ಸುಷ್ಮಿತಾ ಸೇನ್ ಸಾಕುತ್ತಿದ್ದಾರೆ. ಇನ್ನು ತಮ್ಮ ಮದುವೆ ಕುರಿತಂತೆ ಮಾತನಾಡುತ್ತಾ ಸುಶ್ಮಿತಾ ಸೇನ್ ರವರು ನಾನು ಮದುವೆಯಾದ ನಂತರ ಗೊಂದಲದಲ್ಲಿ ಸಿಲುಕುವುದು ದೇವರಿಗೆ ಇಷ್ಟ ಇಲ್ಲ ಎಂದು ಕಾಣುತ್ತದೆ ಅದಕ್ಕಾಗಿ ನನಗೆ ಮದುವೆ ಆಗುವ ಅವಕಾಶವನ್ನು ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ.

sush | ವಿಶ್ವ ಸುಂದರಿ ಪಟ್ಟ ಪಡೆದಿರುವ ಸುಶ್ಮಿತಾ ಸೆನ್ 45 ವರ್ಷವಾದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?? ದತ್ತು ಪಡೆದು ಮಕ್ಕಳನ್ನು ಸಾಕುತ್ತಿರುವ ಇವರು ಒಂಟಿಯಾಗಿರಲು ಕಾರಣವೇನು ಗೊತ್ತೇ?
ವಿಶ್ವ ಸುಂದರಿ ಪಟ್ಟ ಪಡೆದಿರುವ ಸುಶ್ಮಿತಾ ಸೆನ್ 45 ವರ್ಷವಾದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?? ದತ್ತು ಪಡೆದು ಮಕ್ಕಳನ್ನು ಸಾಕುತ್ತಿರುವ ಇವರು ಒಂಟಿಯಾಗಿರಲು ಕಾರಣವೇನು ಗೊತ್ತೇ? 2

ಇಷ್ಟು ಮಾತ್ರವಲ್ಲದೆ ತಾನು ಮದುವೆಯಾಗುವ ವ್ಯಕ್ತಿ ತನ್ನ ಮಕ್ಕಳನ್ನು ನನ್ನ ಜೀವನದಿಂದ ಹೊರಹೋಗುವಂತೆ ಮಾಡಬಾರದು ಎಂಬುದಾಗಿ ನಾನು ಇದುವರೆಗೆ ಮದುವೆಯಾಗಿಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ಆದರೆ ನನ್ನ ಜೀವನದಲ್ಲಿ ಕೂಡ ನಾನು ಒಬ್ಬ ವ್ಯಕ್ತಿಯನ್ನು ಭೇಟಿಯಾದೆ ಆದರೆ ಆತನನ್ನು ನಿರಾಶೆಗೊಳಿಸಿದ ಎಂಬುದಾಗಿ ಹೇಳಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ಸುಶ್ಮಿತ ಸೇನ್ ಡೇಟಿಂಗ್ ನಡೆಸುತ್ತಿದ್ದ ರೋಹ್ಮನ್ ಶಾಲ್ ಬಡವರ ಕುರಿತಂತೆ ಮಾತನಾಡುತ್ತಿದ್ದಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅವರ ಕುರಿತಂತೆ ಮಾತನಾಡುತ್ತಾ ಸುಶ್ಮಿತಾ ಸೇನ್ ಇಂದಿಗೂ ನಾವು ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂಬುದಾಗಿ ಹೇಳುತ್ತಾರೆ.

Comments are closed.